love-quotes

Love Status in Kannada ಪ್ರೀತಿಯ ಕ್ವೋಟ್ಸ ಕನ್ನಡದಲ್ಲಿ Love Quotes

Status

ನನ್ನ ಹೃದಯದ ಹೂದೋಟದಲ್ಲಿ ಅರಳಿ ನಿಂತ ಪ್ರೀತಿ ಹೂವನ್ನು ಅರಸುತ್ತ ಬಂದ ದುಂಬಿ ನೀನು.

ನಿನಗೆ ಅಳಬೇಕೆನಿಸುವ ಮುಂಚೆಯೇ ನನ್ನ ಕಣ್ಣಲ್ಲಿ ಆಗ್ಲೆ ಕಣ್ಣೀರು ಬಂದಿರುತ್ತೆ. ನಿನಗೆ ನೋವಾಗುವ ಮುಂಚೆಯೇ ನನ್ನೆದೆ ಆ ನೋವನ್ನು ಅನುಭವಿಸಿರುತ್ತದೆ.

ರುಚಿ ನೀಡೋ ಉಪ್ಪಿಗೆ ಮುಪ್ಪಿಲ್ಲ. ಕಣ್ಣು ಕಾಣೋ ಕನಸುಗಳಿಗೆ ಕಂತುಗಳಿಲ್ಲ. ನಿನ್ನನ್ನು ಹುಚ್ಚನಂತೆ ಪ್ರೀತೋ ಈ ಹೃದಯಕ್ಕೆ ಆಯಾಸ ಅಂದ್ರೇನಂಥ ಗೊತ್ತಿಲ್ಲ.

1 ದೊಡ್ಡ ವಿಶ್ವದ 8 ಗ್ರಹಗಳಲ್ಲಿನ 195 ದೇಶಗಳಲ್ಲಿ, 7 ಸಾಗರದ ಕಡಲ ತೀರಗಳಲ್ಲಿ 760 ಕೋಟಿ ಜನರಲ್ಲಿ ಇಷ್ಟವಾದವಳು ನೀನೊಬ್ಬಳೇ. ನನ್ನ ಹೃದಯಕ್ಕೆ ತೀರಾ ಹತ್ತಿರವಾದವಳು ನೀನೋಬ್ಬಳೇ.

ಕಳ್ಳನೋಟವೊಂದು ಸಾಕು ಹೃದಯ ಕಾಣೆಯಾಗಲು. ನಿನ್ನ ಹುಸಿನಗುವೊಂದು ಬೇಕು ಪ್ರೀತಿ ಜನ್ಮತಾಳಲು

ನನ್ನ ಕಣ್ಣುಗಳು ಮಾತಾಡುವಾಗ ನಿನ್ನ ತುಟಿಗಳು ಸುಮ್ಮನಿರಬೇಕು. ನೀನು ನನ್ನ ಜೊತೆಗಿದ್ದಾಗ ಈ ಜಗದ ಕಣ್ಣು ಮುಚ್ಚಿರಬೇಕು.

ನಿನ್ನ ಕಿಲಕಿಲ ನಗುವಿನ ಸದ್ದಲ್ಲಿ ನನ್ನೆದೆಯಲ್ಲಿನ ಪ್ರೀತಿಯನ್ನು ದೋಚುವ ಸಂಚಿದೆ.

ನಿನ್ನ ನಗುವಿನ ಸದ್ದಿಗೆ ನನ್ನ ಹೃದಯ ಒಂದು ಸೆಕೆಂಡ ನಿಲ್ಲಬಹುದು.

ನನ್ನ ಕಣ್ಣಲ್ಲಿ ಸೂರ್ಯ ಮುಳುಗಿದಾಗ, ನಿನ್ನ ಕೆನ್ನೆಯಲ್ಲಿ ಚಂದ್ರ ಉದಯಿಸುತ್ತಾನೆ.

ನಿನ್ನ ಕಣ್ಣುಗಳ ಸೌಂದರ್ಯವನ್ನು ನಿನ್ನ ಕಣ್ಣಲ್ಲಿರುವ ಕೋಪ ಕೋಲ್ಲುತ್ತಿದೆ. ನಿನ್ನ ಕೋಪ ನನ್ನ ಪ್ರೀತಿಯನ್ನು ಕೊಲ್ಲದಿದ್ದರೆ ಸಾಕು ನನಗೆ.

ಕೋಟ್ಯಾಂತರ ರೂಪಕಗಳು ಸೇರಿದರೂ ವರ್ಣಿಸಲಾಗದ ಅಪರೂಪದ ರೂಪ ನಿನ್ನದು.

ಬೇವು ಕಹಿಯಾದರೂ ಅದರ ನೆರಳು ತಂಪಾಗಿರೋ ರೀತಿ ನಾನಿನ್ನ ನೋಡ್ಕೊತೀನಿ. ನನ್ನನ್ನು ನೀನು ನಿರ್ಭಯವಾಗಿ ನಂಬಬಹುದು.

ನಿನ್ನ ಮನಸ್ಸು ನಿನಗಿಂತ ಸುಂದರವಾಗಿದೆ.

ಸೂರ್ಯನ ಕಾಂತಿಯನ್ನು ಎದುರಿಸಿ ನಿಂತೆ. ಆದ್ರೆ ನಿನ್ನ ಕಣ್ಣ ಕಾಂತಿಗೆ ಸುಲಭವಾಗಿ ಸೋತು ಶರಣಾದೆ.

ನಿನ್ನ ಕನಸುಗಳ ಕಾಟಕ್ಕೆ ನನ್ನ ನಿದ್ರೆಗಳು ದೇಶಾಂತರ ಹಾರಿ ಹೋಗಿವೆ. ನಿನ್ನ ನಿದ್ರೆಗಳನ್ನು ನನಗೆ ಸಾಲವಾಗಿ ಕೊಡುವೆಯಾ?

ನೀ ನಿನ್ನೆ ರಾತ್ರಿ ನನ್ನ ಕನಸ್ಸಲ್ಲಿ ಬಂದಿದ್ದೆ. ಅದಕ್ಕೆ ಈ ಮುಂಜಾನೆಯಲ್ಲಿ ನಾನು ನಿನ್ನ ಮನಸ್ಸಿನ ಕದ ತಟ್ಟುತ್ತಿರುವೆ.

ನಿನ್ನ ನಗುವನ್ನು ನೋಡಿ ನಾ ನನ್ನ ಅಳುವನ್ನು ಮರೆತಿರುವೆ. ನೀನು ಸದಾ ನಗುತಿರು,

ನನ್ನ ಕಣ್ಣಲ್ಲಿ ಸೂರ್ಯ ಮುಳುಗಿದಾಗ, ನಿನ್ನ ಕೆನ್ನೆಯಲ್ಲಿ ಚಂದ್ರ ಉದಯಿಸುತ್ತಾನೆ.

ನಿನ್ನ ಕಣ್ಣುಗಳ ಸೌಂದರ್ಯವನ್ನು ನಿನ್ನ ಕಣ್ಣಲ್ಲಿರುವ ಕೋಪ ಕೋಲ್ಲುತ್ತಿದೆ. ನಿನ್ನ ಕೋಪ ನನ್ನ ಪ್ರೀತಿಯನ್ನು ಕೊಲ್ಲದಿದ್ದರೆ ಸಾಕು ನನಗೆ.

ಕೋಟ್ಯಾಂತರ ರೂಪಕಗಳು ಸೇರಿದರೂ ವರ್ಣಿಸಲಾಗದ ಅಪರೂಪದ ರೂಪ ನಿನ್ನದು.

ಕಾದಿರುವೆ ನಿನ್ನ ದಾರಿಗೆ, ತಪ್ಪದೆ ಬಾ ನನ್ನೆದೆ ಗೂಡಿಗೆ.. ನನ್ನೆದೆ ಗೂಡು ನಿನಗಾಗಿ ಕೆತ್ತಿದ ಗುಡಿಯಿದ್ದಂತೆ.

ಹುಚ್ಚನಂತೆ ಹಚ್ಚಿಕೊಂಡಿರುವೆ ನಾ ನಿನ್ನ ಯಾವುದೇ ಕಾರಣಕೂ ಬಿಟ್ಟು ಹೋಗದಿರು ನೀ ನನ್ನ.

ಫಿಲ್ಮ್ ಮಾಡೋಕೆ ಬೆಳಕು ಬೇಕು ಬಟ್ ಅದೇ ಫಿಲಂ ನೋಡೋಕೆ ಕತ್ತಲೆ ಬೇಕು ಪ್ರೀತಿ ಮಾಡೋಕೆ ಹೃದಯ ಬೇಕು ಬಟ್ ಅದೇ ಪ್ರೀತಿ ನಿಭಾಯಿಸೋಕೆ ನಂಬಿಕೆ ಬೇಕು

ಸಿಹಿಗನಸೊಂದು ಶುರುವಾಗಿದೆ ನಿನ್ನ ಕಣೋಟದಿಂದ, ಪ್ರೀತಿಯು ಹೆಚ್ಚಾಗಿದೆ ನನ್ನ ಹೃದಯದ ಮಿಡಿತದಿಂದ…

ನೀನು ಸಮುದ್ರದ ಒಂದು ಹನಿಯಲ್ಲ ನೀನೆ ಒಂದು ಹನಿಯಲ್ಲಿರುವ “ಸಮಗ್ರ ಸಮುದ್ರ”

ನೀನು ಸಮುದ್ರದ ಒಂದು ಹನಿಯಲ್ಲ ನೀನೆ ಒಂದು ಹನಿಯಲ್ಲಿರುವ “ಸಮಗ್ರ ಸಮುದ್ರ”

ಸಿಹಿಗನಸೊಂದು ಶುರುವಾಗಿದೆ ನಿನ್ನ ಕಣೋಟದಿಂದ, ಪ್ರೀತಿಯು ಹೆಚ್ಚಾಗಿದೆ ನನ್ನ ಹೃದಯದ ಮಿಡಿತದಿಂದ…

ಯಾವುದೇ ವ್ಯಕ್ತಿಯನ್ನು ಅವರು ಇರುವಂತೆ ಸ್ವೀಕರಿಸಿದರೆ ಅದನ್ನ ನಿಜವಾದ ಪ್ರೀತಿಯೆಂದು ಕರೆಯುತ್ತಾರೆ

ಭಾವನೆಗಳಿಗೆ,ಬೆಲೆ ಕೊಡುವ ಮಾತಿನಲ್ಲಿ ಸೌಜನ್ಯವಿರುವ ಪ್ರೀತಿಗೆ ಗೌರವ,ವ್ಯಕ್ತಿಗೆ ಗೌರವ ಕೊಡುವ ಒಬ್ಬ ಒಳ್ಳೆ ವ್ಯಕ್ತಿ ಮಾತ್ರ ಜೀವನದಲ್ಲಿ ಒಳ್ಳೆ ಗೆಳೆಯ,ಗೆಳತಿ ಆಗಲು ಸಾಧ್ಯ…

ಬಂದರೆ ನೀ ನನ್ನ ಬಳಿಗೆ ಮಳೆಯಾದಂತೆ ಮನಕೆ,
ನಿನ್ನ ಹೆಸರ ಮೇಲೆ ನನ್ನೆಲ್ಲಾ ಕವನದ ಬಳಕೆ.

ನಾನು ದಿನ ಮುಂಜಾನೆ ದೇವರನ್ನು ನೋಡುವ ಮೊದಲು ನಿನ್ನನ್ನು ನೋಡುವಾ ಆಸೆ, ನಾನು ಬೇರೆಯವರು ಗುಡ್ ಮಾರ್ನಿಂಗ್ ಹೇಳುವ ಮೊದಲು ನಿನಗೆ ಗುಡ್ ಮಾರ್ನಿಂಗ್ ಹೇಳುವ ಆಸೆ….

ನನ್ನವಳ ಸವಿವಾಣಿಯಲ್ಲಿ ಮೋಹಿನಿಯ ನೆರಳಿದೆ. ಅವಳ ಕಂಗಳಲ್ಲಿ ಕಾಮಿನಿಯ ಕಲೆಯಿದೆ. ನನ್ನವಳು ಇಂಗ್ಲೀಷನಲ್ಲಿ ಎಷ್ಟೇ ಮಾತನಾಡಿದರೂ, ಅವಳು ರಾತ್ರಿ ಕನಸು ಕಾಣುವುದು ಕನ್ನಡದಲ್ಲೇ…

ನೋಡಿದೆ ನಿನ್ನ ಕಣ್ಣ ನೋಟ, ಮನಸ್ಸಿಗೆ ಅಂದಷ್ಟೇ ಖುಷಿಯಾಯ್ತು ಬಾಡೂಟ…

ಬಿಟ್ಟು ಸಾಯುವುದು ತುಂಬಾ ಸುಲಭ… ಆದರೆ ಬಿಟ್ಟುಕೊಟ್ಟು ಬದುಕೋದಿದೆಯಲ್ಲಾ ನರಕಕ್ಕಿಂತ ನರಕ…

ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸದಿದ್ದರೆ, ನಮ್ಮನ್ನು ನಾವೇ ಕೊಂದುಕೊಂಡಂತೆ

ಅಮ್ಮನ ಪ್ರೀತಿ,…. ಹುಡುಗಿ ಪ್ರೀತಿ,…. ಎರಡೂ ಒಂದಲ್ಲ ಅಂತ ಹೇಳ್ತಾರೆ ಆದರೆ
ನಿಜವಾಗಿ, ಮನಸಾರೆ, ಪ್ರೀತಿಸೋ ಹುಡುಗಿ ಪ್ರೀತಿ ಅಮ್ಮನ ಪ್ರೀತಿಗೆ ಸಮವಾಗಿರುತ್ತೇ.

ದೇಹ ಬಯಸಿದ ಸುಖವಲ್ಲ ಪ್ರೀತಿ ಅಂದ್ರೆ,.. ಮನಸ್ಸು ತಪಸ್ಸು ಮಾಡಿ ಪಡೆದಿರುವ ದೊಡ್ಡ ವರ ಪ್ರೀತಿ ಅಂದ್ರೆ
ಮನಸಲ್ಲಿ ಜನ್ಮತಾಳಿದ ಈ ಪ್ರೀತಿ ದೇಹ ಮಣ್ಣಲ್ಲಿ ಸೇರೋವರೆಗೂ ಹಾಗೆ ಇರುತ್ತೆ….

ನಂಬಿಕೆಗೆ ಮತ್ತೊಂದು ಹೆಸರೇ ನಿನ್ನದು… ನಿನ್ನ ಹೃದಯ ಎಂದಿಗೂ ನನ್ನದು. ನಿನ್ನ ಎಷ್ಟು ಪ್ರೀತಿಸಿದರೂ ಸಾಲದು. ನೀ ಜೊತೆಯಾಗಿದ್ದರೆ ಇಡೀ ಜಗತ್ತೇ ಕಾಣದು…

ನಾನು ನೀನಾಗಿ, ನೀನು ನಾನಾದರೆ ಎಷ್ಟು ಚೆನ್ನ, ನಾನು ನಿನ್ನಂತೆ ನೀನು ನನ್ನಂತಾದರೆ ಎಷ್ಟು ಚೆನ್ನ…

ಪ್ರೀತಿಯಲ್ಲಿ ಎಷ್ಟೇ ಜಗಳ ಬಂದರು ಮಾತು ಇಂದ ದೂರ ಇರಬಹುದು ಆದ್ರೆ ಮನಸ್ಸಿಂದ ಯಾವತ್ತೂ ದೂರ ಹಗೋಕೆ ಸಾಧ್ಯ ಇಲ್ಲ…

ನಿನ್ನ ನಗುವಿನ ರಸದೌತಣ ನನ್ನ ಪ್ರೀತಿಗೆ ನೀ ಕೊಡುವ ವೇತನ… ಅದನ್ನು ಕಡೆತನಕ ಗಳಿಸುವುದೇ ನನ್ನ ಜಾಣತನ…

ನನ್ನ ಪ್ರೇಯಸಿ ಅಪರೂಪದ ರೂಪಸಿ ಸತಾಯಿಸುವಳು ನನ್ನ ಸದಾ ಕಾಯಿಸಿ ಕಣ್ಣಲ್ಲೇ ಕೊಲ್ಲುವಳು ಪ್ರೀತಿಸಿ…

ನನ್ನ ಹೃದಯದ ಹೂದೋಟದಲ್ಲಿ ಅರಳಿ ನಿಂತ ಪ್ರೀತಿ ಹೂವನ್ನು ಅರಸುತ್ತ ಬಂದ ದುಂಬಿ ನೀನು…

ನಗುತ್ತಲೇ ಅಳುವೆನು ಅಳುತ್ತಲೇ ನಗುವೆನು ಏನಾದರೂ ನಿನ್ನ ಮಾತ್ರ ನಾನೆಂದು ಅಗಲೆನು… ನಿಜವಾಗಿಯೂ ಪ್ರೀತಿಗೆ ಕಣ್ಣಿಲ್ಲ ನನ್ನ ಪ್ರೀತಿಗೆ ನೀನೇ ಎಲ್ಲ…

ಕಂಗಳು ಎರಡಾಗಿದ್ದರೂ ಕಾಣೋ ಕನಸು ಒಂದೇ, ದೇಹಗಳು ಎರಡಾಗಿದ್ದರೂ ಉಸಿರಾಡೋ ಗಾಳಿ ಒಂದೇ, ಮನಸ್ಸುಗಳು ಎರಡಾಗಿದ್ದರೂ ಮಾಡೋ ಪ್ರೀತಿ ಒಂದೇ…

Leave a Reply