
Love Status in Kannada ಪ್ರೀತಿಯ ಕ್ವೋಟ್ಸ ಕನ್ನಡದಲ್ಲಿ Love Quotes
“ನಾವು ಪ್ರೀತಿಸುವುದರಿಂದ ಮಾತ್ರ ಪ್ರೀತಿಸಲು ಕಲಿಯಬಹುದು.”
“ಎಲ್ಲರನ್ನು ಪ್ರೀತಿಸಿ, ಕೆಲವನ್ನು ನಂಬಿರಿ, ಯಾರಿಗೂ ಮೋಸ ಮಾಡಬೇಡಿ.”
“ಪ್ರೀತಿ ಗಾಳಿಯಂತೆ ನೀವು ಅದನ್ನು ನೋಡಲು ಸಾಧ್ಯವಿಲ್ಲ ಆದರೆ ನೀವು ಅದನ್ನು ಅನುಭವಿಸಬಹುದು.”
“ಪ್ರೀತಿ ಏನು ಎಂದು ನನಗೆ ತಿಳಿದಿದ್ದು ಅದು
ನಿನ್ನಿಂದ ”
“ಹೃದಯಕ್ಕೆ ಬಡಿತ ಬೇಕಾದಂತೆ ನನಗೆ ನೀನು ಬೇಕು.”
“ನಾವು ಪ್ರೀತಿಸಲು ಸಮಾನವಾಗಿ ಯೋಚಿಸಬೇಕಾಗಿಲ್ಲ.”
“ಪ್ರೀತಿ ಎನ್ನುವುದು ಅನುಭವಿಸುವ ಮತ್ತು ಆನಂದಿಸುವ ಭಾವನೆಯಾಗಿದೆ.”
“ಯಾರನ್ನಾದರೂ ಆಳವಾಗಿ ಪ್ರೀತಿಸುವುದು ನಿಮಗೆ ಶಕ್ತಿಯನ್ನು ಮತ್ತು ಧೈರ್ಯವನ್ನು ನೀಡುತ್ತದೆ.”
“ನೀವು ಪ್ರೀತಿಸುವುದರಿಂದ ಏನನ್ನೂ ಕಳೆದುಕೊಳ್ಳುವುದಿಲ್ಲ.”
“ಪ್ರೀತಿಯನ್ನು ಪದಗಳಿಗಿಂತ ಹೆಚ್ಚಾಗಿ ಕಣ್ಣುಗಳ ಮೂಲಕ ನೋಡಬಹುದು”
“ಯಾರನ್ನಾದರೂ ಆಳವಾಗಿ ಪ್ರೀತಿಸುವುದು ನಿಮಗೆ ಶಕ್ತಿಯನ್ನು ಮತ್ತು ಧೈರ್ಯವನ್ನು ನೀಡುತ್ತದೆ.”
“ನನ್ನನ್ನು ನಿಮ್ಮ ಪ್ರೀತಿಯ ತೋಳುಗಳಲ್ಲಿ ಬಂಧಿಸಿ ,ಸಾವಿರ ನಕ್ಷತ್ರಗಳ ಬೆಳಕಿನಲ್ಲಿ ನನ್ನನ್ನು ಚುಂಬಿಸಿ. ”
“ನಾನು ಏನೇ ಮಾಡಿದರು ನಿನ್ನ ಪ್ರೀತಿಗಾಗಿ ಮಾಡುತ್ತೇನೆ.”
“ನಾವು ಒಟ್ಟಿಗೆ ಇರುವಾಗ ಅದು ಯಾವಾಗಲೂ ಉತ್ತಮವಾಗಿರುತ್ತದೆ.”
“ನೀವು ಮಾಡುವ ಸಣ್ಣ ಕೆಲಸವನ್ನು, ನಾನು ಆರಾಧಿಸುತ್ತೇನೆ ನಾವು ಮತ್ತೆ ಪ್ರೀತಿಸೋಣ.”
ಪ್ರೀತಿ ಎಂದರೆ ಪ್ರತಿ ಬಾರಿ ಬದಲಾಗುವ ಹವಾಮಾನ ಋತುವಿನಂತಲ್ಲ.
ಪ್ರೀತಿ ಎಂದರೆ ಎರಡು ಹೃದಯ ನಡುವಿನ ಸಮ್ಮಿಲಿನ ಅನುಭವಾಗಿದೆ.
ಪ್ರೀತಿ ಕೊಡುವುದು ಒಂದು ದೊಡ್ಡ ಉಡುಗೊರೆಯಾಗಿದೆ, ಪ್ರೀತಿ ಪಡೆಯುವುದು ಒಂದು ದೊಡ್ಡ ಬಹುಮಾನವಾಗಿದೆ.
ನೀನು ನನಗೆ ಸಂಪೂರ್ಣ ಜೀವನ ಬೇಕಾಗಿಲ್ಲ,ಆದರೆ ಎಲ್ಲಿಯವರೆಗೆ ಈ ಜೀವ ಇರುತ್ತದೆಯೋ ಅಲ್ಲಿಯವರೆಗೆ ಬೇಕು.
ಸೂರ್ಯನಿಗೆ ತಾಪ, ಆಕಾಶಕ್ಕೆ ನಕ್ಷತ್ರ ಜಾಸ್ತಿ, ನನಗೆ ನಿನ್ನ ಮೇಲಿನ ಪ್ರೀತಿ ಜಾಸ್ತಿ.
ಉಸಿರಾಟಕ್ಕೆ ಹೇಗೆ ಗಾಳಿ ಬೇಕೋ ಹಾಗೆ ನೀನು ನನಗೆ ಬೇಕೂ….
ಸಾವನ್ನು ಪಡೆಯಲು ಸಾವಿರ ದಾರಿಗಳಿವೆ,
ಆದರೆ ಬದುಕನ್ನು ಕಂಡುಕೊಳ್ಳಲು ಇರುವ ದಾರಿ ಒಂದೇ ಅದುವೇ ‘ಆತ್ಮವಿಶ್ವಾಸ’
ಎಷ್ಟೇ ಕಷ್ಟ ಬಂದರೂ ಕಣ್ಣೀರು ಹೊರಬರದಂತೆ ನೋಡಿಕೊಳ್ಳಬೇಕು, ಯಾಕೆಂದರೆ ನಮ್ಮ ಕಣ್ಣೀರು ನೋಡಿ ಸಮಾಧಾನ ಮಾಡುವವರಿಗಿಂತ ಅಪಹಾಸ್ಯ ಮಾಡುವವರೇ ಹೆಚ್ಚು..
ಬಣ್ಣಗಳನ್ನು ನೋಡಿದರೆ ಭಯವಾಗಲ್ಲ ಆದರೆ ಬಣ್ಣ ಬದಲಿಸುವ ವ್ಯಕ್ತಿಗಳನ್ನು ಕಂಡರೆ ಭಯವಾಗುತ್ತೆ ..;
ಕಾಡುವ ಬಡತನ ನಾಳೆ ಹೋಗಬಹುದು, ಇಲ್ಲದ ಸಿರಿತನ ಮುಂದೆ ಬರಬಹುದು, ಆದರೆ ಒಮ್ಮೆ ಕಳೆದುಕೊಂಡ ನಂಬಿಕೆ, ವಿಶ್ವಾಸ, ಪ್ರೀತಿ ಮತ್ತೆ ಬರುವುದಿಲ್ಲ …
ಮೋಸ ಮಾಡಿದವರನ್ನು ಕ್ಷಮಿಸುವಷ್ಟು ಉದಾರಿಯಾಗಬೇಕು ನಿಜ, ಆದರೆ ಅವರನ್ನು ಮತ್ತೆ ಮತ್ತೆ ನಂಬುವಷ್ಟು ಮೂರ್ಖರಾಗಬಾರದು …
ನೀ ಬರೆದ ಕವಿತೆಯಲ್ಲಿ ಮರೆತು ಹೋದ ಪದವೊಂದು ನಾನು, ನಾ ಬರೆಯಲಾಗದೇ ಹೋದ ಕವಿತೆಯಲ್ಲಿ ಮರೆಯಲಾಗದ ಸಾಲುಗಳು ನೀನು..
ಎಷ್ಟೇ ಕಷ್ಟ ಬಂದರೂ ಕಣ್ಣೀರು ಹೊರಬರದಂತೆ ನೋಡಿಕೊಳ್ಳಬೇಕು, ಯಾಕೆಂದರೆ ನಮ್ಮ ಕಣ್ಣೀರು ನೋಡಿ ಸಮಾಧಾನ ಮಾಡುವವರಿಗಿಂತ ಅಪಹಾಸ್ಯ ಮಾಡುವವರೇ ಹೆಚ್ಚು..
ಬಣ್ಣಗಳನ್ನು ನೋಡಿದರೆ ಭಯವಾಗಲ್ಲ ಆದರೆ ಬಣ್ಣ ಬದಲಿಸುವ ವ್ಯಕ್ತಿಗಳನ್ನು ಕಂಡರೆ ಭಯವಾಗುತ್ತೆ ..;
ಕಾಡುವ ಬಡತನ ನಾಳೆ ಹೋಗಬಹುದು, ಇಲ್ಲದ ಸಿರಿತನ ಮುಂದೆ ಬರಬಹುದು, ಆದರೆ ಒಮ್ಮೆ ಕಳೆದುಕೊಂಡ ನಂಬಿಕೆ, ವಿಶ್ವಾಸ, ಪ್ರೀತಿ ಮತ್ತೆ ಬರುವುದಿಲ್ಲ …
ಮೋಸ ಮಾಡಿದವರನ್ನು ಕ್ಷಮಿಸುವಷ್ಟು ಉದಾರಿಯಾಗಬೇಕು ನಿಜ, ಆದರೆ ಅವರನ್ನು ಮತ್ತೆ ಮತ್ತೆ ನಂಬುವಷ್ಟು ಮೂರ್ಖರಾಗಬಾರದು …
ನೀ ಬರೆದ ಕವಿತೆಯಲ್ಲಿ ಮರೆತು ಹೋದ ಪದವೊಂದು ನಾನು, ನಾ ಬರೆಯಲಾಗದೇ ಹೋದ ಕವಿತೆಯಲ್ಲಿ ಮರೆಯಲಾಗದ ಸಾಲುಗಳು ನೀನು..
ಹುಚ್ಚನಂತೆ ಹಚ್ಚಿಕೊಂಡಿರುವೆ ನಾ ನಿನ್ನ ಯಾವುದೇ ಕಾರಣಕೂ ಬಿಟ್ಟು ಹೋಗದಿರು ನೀ ನನ್ನ.
ಪ್ರೀತಿಯ ಅರ್ಥ ಪ್ರೀತಿಸಿದವರನ್ನು ಪಡೆಯುವುದಲ್ಲ,
ಆದರೆ ವಿಪರಿತ ಆ ಪ್ರೇಮದಲ್ಲಿ ಕಳೆದು ಹೋಗುವುದು.
ನಾನು ಬಡವಾನಾದರೆ ಏನು ಪ್ರೀಯೆ ಕೈ ತುತ್ತು ಉಣಿಸುವೆ,
ನನ್ನ ಚಿಕ್ಕ ಮನೆಯಲ್ಲಿ ನಿನಗೆ ಮಹಾರಾಣಿಯಾಗಿಡುವೆ.
ಒಂದು ಸಲ ಒಬ್ಬರ ಮೇಲೆ ಪ್ರೀತಿ ಆಗಿದ್ರೆ,
ಈ ಜೀವ ಹೊದ್ರು ಇನೊಬ್ಬರ ಮೇಲೆ ಪ್ರೀತಿ ಆಗೋಲ್ಲ.
ಪ್ರೀತಿಗೆ ಆಗುವುದಕ್ಕೆ ಯಾವ ವಯಸ್ಸು ಬೇಕಾಗಿಲ್ಲ,
ಅದು ಆದ್ರೆ ವಯಸ್ಸು ಯಾವ ಲೆಕ್ಕಕ್ಕು ಇಲ್ಲ.
ಪ್ರೀತಿಸಿದರು ಸಿಕ್ಕರೆ ಮಾತ್ರ ಪ್ರೀತಿಯೆಂದು ಹೇಳಿದರೆ ತಪ್ಪು,
ಪ್ರೀತಿಸಿದವರು ಸಿಗದೆ ಇದ್ದರು ಕೊನೆವರೆಗೆ ಪ್ರೀತಿಸುವುದೇ ಪ್ರೀತಿ.
ಫಿಲ್ಮ್ ಮಾಡೋಕೆ ಬೆಳಕು ಬೇಕು ಬಟ್ ಅದೇ ಫಿಲಂ ನೋಡೋಕೆ ಕತ್ತಲೆ ಬೇಕು ಪ್ರೀತಿ ಮಾಡೋಕೆ ಹೃದಯ ಬೇಕು ಬಟ್ ಅದೇ ಪ್ರೀತಿ ನಿಭಾಯಿಸೋಕೆ ನಂಬಿಕೆ ಬೇಕು
ಪ್ರೀತಿ ಸಿಗತ್ತೆ ಅಂದ್ರೆ ಪ್ರಾಣ ಬೇಕಾದರೂ ಕೊಡಿ ಆದ್ರೆ ಪ್ರೀತಿ ಸಿಗಲ್ಲ ಅಂತ ಮಾತ್ರ ಪ್ರಾಣ ಬಿಡಬೇಡಿ ಯಾಕಂದ್ರೆ ನಿಮ್ ಪ್ರೀತಿಗೋಸ್ಕರ ಇನ್ನೊಂದು ಜೀವ ಎಲ್ಲೋ ಕಾಯ್ತಾ ಇರುತ್ತೆ
ನಿಜ್ವಾದ್ ಪ್ರೀತಿಗೆ ಜಗಳ ಜಾಸ್ತಿ ನಿಜವಾದ ಮದುವೆಗೆ ಸ್ವಾರ್ಥ ಜಾಸ್ತಿ ನಿಜವಾದ ಸ್ನೇಹಕ್ಕೆ ವಿಶ್ವಾಸ ಜಾಸ್ತಿ ಏನಾದರೂ ನನಗೆ ನಿನ್ನ ನೆನಪು ಜಾಸ್ತಿ
ಹರಿಯುವ ಪ್ರೀತಿ,ಮರೆಯದ ಸ್ನೇಹ ಹರಿದುಹೋಗುವ ಹೊಳೆಯಲಿ ಏನೆಂದು ಬರೆಯಲಿ ಹೇಳು ಗೆಳತಿ.
೧೦) ನಿನ್ನ ಹಾರಾಡುವ ಕೂದಲು, ಕೆಣಕುವ ಕಣೋಟ, ಕರೆಯುವ ಕಳ್ಳ ನಗು, ಕಾಣದ ಕಿವಿಯೋಲೆ, ಅರೆಬರೆ ಮುಚ್ಚಿದ ಎದೆ, ಇಷ್ಟು ಸಾಕು ನನ್ನ ನಿದ್ದೆ ನೆಗೆದು ಬೀಳಲು.
ರುಚಿ ನೀಡೋ ಉಪ್ಪಿಗೆ ಮುಪ್ಪಿಲ್ಲ. ಕಣ್ಣು ಕಾಣೋ ಕನಸುಗಳಿಗೆ ಕಂತುಗಳಿಲ್ಲ. ನಿನ್ನನ್ನು ಹುಚ್ಚನಂತೆ ಪ್ರೀತೋ ಈ ಹೃದಯಕ್ಕೆ ಆಯಾಸ ಅಂದ್ರೇನಂಥ ಗೊತ್ತಿಲ್ಲ.
1 ದೊಡ್ಡ ವಿಶ್ವದ 8 ಗ್ರಹಗಳಲ್ಲಿನ 195 ದೇಶಗಳಲ್ಲಿ, 7 ಸಾಗರದ ಕಡಲ ತೀರಗಳಲ್ಲಿ 760 ಕೋಟಿ ಜನರಲ್ಲಿ ಇಷ್ಟವಾದವಳು ನೀನೊಬ್ಬಳೇ. ನನ್ನ ಹೃದಯಕ್ಕೆ ತೀರಾ ಹತ್ತಿರವಾದವಳು ನೀನೋಬ್ಬಳೇ.
ಕಳ್ಳನೋಟವೊಂದು ಸಾಕು ಹೃದಯ ಕಾಣೆಯಾಗಲು. ನಿನ್ನ ಹುಸಿನಗುವೊಂದು ಬೇಕು ಪ್ರೀತಿ ಜನ್ಮತಾಳಲು.
ನನ್ನ ಕಣ್ಣುಗಳು ಮಾತಾಡುವಾಗ ನಿನ್ನ ತುಟಿಗಳು ಸುಮ್ಮನಿರಬೇಕು. ನೀನು ನನ್ನ ಜೊತೆಗಿದ್ದಾಗ ಈ ಜಗದ ಕಣ್ಣು ಮುಚ್ಚಿರಬೇಕು.
ಯಾಕೇ ನಿನ್ನ ಈ ಮೌನ? ಹೇಳುವೆಯಾ ಒಮ್ಮೆ ಕಾರಣ?
ಚಂದ್ರನ ನಗು, ನವಿಲಿನ ವಯ್ಯಾರ, ಗಿಳಿಗಳ ಮಾತು, ನದಿಗಳ ಚಂಚಲತೆ, ಹೂಗಳ ಕೋಮಲತೆ, ಮೋಹಿನಿಯ ಮಾದಕತೆಗಳೆಲ್ಲ ಸೇರಿದಾಗ ನೀ ಸೃಷ್ಟಿಯಾಗಿದ್ದೀಯಾ..
ನನ್ನ ಹೃದಯದ ವೀಣೆಗೆ, ನಿನ್ನ ಒಲವು ತಂತಿ ತಾನೇ?
ನೀನು ನಾಚೋ ರೀತಿಗೆ ಹಿಮಾಲಯ ನಾಚಿ ತಲೆ ತಗ್ಗಿಸುತ್ತೆ ಅಂದ್ಮಲೆ ನನ್ನ ಹೃದಯ ಕಾಣೆಯಾಗದೆ ಇರುತ್ತಾ.?