love-quotes

Love Status in Kannada ಪ್ರೀತಿಯ ಕ್ವೋಟ್ಸ ಕನ್ನಡದಲ್ಲಿ Love Quotes

Status

ಮನದಲಿ ಆಸೆಗಳು ನೂರಾರು, ಆದರೆ ಅವುಗಳಿಗೆ ಆಸರೆ ಯಾರು? ಕಣ್ಣಿನಲಿ ಕನಸುಗಳು ಸಾವಿರಾರು, ಆದರೆ ಅವುಗಳಿಗೆ ಸ್ಪೂರ್ತಿ ತುಂಬಿ ಪ್ರೋತ್ಸಾಹಿಸುವ ಪ್ರೇಮಿ ಯಾರು?

ಕರೆದಾಗ ಬರದಿರುವವಳು, ಕನಸಲ್ಲಿ ಕರೆಯದೇನೆ ಹೇಗೆ ಬಂದಳು? ಕೈಗೆ ಎಟುಕದವಳು, ಕನಸಿಗೆ ಹೇಗೆ ಎಟುಕಿದಳು? ಕಣ್ಣಿಗೆ ಕಾಣಿಸದವಳು, ಮನಸಿಗೆ ಹೇಗೆ ಕಾಣಿಸಿದಳು?

ನನ್ನ ಪ್ರೇಯಸಿ ಅಪರೂಪದ ರೂಪಸಿ ಸತಾಯಿಸುವಳು ನನ್ನ ಸದಾ ಕಾಯಿಸಿ ಕಣ್ಣಲ್ಲೇ ಕೊಲ್ಲುವಳು ಪ್ರೀತಿಸಿ…

ನಿನ್ನ ನಗುವಿನ ರಸದೌತಣ ನನ್ನ ಪ್ರೀತಿಗೆ ನೀ ಕೊಡುವ ವೇತನ… ಅದನ್ನು ಕಡೆತನಕ ಗಳಿಸುವುದೇ ನನ್ನ ಜಾಣತನ…

ನಿಜವಾಗಿಯೂ ನೀನೇ ನನ್ನ ಸಂಪತ್ತು ನೀ ಜೊತೆಗಿದ್ದರೆ ನನಗಿಲ್ಲ ಯಾವುದೇ ಆಪತ್ತು ಪರಸ್ಪರ ಸೋಲುವಿಕೆ ಪ್ರೀತಿಯ ಶರತ್ತು ಎಂದೆಂದಿಗೂ ನೀನು ನನ್ನ ಸೊತ್ತು ಪ್ರಿಯೆ ಇದು ನಿನಗೂ ಗೊತ್ತು…

ನಿನ್ನ ನಗುವಿನ ರಸದೌತಣ ನನ್ನ ಪ್ರೀತಿಗೆ ನೀ ಕೊಡುವ ವೇತನ… ಅದನ್ನು ಕಡೆತನಕ ಗಳಿಸುವುದೇ ನನ್ನ ಜಾಣತನ…

ಆಕೆ ನನ್ನ ಕೈಹಿಡಿದಾಗ ಮರೆಯಾಯ್ತು ನನ್ನ ಬಾಳಲ್ಲಿದ್ದ ಏಕಾಂಗಿಯೆಂಬ ದೊಡ್ಡ ಸೊನ್ನೆ……

ಹೂ ಅರಳಲು ಸೂರ್ಯನ ಬಿಸಿಲು ಬೇಕು. ನನ್ನ ಮನ ಅರಳಲು ನಿನ್ನ ನಗುವೊಂದೆ ಸಾಕು….

ಬೇವು ಕಹಿಯಾದರೂ ಅದರ ನೆರಳು ತಂಪಾಗಿರೋ ರೀತಿ ನಾನಿನ್ನ ನೋಡ್ಕೊತೀನಿ. ನನ್ನನ್ನು ನೀನು ನಿರ್ಭಯವಾಗಿ ನಂಬಬಹುದು…

ನಿನ್ನ ಮುಗುಳ್ಳಗೆಯ ಕನ್ನಡಿ, ನನ್ನ ಪ್ರೀತಿಗೆ ನೀ ಬರೆದ ಮುನ್ನುಡಿ…

ನಿನ್ನ ಕಿಲಕಿಲ ನಗುವಿನ ಸದ್ದಲ್ಲಿ ನನ್ನೆದೆಯಲ್ಲಿನ ಪ್ರೀತಿಯನ್ನು ದೋಚುವ ಸಂಚಿದೆ…

ನನ್ನ ಪ್ರೇಯಸಿ ಅಪರೂಪದ ರೂಪಸಿ ಸತಾಯಿಸುವಳು ನನ್ನ ಸದಾ ಕಾಯಿಸಿ ಕಣ್ಣಲ್ಲೇ ಕೊಲ್ಲುವಳು ಪ್ರೀತಿಸಿ…

ನನ್ನ ಹೃದಯದ ಹೂದೋಟದಲ್ಲಿ ಅರಳಿ ನಿಂತ ಪ್ರೀತಿ ಹೂವನ್ನು ಅರಸುತ್ತ ಬಂದ ದುಂಬಿ ನೀನು…

ನಗುತ್ತಲೇ ಅಳುವೆನು ಅಳುತ್ತಲೇ ನಗುವೆನು ಏನಾದರೂ ನಿನ್ನ ಮಾತ್ರ ನಾನೆಂದು ಅಗಲೆನು… ನಿಜವಾಗಿಯೂ ಪ್ರೀತಿಗೆ ಕಣ್ಣಿಲ್ಲ ನನ್ನ ಪ್ರೀತಿಗೆ ನೀನೇ ಎಲ್ಲ…

ಕಂಗಳು ಎರಡಾಗಿದ್ದರೂ ಕಾಣೋ ಕನಸು ಒಂದೇ, ದೇಹಗಳು ಎರಡಾಗಿದ್ದರೂ ಉಸಿರಾಡೋ ಗಾಳಿ ಒಂದೇ, ಮನಸ್ಸುಗಳು ಎರಡಾಗಿದ್ದರೂ ಮಾಡೋ ಪ್ರೀತಿ ಒಂದೇ…

ಹೇಗೆ ಮರೆಯಲಿ ನಿನ್ನ ಈ ಪ್ರೀತಿಯ… ನೆನೆದು ಕೊರಗುತ್ತಿದೆ ನಿನ್ನ ನೆನಪುಗಳ ನನ್ನೀ ಹೃದಯ.

“ನೀವು ನಿಮ್ಮ ಆಂತರಿಕ ಜೀವನವನ್ನು ಆದ್ಯತೆಯನ್ನಾಗಿ ಮಾಡಿದರೆ, ಹೊರಗಿನಿಂದ ನಿಮಗೆ ಅಗತ್ಯವಿರುವ ಎಲ್ಲವನ್ನೂ ನಿಮಗೆ ನೀಡಲಾಗುವುದು ಮತ್ತು ಮುಂದಿನ ಹಂತ ಏನು ಎಂಬುದು ಅತ್ಯಂತ ಸ್ಪಷ್ಟವಾಗಿರುತ್ತದೆ.”

ನೀನಾಗಿರುವೆ ಗೆಳೆಯ ಸದಾ ಈ ಮನಕೆ ಉಸಿರು… ಈ ಹೃದಯದ ತುಂಬೆಲ್ಲ ಬರೀ ನಿನ್ನದೇ ಹೆಸರು…

ನನ್ನ ಪ್ರೇಯಸಿ ಅಪರೂಪದ ರೂಪಸಿ ಸತಾಯಿಸುವಳು ನನ್ನ ಸದಾ ಕಾಯಿಸಿ ಕಣ್ಣಲ್ಲೇ ಕೊಲ್ಲುವಳು ಪ್ರೀತಿಸಿ…

ನಿನ್ನ ನಗುವಿನ ರಸದೌತಣ ನನ್ನ ಪ್ರೀತಿಗೆ ನೀ ಕೊಡುವ ವೇತನ… ಅದನ್ನು ಕಡೆತನಕ ಗಳಿಸುವುದೇ ನನ್ನ ಜಾಣತನ…

ನಿನ್ನ ಜೊತೆ ಕಳೆದ ಸಮಯ ಯಾಕೋ ಗೊತ್ತಿಲ್ಲ ಖುಷಿ ನೀಡುತ್ತಿದೆ,
ನಿನ್ನ ಕಾಳಜಿಗೆ ಕಳೆದೊದೆ ನಾನು ನನ್ನಲ್ಲಿ, ದೇವರ ಇವಳನ್ನು ಕೊಟ್ಟು ಬಿಡು ನನಗೆ.

ಹೇಗೆ ಮರೆಯಲಿ ನಿನ್ನ ಈ ಪ್ರೀತಿಯ… ನೆನೆದು ಕೊರಗುತ್ತಿದೆ ನಿನ್ನ ನೆನಪುಗಳ ನನ್ನೀ ಹೃದಯ.

ನೀನಾಗಿರುವೆ ಗೆಳೆಯ ಸದಾ ಈ ಮನಕೆ ಉಸಿರು… ಈ ಹೃದಯದ ತುಂಬೆಲ್ಲ ಬರೀ ನಿನ್ನದೇ ಹೆಸರು…

ನನ್ನ ಪ್ರೇಯಸಿ ಅಪರೂಪದ ರೂಪಸಿ ಸತಾಯಿಸುವಳು ನನ್ನ ಸದಾ ಕಾಯಿಸಿ ಕಣ್ಣಲ್ಲೇ ಕೊಲ್ಲುವಳು ಪ್ರೀತಿಸಿ…

ನಿನ್ನ ನಗುವಿನ ರಸದೌತಣ ನನ್ನ ಪ್ರೀತಿಗೆ ನೀ ಕೊಡುವ ವೇತನ… ಅದನ್ನು ಕಡೆತನಕ ಗಳಿಸುವುದೇ ನನ್ನ ಜಾಣತನ…

ನಿನ್ನ ಜೊತೆ ಕಳೆದ ಸಮಯ ಯಾಕೋ ಗೊತ್ತಿಲ್ಲ ಖುಷಿ ನೀಡುತ್ತಿದೆ,
ನಿನ್ನ ಕಾಳಜಿಗೆ ಕಳೆದೊದೆ ನಾನು ನನ್ನಲ್ಲಿ, ದೇವರ ಇವಳನ್ನು ಕೊಟ್ಟು ಬಿಡು ನನಗೆ.

ಪ್ರೀತಿಯಲ್ಲಿಎಷ್ಟೇ ಜಗಳ ಬಂದ್ರು ಮಾತಿನಿಂದ ದೂರ ಇರಬಹುದು ಆದ್ರೆ ಮನಸ್ಸಿಂದ ಯಾವತ್ತೂ ದೂರ ಆಗೋಕ ಸಾಧ್ಯ ಇಲ್ಲ…

ಕಣ್ಣು ಬಿಟ್ಟರೂ ಕಣ್ಣು ಮುಚ್ಚಿದರೂ ನೀನೇ ಕಾಣುವೆ.
ಈ ದೇಹದಲ್ಲಿ ಕೊನೆಯ ಉಸಿರು ಇರೋ ತನಕ ನಾ ನಿನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವೆ,
ಮಣ್ಣಲ್ಲಿ ಮಣ್ಣಾಗುವ ತನಕ ನಿನ್ನೊಂದಿಗೆ ಇರುವೆ…

ಯಾರೇ ನೀನು ಓಲವೇ,
ನನ್ನ ಮನಸು ಕದ್ದ ಚೆಲುವೇ
ನೋಡುತ ನಿನ್ನ ಮುದ್ದಾದ ನಗುವೇ,
ಮರೆತೇ ನಾ ನನ್ನ ಸಂಪೂರ್ಣ ಜಗವೇ…

ಪ್ರೀತಿ ಅನ್ನೋ ದುಡ್ಡನ್ನು ಹೃದಯ ಅನ್ನೋ ಬ್ಯಾಂಕಲ್ಲಿ ಭದ್ರವಾಗಿ ಇಟ್ಟಿದ್ದೆ.
ಆದ್ರೆ ಪ್ರೀತಿ ಸಾಲಕ್ಕೆ ಬಡ್ಡಿ ಕಟ್ಟೋ ನೆಪದಲ್ಲಿ ಆಕೆ ಬ್ಯಾಂಕನ್ನೇ ಲೂಟಿ ಮಾಡಿದಳು…

ನನ್ನೊಡನೆ ಧೈರ್ಯವಾಗಿ ತಂಗಾಳಿ ಮಾತಾಡುತ್ತದೆ.
ಆದರೆ ಅವಳು ಮಾತಾಡೋಕೆ ಹಿಂದೆಮುಂದೆ ನೋಡ್ತಾಳೆ.

ಪ್ರಶಾಂತ ಸ್ಥಿತಿಯನ್ನು ಹೊಂದಲು ಭೂಮಿಯನ್ನು ಸುತ್ತುವ ಅಗತ್ಯವಿಲ್ಲ. ಅದು ನಿನ್ನೊಳಗೇ ಇದೆ. ಪ್ರೀತಿ, ಪ್ರೇಮ, ಕಾರುಣ್ಯ ಭಾವದಲ್ಲಿ ಮನೆಮಾಡಿದೆ…

ಪ್ರತಿಕ್ಷಣ ನಿನ್ನ ದಾರಿಯನ್ನೇ ಕಾಯುವೆ ಜೀವವಿರುವರಿಗೂ ನಿನ್ನನ್ನೇ ಪ್ರೀತಿಸುವೆ…

ಜಗತ್ತು ದೊಡ್ಡದು ಆದರೆ ನನ್ನ ಪುಟ್ಟ ಲೋಕ ನೀನೇ ಅಲ್ಲವೇ

ಪುಸ್ತಕದ ಪುಟಗಳ ನಡುವೆ ಬಚ್ಚಿಟ್ಟ ಹಾಳೆಯ ಒಲವೇ ಓದಿನಲ್ಲಿ ನಿನ್ನನ್ನೇ ಮರೆತಿರುವೇ ಮೂಡಿರಲು ನಗುವೆಂಬ ಒಡವೇ ಅದುವೇ ಪ್ರೇಮ ಸಂದೇಶವೇ ಅಲ್ಲವೇ …

ಬಯಸಿದೆ ನಾ ನಿನ್ನನು ಬದಲಾಯಿಸಿದೆ ನೀ ನನ್ನನು, ನೀ ಹೇಳದೆ ಮಾತೊಂದನು, ನಾ ನಾದೆ ನಿನ್ನವನು..

ಯಾರೇ ನೀನು ಓಲವೇ,
ನನ್ನ ಮನಸು ಕದ್ದ ಚೆಲುವೆ,
ನೋಡುತ ನಿನ್ನ ಮುದ್ದಾದ ನಗುವೇ,
ಮರೆತೇ ಹೋದೆ ನಾ ಈ ಜಗವೇ…

ಯಾರೇ ನೀನು ಓಲವೇ,
ನನ್ನ ಮನಸು ಕದ್ದ ಚೆಲುವೆ,
ನೋಡುತ ನಿನ್ನ ಮುದ್ದಾದ ನಗುವೇ,
ಮರೆತೇ ಹೋದೆ ನಾ ಈ ಜಗವೇ…

ನೀನಿಲ್ಲದೆ ಈ ಬದುಕಿಲ್ಲ,
ನೀನಿಲ್ಲದೆ ನನ್ನ ಗುರಿಗೆ ಅರ್ಥವಿಲ್ಲ.
ನೀನಿಲ್ಲದೆ ನನ್ನ ಜೀವನಕ್ಕೂ ಅರ್ಥವಿಲ್ಲ.
ನೀನೇ ನನ್ನ ಭರವಸೆಯ ಬೆಳಕು,
ನೀನೇ ಇನ್ನು ಮುಂದೆ ನನ್ನ ಬದುಕು….

ಪ್ರೀತಿಸುವುದು ಏನೂ ಅಲ್ಲ. ಪ್ರೀತಿಸುವುದು ಏನು ಎಂದು ಗೊತ್ತಿಲ್ಲ. ಆದರೆ ಪ್ರೀತಿಸಲು ಮತ್ತು ಪ್ರೀತಿ ಪಡೆಯಲು ಶುರು ಮಾಡಿದಾಗ ಅದು ಜೀವನದಲ್ಲಿ ಎಲ್ಲವೂ ಆಗಿರುತ್ತದೆ…

ನಗುವಿನಲಿ ಸಂದೇಶ ಕಳಿಸಿದೆ ಸುಮ್ಮೆ
ಸನ್ಮತಿ ಸೂಚಿಸಿತು ಅವಳ ಕಣ್ಸನ್ನೆ…

ನಿನ್ನ ನಗುವಲ್ಲಿ ಹೂ ಅರಳಿ ನಗುತ್ತಿದೆ.
ನೋಡ್ತಾ ನಿಂತರೆ ನಂದೇ ದೃಷ್ಟಿ ಆಗೋ ಹಂಗಿದೆ….

ನಿನ್ನ ಕಿಲಕಿಲ ನಗುವಿನ ಸದ್ದಲ್ಲಿ ನನ್ನೆದೆಯಲ್ಲಿನ ಪ್ರೀತಿಯನ್ನು ದೋಚುವ ಸಂಚಿದೆ….

ಮಳೆಯೂರಿನ ಹುಡುಗಿ ಕನಸೂರಿನ ಹುಡುಗನ ಮನದಂಗಳ ಸೇರಿದ್ದಾಳೆ ಈಗಂತೂ…
ಮಳೆಯೂರಲಿ ಕನಸುಗಳ ಮಳೆಬಿಲ್ಲಿನದ್ದೇ ರಂಗು ಕನಸೂರಿನ ತುಂಬೆಲ್ಲಾ ಪ್ರೀತಿ ಮಳೆಯದ್ದೇ ಜೋರು…

ಪ್ರೀತಿಯಿಂದ ನೋಡಿದಾಗ ಅವಳಲ್ಲಿ ಮೂಡುವ ಮುದ್ದು ನಗೆಗೆ, ನಾ ಮುಡಿಸ ಹೊರಟ ಮಲ್ಲಿಗೆ ಕೂಡ ನಾಚಿ ಕೆಂಪಾಗಿದ್ದಿದೆ..!

ಪ್ರೀತಿ ಕೊಡುವುದು ಒಂದು ದೊಡ್ಡ ಉಡುಗೊರೆಯಾಗಿದೆ, ಪ್ರೀತಿ ಪಡೆಯುವುದು ಒಂದು ದೊಡ್ಡ ಬಹುಮಾನವಾಗಿದೆ.

ಹೃದಯ ಹೃದಯಕ್ಕೆ ಹೇಳಿದೆ, ಪ್ರೀತಿಯಾಗಿದೆ ನಿನ್ನ ಮೇಲೆ, ನನ್ನ ಪ್ರೀತಿಯ ಪ್ರೇಯಸಿ ನನ್ನನ್ನು ನೀ ತಿಳಿದುಕೋ, ನೀನು ನನ್ನ ಹಾಗೆ ಪ್ರೀತಿ ಮಾಡು ಐ ಲವ್ ಯು ಚಿನ್ನ….

ನಿಮಗೆ ಪ್ರೀತಿಯನ್ನು ಕಂಡುಹಿಡಿಯಲಾಗದಿದ್ದರೆ ಆದರೆ ನೀವು ಅದಕ್ಕೆ ಅರ್ಹರಾಗಿದ್ದರೆ ಜೀವನವು ನಿಮ್ಮಗೆ ಪ್ರೀತಿಯನ್ನೊದಗಿಸುತ್ತದೆ ಮತ್ತು ಅದು ಕಾದ ಕಾಲಕ್ಕೆ ಯೋಗ್ಯವಾಗಿರುತ್ತದೆ

ಅವರನ್ನು ಶ್ಲಾಘಿಸಿ, ತಡವಾಗುವಮುನ್ನ ನೀವು ಅವರನ್ನು ಪ್ರೀತಿಸುತ್ತೀರಿ ಎಂದು ಹೇಳಿ.

ನೀವು ಪ್ರೀತಿಯ ಹಾದಿಯಲ್ಲಿ ಬರಲು ಸಾಧ್ಯವಾದರೆ ನೀವು ಖಂಡಿತವಾಗಿಯೂ ಕಠಿಣ ವಿಷಯಗಳನ್ನು ನಿಭಾಯಿಸಬಹುದು.

Leave a Reply