good-morning-status-in-kannada

ಶುಭ ಮುಂಜಾನೆ ಸಂದೇಶಗಳು | Good Morning Wishes in Kannada | Good Morning Status

Good Morning Quotes Status ಶುಭೋದಯ ಸಂದೇಶಗಳು, Status

ಯಾವ ಕಣ್ಣು ನಿಮ್ಮನ್ನು ನೋಡಲು ಬಯಸುವುದಿಲ್ಲವೋ ಆ ಕಣ್ಣಿನತ್ತ ತಿರುಗಿಯೂ ನೋಡಬೇಡಿ .. ನಿಮ್ಮನ್ನೇ ಹುಡುಕುವ ಕಣ್ಣುಗಳಿಂದ ನೀವು ಯಾವತ್ತೂ ಮರೆಯಾಗಬೇಡಿ .
**ಶುಭೋದಯ**

ಬದುಕು ಅನ್ನೋ ಹೊಲದಲ್ಲಿ ಸಮಸ್ಯೆ ಅನ್ನೋ ಈ ಬೆಳೆಯುತ್ತಲೇ ಇರುತ್ತೆ . ಹಾಗಂತ ಹೊಲ ಬಿಟ್ಟು ಹೋಗೋಕಾಗುತ್ತಾ ? ಈ ಕೀಳೂ ಕಲೆ ಕಲಿತ ಬಾಳಬೇಕು ರೂಪಿಸಿಕೊಂಡರೂ , ಅದು ನಿಧಿ ಎಂದುಕೊಳ್ಳುವುದು ಮಢತವ .
**ಶುಭೋದಯ**

ಬೆಳಿಗ್ಗೆ ಬೇಗನೆ ಎದ್ದೇಳುವುದೇನು ಮಹಾನ ಕಾರ್ಯವಲ್ಲ , ಆದರೆ ನೀವು ದಿನಾಲು ಬೆಳಿಗ್ಗೆ ಬೇಗನೆ ಎದ್ದರೆ ನಿಮ್ಮಿಂದ ಖಂಡಿತ ಮಹಾನ ಕಾರ್ಯಗಳಾಗುತ್ತದೆ : ನಾಳೆ ಪರಿಪೂರ್ಣ ಯೋಜನೆಗಿಂತ ಉತ್ತಮ ಯೋಜನೆ ಇಂದು ಉತ್ತಮವಾಗಿದೆ .
**ಶುಭೋದಯ**

Leave a Reply