Maha Shivaratri wishes Status in Kannada, Maha Shivaratri wishes Quotes in Kannada
Happy Maha Shivaratri wishes quotes in Kannada words
Below we have mentioned Maha Shivaratri wishes quotes in Kannada for whatsapp status and Share chat
ಸರ್ವರಿಗೂ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
ಹರನ ಆಶೀರ್ವಾದದಿಂದ ಸುಖ ಶಾಂತಿ ನೆಮ್ಮದಿ ನಿಮ್ಮ ಬದುಕಿನಲ್ಲಿ ಶಾಶ್ವತವಾಗಿರಲಿ, ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
ನಿಮ್ಮ ಒಳ್ಳೆಯ ನಿರ್ಧಾರಗಳಿಗೆ ಶಿವನ ಆಶೀರ್ವಾದವಿರಲಿ ನಿಮ್ಮ ಕನಸು ನನಸಾಗಲಿ, ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು ನಿಮಗೆ.
ಶಿವಪ್ರಾರ್ಥನೆಯ ಮೌಲ್ಯವನ್ನು ಅರಿತು, ಶಿವನ ಪ್ರೀತಿಗೆ ಪಾತ್ರರಾಗಿರಿ, ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
ಶಿವಶಂಕರನ ಮಹಿಮೆಯು ನಿಮ್ಮೆಲ್ಲಾ ತೊಂದರೆಗಳನ್ನು ತೂಡೆಯಲಿ, ಶಿವರಾತ್ರಿ ಹಬ್ಬದ ಶುಭಾಶಯಗಳು.
ಕರುಣಾಮಯಿಯ ಕೃಪೆಯಿಂದ ನಿಮ್ಮ ಬಾಳಿನಲ್ಲಿ ಇನ್ನಷ್ಟು ಖುಷಿ ಪ್ರಜ್ವಲಿಸಲಿ, ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
ಶಿವರಾತ್ರಿ ಹಬ್ಬದ ಈ ಸುಸಂದರ್ಭದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು.
ತ್ರಿಶೂಲಧಾರಿ, ಭಸ್ಮ ವಿಭೂಶಿತ ಭಕ್ತರ ಕಾಯುವ ಶಿವಲಿಂಗನು
ಸರ್ವರಿಗೂ ಒಳಿತು ಮಾಡಲಿ, ಶಿವರಾತ್ರಿ ಹಬ್ಬದ ಶುಭಾಶಯಗಳು..
ಕ್ರೋಧದಿ ಕಣ್ತೆರೆದು ಕಂದರ್ಪನನ್ನು ಕೊಂದ
ಉಗ್ರ ಶಿವನು ನಿಮ್ಮ ನೋವನ್ನು ಪರಿಹರಿಸುವನು,
ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
ಜಟೆಯಲ್ಲಿ ಗಂಗೆಯನ್ನು ಹೊತ್ತ ನಂದೀಶ, ಮುರ್ಲೋಕ
ಕಾಯುವ ಜಗದೀಶನ ಆಶೀರ್ವಾದ ನಿಮ್ಮದಾಗಲಿ,
ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
ಜಟೆಯಲ್ಲಿ ಗಂಗೆಯನ್ನು ಹೊತ್ತ ನಂದೀಶ, ಮುರ್ಲೋಕ
ಕಾಯುವ ಜಗದೀಶನ ಆಶೀರ್ವಾದ ನಿಮ್ಮದಾಗಲಿ,
ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
ಸೃಷ್ಠಿ, ಸ್ಥಿತಿ, ಕರುಣೆ, ಅನುಗ್ರಹ ಪ್ರತಿಪಾದಿಸುವ ವಿಶ್ವೇಶ್ವರ
ನಿಮ್ಮ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿ ತರಲಿ,
ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
ಮಹಾಶಿವರಾತ್ರಿಯ ಈ ಶುಭದಿನದಂದು ಪರಮೇಶ್ವರ
ನಿಮ್ಮೆಲ್ಲಾ ಇಷ್ಟಾರ್ಥಗಳನ್ನು ಈಡೇರಿಸಲಿ,
ಎಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
ಮಹಾಶಿವರಾತ್ರಿಯು ನಿಮ್ಮ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು,
ಸುಖ ನೆಮ್ಮದಿಯ ಬಾಳು ನಿಮ್ಮದಾಗಲಿ.
ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
ಗಂಗೆಯನ್ನು ಹೊತ್ತ ಗಂಗಾಧರ
ನಿಮ್ಮ ಕಷ್ಟಗಳನ್ನು ಪರಿಹರಿಸಿ, ಸಂತೋಷ ಪಸರಿಸಲಿ
ನಿಮಗೂ ನಿಮ್ಮ ಕುಟುಂಬಕ್ಕೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
ಹರನು ನಿಮ್ಮ ಕುಟುಂಬವನ್ನು ಹರಸಲಿ,
ಆಶೀರ್ವಾದದ ಮಳೆ ಸುರಿಸಲಿ,
ಸರ್ವರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ
ಸರ್ವಾಯ ಮಹಾದೇವಾಯತೇ ನಮಃ.
ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
ಗಿರಿಜಾಪತಿ, ಲೋಕೇಶ್ವರ, ನೀಲಕಂಠ, ಈಶ್ವರ, ತ್ರಿಲೋಕಪತಿ, ಮಹೇಶ್ವರ
ನಿಮ್ಮ ಬಾಳಿನ ಕತ್ತಲೆಯನ್ನು ಹೋಗಲಾಡಿಸಲಿ
ನಿಮ್ಮೆಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
ಸಂತೋಷ ಮತ್ತು ಶಾಂತಿ ಸಹಿತ
ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ
ಶಿವನು ಕೃಪೆ ತೋರಲಿ..
ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
ಅಮೃತಘಟದಿಂದ ಉದಯಿಸಿದ,
ವಿಷವನ್ನು ಸೇವಿಸಿದ ಶ್ರೀಕಂಠ,
ನಿಮ್ಮ ಕಷ್ಟಗಳನ್ನು ತೊಲಗಿಸಲಿ,
ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
ಓಂ ನಮಃ ಶಿವಾಯ
ಈ ಮಹಾಶಿವರಾತ್ರಿಯು ಸರ್ವರಿಗೂ ಸನ್ಮಂಗಳವನ್ನು ಉಂಟುಮಾಡಲಿ,
ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
ಓಂ ತತ್ ಪುರುಷಾಯ ವಿದ್ಮಹೇ
ಮಹಾದೇವಾಯ ಧೀಮಹಿ,
ತನ್ನೋ ರುದ್ರಃ ಪ್ರಚೋದಯಾತ್.
ಸರ್ವರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು
ಸರಳತೆ, ಪ್ರಾಮಾಣಿಕತೆ, ಸತ್ಯ ಮತ್ತು ಶಕ್ತಿಯ ದೇವತೆ ಈಶ್ವರ,
ಲೋಕದಲ್ಲಿರುವ ಸಕಲ ಸಂಕಷ್ಟಗಳಿಗೆ ಪರಿಹಾರ ನೀಡಲಿ
ಎನ್ನುತ್ತಾ ಸರ್ವರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
ಓಂ ತ್ರಯಂಬಕಂ ಯಜಾಮಹೇ
ಸುಗಂಧಿಂ ಪುಷ್ಠಿ ವರ್ಧನಂ
ಉರ್ವಾರುಕ ಮಿವ ಬಂಧನಾನ್
ಮೃತ್ಯೋಕ್ ಮುಕ್ಷೀಯ ಮಾಮ್ಮತಾತ್.
ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
ನಾಗೇಂದ್ರ ಹಾರಾಯ ತ್ರಿಲೋಕನಾಯ
ಭಸ್ಮಾಂಗ ರಾಗಾಯ ಮಹೇಶ್ವರರಾಯ
ನಿತ್ಯಾಯ ಶುದ್ಧಾಯ ದಿಗಂಬರರಾಯ
ತಸ್ಮೈನ ಕಾರಾಯ ನಮಃ ಶಿವಾಯ.
ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.