Love Status in Kannada ಪ್ರೀತಿಯ ಕ್ವೋಟ್ಸ ಕನ್ನಡದಲ್ಲಿ Love Quotes
ಒಂದು ದಿನ ನೀವು ಜೀವನದ ಸಂತೋಷಗಳ ಬಗ್ಗೆ ಯೋಚಿಸುವಾಗ ಪ್ರೀತಿಯ ಮಹತ್ವವನ್ನು ನೀವು ಅರಿತುಕೊಳ್ಳುವಿರಿ.
ಪ್ರೀತಿ ನಿಮ್ಮನ್ನು ನೋಯಿಸಬಹುದು, ನಿಮ್ಮನ್ನು ಒಡೆಯಬಹುದು ಅಥವಾ ನಾಶಪಡಿಸಬಹುದು ಆದರೆ ಮುಖ್ಯವಾಗಿ ಅದು ನಿಮಗೆ ಕಲಿಸುತ್ತದೆ.
ನೀವು ಜೀವನದಲ್ಲಿ ಹೊಂದಿರುವವರನ್ನು ಪ್ರೀತಿಸಿ, ನಿಮಗೆ ಹೆಚ್ಚು ಅಗತ್ಯವಿರುವಾಗ ಅವರು ನಿಮ್ಮೊಂದಿಗೆ ಇರುತ್ತಾರೆ.
ಕಣ್ಣು ಕಣ್ಣು ಒಂದಾಗಿ ಪ್ರೀತಿ️ ಹುಟ್ಟಲ್ಲ… ಎದುರು ಸಿಕ್ಕಿದ ಎಲ್ಲರೂ ನಮ್ಮವರು ಆಗಲ್ಲ ಆದರೆ ಯಾರು ನಮ್ಮವರು ಅವರು ಯಾವತ್ತೂ ದೂರ ಆಗಲ್ಲ ನಮ್ಮನ್ನು ಬಿಟ್ಟು ಬೇರೆ ಯಾರನ್ನು ಪ್ರೀತಿ️ ಮಾಡಲ್ಲ…..
ಕಣ್ಣು ಮುಚ್ಚಿದರೆ ನಿನ್ನನ್ನೇ ಕಾಣುವೆ, ಕಣ್ ತೆರೆದರೆ ನೀನಿಲ್ಲದೆ ಪರದಾಡುವೆ
ನಾಳೆ ಮಾತನಾಡಬೇಕಿದ್ದ ಮಾತುಗಳೆಲ್ಲವೂ ಇಂದು ತಾಲೀಮಿನಲ್ಲಿ ತೊಡಗಿವೆ…!
ಗೆಳತಿ… ನಾಳೆಯ ನಿನ್ನ ಭೇಟಿಗೆ ಇಂದು ಮನವು ತವಕಿಸುತ್ತಿದೆ..!
ಕನಸನ್ನ ಕದಿಯೋಕೆ ಸಾಧ್ಯವಿಲ್ಲ…. ನೆನಪನ್ನ ಮುಚ್ಚುವುದಕ್ಕೆ ಸಾಧ್ಯವಿಲ್ಲ…. ಹೇಳಿಕೇಳಿ ಪ್ರೀತಿ ಹುಟ್ಟಲ್ಲ … ಆಯಸ್ಸು ಮುಗಿಯುವರೆಗೂ ಈ ಪ್ರೀತಿ ಸಾಯಲ್ಲ…..
ಈ ಒಲವಿನ ಕಣ್ಣಲಿ ಸರ್ವವೂ ಸುಂದರ ಇಲ್ಲಿ ಬಾನು ಭೂಮಿಗಿಲ್ಲ ಅಂತರ ನಾನು ನೀನು ಇಲ್ಲ ನಮ್ಮಲಿ ಒಂದೇ ಜೀವ ಜೋಡಿ ಒಡಲಲಿ…
ನಾವು ಪ್ರೀತಿಯ ಬಗ್ಗೆ ಹೇಗೆ ಮಾತನಾಡುತ್ತೇವೆಂದರೆ, ಅದು ಪ್ರತಿಯೊಂದು ಒರಟು ಹಾದಿಯಲ್ಲಿಯೂ ಇದ್ದಂತೆ.
ಹಣವು ನಿಮಗೆ ತೃಪ್ತಿಯನ್ನು ಖರೀದಿಸಿ ಕೊಡಬಹುದು ಆದರೆ ಪ್ರೀತಿಯನ್ನಲ್ಲ.
ಪ್ರೀತಿಯು ಅವಿವೇಕತನ ಅನಿಸಬಹುದು , ಅದು ಅಸಹ್ಯವಾಗಿ ಕಾಣಿಸಬಹುದು ಆದರೆ ಅದು ಅವಾಸ್ತವವಲ್ಲ.
ಅವರನ್ನು ಶ್ಲಾಘಿಸಿ, ತಡವಾಗುವಮುನ್ನ ನೀವು ಅವರನ್ನು ಪ್ರೀತಿಸುತ್ತೀರಿ ಎಂದು ಹೇಳಿ.
ನೀವು ಪ್ರೀತಿಯ ಹಾದಿಯಲ್ಲಿ ಬರಲು ಸಾಧ್ಯವಾದರೆ ನೀವು ಖಂಡಿತವಾಗಿಯೂ ಕಠಿಣ ವಿಷಯಗಳನ್ನು ನಿಭಾಯಿಸಬಹುದು.
ಕಣ್ಣು ಕಣ್ಣು ಒಂದಾಗಿ ಪ್ರೀತಿ️ ಹುಟ್ಟಲ್ಲ… ಎದುರು ಸಿಕ್ಕಿದ ಎಲ್ಲರೂ ನಮ್ಮವರು ಆಗಲ್ಲ ಆದರೆ ಯಾರು ನಮ್ಮವರು ಅವರು ಯಾವತ್ತೂ ದೂರ ಆಗಲ್ಲ ನಮ್ಮನ್ನು ಬಿಟ್ಟು ಬೇರೆ ಯಾರನ್ನು ಪ್ರೀತಿ️ ಮಾಡಲ್ಲ…..
ಕಣ್ಣು ಮುಚ್ಚಿದರೆ ನಿನ್ನನ್ನೇ ಕಾಣುವೆ, ಕಣ್ ತೆರೆದರೆ ನೀನಿಲ್ಲದೆ ಪರದಾಡುವೆ…
ನಾಳೆ ಮಾತನಾಡಬೇಕಿದ್ದ ಮಾತುಗಳೆಲ್ಲವೂ ಇಂದು ತಾಲೀಮಿನಲ್ಲಿ ತೊಡಗಿವೆ…!
ಗೆಳತಿ… ನಾಳೆಯ ನಿನ್ನ ಭೇಟಿಗೆ ಇಂದು ಮನವು ತವಕಿಸುತ್ತಿದೆ..!
ಕನಸನ್ನ ಕದಿಯೋಕೆ ಸಾಧ್ಯವಿಲ್ಲ…. ನೆನಪನ್ನ ಮುಚ್ಚುವುದಕ್ಕೆ ಸಾಧ್ಯವಿಲ್ಲ…. ಹೇಳಿಕೇಳಿ ಪ್ರೀತಿ ಹುಟ್ಟಲ್ಲ … ಆಯಸ್ಸು ಮುಗಿಯುವರೆಗೂ ಈ ಪ್ರೀತಿ ಸಾಯಲ್ಲ…..
ಈ ಒಲವಿನ ಕಣ್ಣಲಿ ಸರ್ವವೂ ಸುಂದರ ಇಲ್ಲಿ ಬಾನು ಭೂಮಿಗಿಲ್ಲ ಅಂತರ ನಾನು ನೀನು ಇಲ್ಲ ನಮ್ಮಲಿ ಒಂದೇ ಜೀವ ಜೋಡಿ ಒಡಲಲಿ…
ಹೃದಯವು ಸ್ವಾಧೀನಪಡಿಸಿಕೊಂಡಾಗ, ಮನಸ್ಸು ಒಂದು ಕೆಲಸವನ್ನು ಮಾಡಲು ಸಾಧ್ಯವಿಲ್ಲ !!
ಆಳವಾಗಿ ಪ್ರೀತಿಸುವ ವ್ಯಕ್ತಿಯನ್ನು ತಡೆಯಲು ಯಾವ ಅಡೆತಡೆಗಳಿಂದಲೂ ಸಾಧ್ಯವಿಲ್ಲ.
ನಾವು ಯಾವಾಗಲೂ ಪರಸ್ಪರರನ್ನು ನಗುವಿನೊಂದಿಗೆ ಭೇಟಿಯಾಗೋಣ, ಏಕೆಂದರೆ ನಗು ಪ್ರೀತಿಯ ಪ್ರಾರಂಭವಾಗಿದೆ.
ಒಬ್ಬ ವ್ಯಕ್ತಿಯ ಮೇಲಿನ ನಿಜವಾದ ಪ್ರೀತಿ ನಿಮ್ಮ ಕೋಪವನ್ನು ಅಳಿಸಿಹಾಕುತ್ತದೆ.
ಕುರುಡಾದ ನನ್ನ ಮನಕೆ ಬೆಳಕಾಗಿ ಬಂದೆ ನೀನು…. ಬರಡಾದ ನನ್ನ ಮನದ ಮಳೆಯಾಗಿ ಬಂದೆ ನೀನು…. ಯಾರಲೂ ನಿನ್ನನ್ನು ನೋಡೇನು ನಾನು
ನೀ ತಂದ ಪ್ರೀತಿಗೆ ಕಾರಣವೇನು…
ಒಂದು ದಿನ ನೀವು ಜೀವನದ ಸಂತೋಷಗಳ ಬಗ್ಗೆ ಯೋಚಿಸುವಾಗ ಪ್ರೀತಿಯ ಮಹತ್ವವನ್ನು ನೀವು ಅರಿತುಕೊಳ್ಳುವಿರಿ.
ಪ್ರೀತಿ ನಿಮ್ಮನ್ನು ನೋಯಿಸಬಹುದು, ನಿಮ್ಮನ್ನು ಒಡೆಯಬಹುದು ಅಥವಾ ನಾಶಪಡಿಸಬಹುದು ಆದರೆ ಮುಖ್ಯವಾಗಿ ಅದು ನಿಮಗೆ ಕಲಿಸುತ್ತದೆ.
ನೀವು ಜೀವನದಲ್ಲಿ ಹೊಂದಿರುವವರನ್ನು ಪ್ರೀತಿಸಿ, ನಿಮಗೆ ಹೆಚ್ಚು ಅಗತ್ಯವಿರುವಾಗ ಅವರು ನಿಮ್ಮೊಂದಿಗೆ ಇರುತ್ತಾರೆ.
ನೀವು ಹತಾಶರಾಗಿಲ್ಲ, ನಿಮಗೆ ಪ್ರೀತಿಯ ಅವಶ್ಯಕತೆಯಿದೆ ಮತ್ತು ಪ್ರತಿಯೊಬ್ಬರೂ ಅವರಿಗೆ ಅರ್ಹವಾದ ಪ್ರೀತಿಯನ್ನು ಪಡೆಯುವುದಿಲ್ಲ.
ಪ್ರೀತಿಗೆ ಕಣ್ಣಿಲ್ಲ, ಅವಳನ್ನು ನೋಡಲು ನನ್ನೆರಡು ಕಣ್ಣುಗಳು ಸಾಲಲ್ಲ. ಪ್ರೀತಿಗೆ ಸಾವಿಲ್ಲ, ಅವಳನ್ನು ಪ್ರೀತಿಸಲು ನನ್ನ ಒಂದು ಹೃದಯ ಸಾಕಾಗಲ್ಲ….
ಅವಳ ನಗುವಿಗೆ ಯಾವ ಹೂಗಳು ಅರಳಲ್ಲ. ಆದರೆ ಅವಳ ನಗುವಿಗೆ ನನ್ನ ಹೃದಯ ಖಂಡಿತ ಅರಳದೆ ಇರಲ್ಲ….
ಅವಳು ಹೃದಯದಿಂದ ಮಾತ್ರ ಶ್ರೀಮಂತಳು ಅವಳು ಬರೀ ಹೃದಯದಿಂದ ಸುಂದರಳು. ಅದಕ್ಕೆ ಅವಳು ನನ್ನ ಹೃದಯ ರಾಣಿ ಆಗಿರುವಳು….
ಮನಸೇಂಬ ಮಂದಿರದಲ್ಲಿ ಕನಸೇಂಬ ಸಾಗರದ ನೆನಪು ಎಂಬ ಅಲೆಗಳಲ್ಲಿ ಚಿರಕಾಲ ಮಿನುಗುತ್ತಿರಲಿ ನಮ್ಮ ಈ ಮದುರ ಪ್ರೇಮ…
ಇಷ್ಟ ಆದ್ರೆ ಕಷ್ಟ, ಆದ್ರೂ ಬಿಡಬಾರದು, ಕಷ್ಟ ಆದ್ರೆ ಇಷ್ಟನೇ ಪಡಬಾರದು…
“ಮೊದಲು ನಿಮ್ಮನ್ನು ನಂಬಿರಿ, ನಂತರ ನೀವು ಇತರರನ್ನು ನಂಬಲು ಪ್ರಾರಂಭಿಸುತ್ತೀರಿ.”
ನಾವು ಯಾವಾಗಲೂ ಪರಸ್ಪರರನ್ನು ನಗುವಿನೊಂದಿಗೆ ಭೇಟಿಯಾಗೋಣ,
ಏಕೆಂದರೆ ನಗು ಪ್ರೀತಿಯ ಪ್ರಾರಂಭವಾಗಿದೆ.
ಆಳವಾಗಿ ಪ್ರೀತಿಸುವ ವ್ಯಕ್ತಿಯನ್ನು ತಡೆಯಲು ಯಾವುದೇ ಅಡೆತಡೆಗಳು ಸಾಧ್ಯವಿಲ್ಲ.
ನನಗರಿವಿಲ್ಲದೆ ನಿನ್ನ ಹುಡುಕಿ ಬರುವೆ, ನಿನ್ನೆಗಲಮೇಲೆ ಒರಗಿ ಜಗವ ಮರೆವೆ, ತುಸು ಮಾತನಾಡದೆ ಮೌನಿಯಗುವೆ, ಹೇಳು! ಇದಕೆಲ್ಲ ನಿನ್ನ ಪ್ರೀತಿಯೇ ಕಾರಣವೇ..
ಸಿಹಿಗನಸೊಂದು ಶುರುವಾಗಿದೆ ನಿನ್ನ ಕಣ್ಣೋಟದಿಂದ, ಪ್ರೀತಿಯು ಹೆಚ್ಚಾಗಿದೆ ನನ್ನ ಹೃದಯದ ಮಿಡಿತದಿಂದ…
ಜೊತೆಗೆ ಇರಬೇಕು ಅನ್ನೋ ಮನಸು
ನೀನು ಏನು ಮಾಡಿದ್ರೂ ಜೊತೆಗೆ ಇರುತ್ತೆ.
ಸಿಹಿಗನಸೊಂದು ಶುರುವಾಗಿದೆ ನಿನ್ನ ಕಣೋಟದಿಂದ, ಪ್ರೀತಿಯು ಹೆಚ್ಚಾಗಿದೆ ನನ್ನ ಹೃದಯದ ಮಿಡಿತದಿಂದ…
ನೀನು ಸಮುದ್ರದ ಒಂದು ಹನಿಯಲ್ಲ ನೀನೆ ಒಂದು ಹನಿಯಲ್ಲಿರುವ “ಸಮಗ್ರ ಸಮುದ್ರ”
ಯಾವುದೇ ವ್ಯಕ್ತಿಯನ್ನು ಅವರು ಇರುವಂತೆ ಸ್ವೀಕರಿಸಿದರೆ ಅದನ್ನ ನಿಜವಾದ ಪ್ರೀತಿಯೆಂದು ಕರೆಯುತ್ತಾರೆ
ಭಾವನೆಗಳಿಗೆ,ಬೆಲೆ ಕೊಡುವ ಮಾತಿನಲ್ಲಿ ಸೌಜನ್ಯವಿರುವ ಪ್ರೀತಿಗೆ ಗೌರವ,ವ್ಯಕ್ತಿಗೆ ಗೌರವ ಕೊಡುವ ಒಬ್ಬ ಒಳ್ಳೆ ವ್ಯಕ್ತಿ ಮಾತ್ರ ಜೀವನದಲ್ಲಿ ಒಳ್ಳೆ ಗೆಳೆಯ,ಗೆಳತಿ ಆಗಲು ಸಾಧ್ಯ…
ಬಂದರೆ ನೀ ನನ್ನ ಬಳಿಗೆ ಮಳೆಯಾದಂತೆ ಮನಕೆ,
ನಿನ್ನ ಹೆಸರ ಮೇಲೆ ನನ್ನೆಲ್ಲಾ ಕವನದ ಬಳಕೆ.
ನಿನ್ನ ನಗುವಿನ ರಸದೌತಣ ನನ್ನ ಪ್ರೀತಿಗೆ ನೀ ಕೊಡುವ ವೇತನ… ಅದನ್ನು ಕಡೆತನಕ ಗಳಿಸುವುದೇ ನನ್ನ ಜಾಣತನ…
ನನ್ನ ಪ್ರೇಯಸಿ ಅಪರೂಪದ ರೂಪಸಿ ಸತಾಯಿಸುವಳು ನನ್ನ ಸದಾ ಕಾಯಿಸಿ ಕಣ್ಣಲ್ಲೇ ಕೊಲ್ಲುವಳು ಪ್ರೀತಿಸಿ…
ನನ್ನ ಹೃದಯದ ಹೂದೋಟದಲ್ಲಿ ಅರಳಿ ನಿಂತ ಪ್ರೀತಿ ಹೂವನ್ನು ಅರಸುತ್ತ ಬಂದ ದುಂಬಿ ನೀನು…
ನಗುತ್ತಲೇ ಅಳುವೆನು ಅಳುತ್ತಲೇ ನಗುವೆನು ಏನಾದರೂ ನಿನ್ನ ಮಾತ್ರ ನಾನೆಂದು ಅಗಲೆನು… ನಿಜವಾಗಿಯೂ ಪ್ರೀತಿಗೆ ಕಣ್ಣಿಲ್ಲ ನನ್ನ ಪ್ರೀತಿಗೆ ನೀನೇ ಎಲ್ಲ…
ಕಂಗಳು ಎರಡಾಗಿದ್ದರೂ ಕಾಣೋ ಕನಸು ಒಂದೇ, ದೇಹಗಳು ಎರಡಾಗಿದ್ದರೂ ಉಸಿರಾಡೋ ಗಾಳಿ ಒಂದೇ, ಮನಸ್ಸುಗಳು ಎರಡಾಗಿದ್ದರೂ ಮಾಡೋ ಪ್ರೀತಿ ಒಂದೇ…
ನಿನ್ನಂಥ ಲೈಫ ಪಾರ್ಟನರ್ ಸಿಕ್ಕಿರುವಾಗ
ನಾನು ಎದೆ ತಟ್ಟಿಕೊಂಡು ಜಗತ್ತಿನ ಮೊಸ್ಟ್ ಲಕ್ಕಿ ಪರ್ಸನ್ ಅಂತಾ ಹೇಳುವೆ…
ನಾನು ಕಳೆದ ಜನ್ಮದಲ್ಲಿ ಬಹಳಷ್ಟು ಪುಣ್ಯ ಮಾಡಿದ್ದೇ ಅನಿಸುತ್ತೆ. ಏಕೆಂದರೆ ಏಳೇಳು ಜನ್ಮ ಪುಣ್ಯ ಮಾಡಿದವರಿಗೆ ಮಾತ್ರ ಒಳ್ಳೆ ಪಾರ್ಟನರ್ ಸಿಗುತ್ತಾರೆ…