love-quotes

Love Status in Kannada ಪ್ರೀತಿಯ ಕ್ವೋಟ್ಸ ಕನ್ನಡದಲ್ಲಿ Love Quotes

Status

ನನ್ನ ಎದೆಯ ಏರಿಳಿತಗಳನ್ನು ಅಳೆಯುವ ಸಾಮರ್ಥ್ಯ ನಿನಗಷ್ಟೇ ಇದೆ. ಏಕೆಂದರೆ ದಿನಾ ರಾತ್ರಿ ನನ್ನೆದೆ ಮೇಲೆ ತಲೆಯಿಟ್ಟು ಮಲಗುವ ಅಧಿಕಾರ ಅವಕಾಶ ಅದೃಷ್ಟ ನಿನಗಷ್ಟೇ ಇರೋದು…

ಅಮ್ಮನ ಪ್ರೀತಿ,…. ಹುಡುಗಿ ಪ್ರೀತಿ,…. ಎರಡೂ ಒಂದಲ್ಲ ಅಂತ ಹೇಳ್ತಾರೆ ಆದರೆ
ನಿಜವಾಗಿ, ಮನಸಾರೆ, ಪ್ರೀತಿಸೋ ಹುಡುಗಿ ಪ್ರೀತಿ ಅಮ್ಮನ ಪ್ರೀತಿಗೆ ಸಮವಾಗಿರುತ್ತೇ.

ದೇಹ ಬಯಸಿದ ಸುಖವಲ್ಲ ಪ್ರೀತಿ ಅಂದ್ರೆ,.. ಮನಸ್ಸು ತಪಸ್ಸು ಮಾಡಿ ಪಡೆದಿರುವ ದೊಡ್ಡ ವರ ಪ್ರೀತಿ ಅಂದ್ರೆ
ಮನಸಲ್ಲಿ ಜನ್ಮತಾಳಿದ ಈ ಪ್ರೀತಿ ದೇಹ ಮಣ್ಣಲ್ಲಿ ಸೇರೋವರೆಗೂ ಹಾಗೆ ಇರುತ್ತೆ….

ನಂಬಿಕೆಗೆ ಮತ್ತೊಂದು ಹೆಸರೇ ನಿನ್ನದು… ನಿನ್ನ ಹೃದಯ ಎಂದಿಗೂ ನನ್ನದು. ನಿನ್ನ ಎಷ್ಟು ಪ್ರೀತಿಸಿದರೂ ಸಾಲದು. ನೀ ಜೊತೆಯಾಗಿದ್ದರೆ ಇಡೀ ಜಗತ್ತೇ ಕಾಣದು…

ನಾನು ನೀನಾಗಿ, ನೀನು ನಾನಾದರೆ ಎಷ್ಟು ಚೆನ್ನ, ನಾನು ನಿನ್ನಂತೆ ನೀನು ನನ್ನಂತಾದರೆ ಎಷ್ಟು ಚೆನ್ನ…

ಪ್ರೀತಿಯಲ್ಲಿ ಎಷ್ಟೇ ಜಗಳ ಬಂದರು ಮಾತು ಇಂದ ದೂರ ಇರಬಹುದು ಆದ್ರೆ ಮನಸ್ಸಿಂದ ಯಾವತ್ತೂ ದೂರ ಹಗೋಕೆ ಸಾಧ್ಯ ಇಲ್ಲ…

ಈ ಹೃದಯದ ಶಾಂತಿಗೆ ಕಾರಣವಾಯಿತು
ಸಾವಿಗಾಗಿ ಪ್ರಾರ್ಥಿಸುತ್ತಿದ್ದರು ಆಗ ಆದರೆ
ಈಗ ನೀವು ಬದುಕಲು ನನ್ನ ಕಾರಣವಾಗಿದ್ದೀರಿ

ನಿನ್ನ ನಗುವಿನ ರಸದೌತಣ ನನ್ನ ಪ್ರೀತಿಗೆ ನೀ ಕೊಡುವ ವೇತನ… ಅದನ್ನು ಕಡೆತನಕ ಗಳಿಸುವುದೇ ನನ್ನ ಜಾಣತನ…

ನನ್ನ ಪ್ರೇಯಸಿ ಅಪರೂಪದ ರೂಪಸಿ ಸತಾಯಿಸುವಳು ನನ್ನ ಸದಾ ಕಾಯಿಸಿ ಕಣ್ಣಲ್ಲೇ ಕೊಲ್ಲುವಳು ಪ್ರೀತಿಸಿ…

ನನ್ನ ಹೃದಯದ ಹೂದೋಟದಲ್ಲಿ ಅರಳಿ ನಿಂತ ಪ್ರೀತಿ ಹೂವನ್ನು ಅರಸುತ್ತ ಬಂದ ದುಂಬಿ ನೀನು…

ನಗುತ್ತಲೇ ಅಳುವೆನು ಅಳುತ್ತಲೇ ನಗುವೆನು ಏನಾದರೂ ನಿನ್ನ ಮಾತ್ರ ನಾನೆಂದು ಅಗಲೆನು… ನಿಜವಾಗಿಯೂ ಪ್ರೀತಿಗೆ ಕಣ್ಣಿಲ್ಲ ನನ್ನ ಪ್ರೀತಿಗೆ ನೀನೇ ಎಲ್ಲ…

ಕಂಗಳು ಎರಡಾಗಿದ್ದರೂ ಕಾಣೋ ಕನಸು ಒಂದೇ, ದೇಹಗಳು ಎರಡಾಗಿದ್ದರೂ ಉಸಿರಾಡೋ ಗಾಳಿ ಒಂದೇ, ಮನಸ್ಸುಗಳು ಎರಡಾಗಿದ್ದರೂ ಮಾಡೋ ಪ್ರೀತಿ ಒಂದೇ…

ನೀನು ಜೊತೆಗಿರುವಾಗ ಯಾವ ಸಮಸ್ಯೆಯ ಸಂಕಟವಿಲ್ಲ, ಸಾವಿನ ಭಯವಿಲ್ಲ. ನೀನು ಜೊತೆಗಿರುವಾಗ ನೋವುಗಳೆಲ್ಲವು ನಗೆಯಾಗುತ್ತವೆ,

ಪ್ರಶಾಂತ ಸ್ಥಿತಿಯನ್ನು ಹೊಂದಲು ಭೂಮಿಯನ್ನು ಸುತ್ತುವ ಅಗತ್ಯವಿಲ್ಲ. ಅದು ನಿನ್ನೊಳಗೇ ಇದೆ. ಪ್ರೀತಿ, ಪ್ರೇಮ, ಕಾರುಣ್ಯ ಭಾವದಲ್ಲಿ ಮನೆಮಾಡಿದೆ…

ನೀನಿಲ್ಲದೆ ಈ ಬದುಕಿಲ್ಲ,
ನೀನಿಲ್ಲದೆ ನನ್ನ ಗುರಿಗೆ ಅರ್ಥವಿಲ್ಲ.
ನೀನಿಲ್ಲದೆ ನನ್ನ ಜೀವನಕ್ಕೂ ಅರ್ಥವಿಲ್ಲ.
ನೀನೇ ನನ್ನ ಭರವಸೆಯ ಬೆಳಕು,
ನೀನೇ ಇನ್ನು ಮುಂದೆ ನನ್ನ ಬದುಕು….

ಪ್ರೀತಿಸುವುದು ಏನೂ ಅಲ್ಲ. ಪ್ರೀತಿಸುವುದು ಏನು ಎಂದು ಗೊತ್ತಿಲ್ಲ. ಆದರೆ ಪ್ರೀತಿಸಲು ಮತ್ತು ಪ್ರೀತಿ ಪಡೆಯಲು ಶುರು ಮಾಡಿದಾಗ ಅದು ಜೀವನದಲ್ಲಿ ಎಲ್ಲವೂ ಆಗಿರುತ್ತದೆ…

ಪ್ರೀತಿ ಕೊಡುವುದು ಒಂದು ದೊಡ್ಡ ಉಡುಗೊರೆಯಾಗಿದೆ, ಪ್ರೀತಿ ಪಡೆಯುವುದು ಒಂದು ದೊಡ್ಡ ಬಹುಮಾನವಾಗಿದೆ.

ಹೃದಯ ಹೃದಯಕ್ಕೆ ಹೇಳಿದೆ, ಪ್ರೀತಿಯಾಗಿದೆ ನಿನ್ನ ಮೇಲೆ, ನನ್ನ ಪ್ರೀತಿಯ ಪ್ರೇಯಸಿ ನನ್ನನ್ನು ನೀ ತಿಳಿದುಕೋ, ನೀನು ನನ್ನ ಹಾಗೆ ಪ್ರೀತಿ ಮಾಡು ಐ ಲವ್ ಯು ಚಿನ್ನ….

ಅಮ್ಮನ ಪ್ರೀತಿ,…. ಹುಡುಗಿ ಪ್ರೀತಿ,…. ಎರಡೂ ಒಂದಲ್ಲ ಅಂತ ಹೇಳ್ತಾರೆ ಆದರೆ
ನಿಜವಾಗಿ, ಮನಸಾರೆ, ಪ್ರೀತಿಸೋ ಹುಡುಗಿ ಪ್ರೀತಿ ಅಮ್ಮನ ಪ್ರೀತಿಗೆ ಸಮವಾಗಿರುತ್ತೇ.

ದೇಹ ಬಯಸಿದ ಸುಖವಲ್ಲ ಪ್ರೀತಿ ಅಂದ್ರೆ,.. ಮನಸ್ಸು ತಪಸ್ಸು ಮಾಡಿ ಪಡೆದಿರುವ ದೊಡ್ಡ ವರ ಪ್ರೀತಿ ಅಂದ್ರೆ
ಮನಸಲ್ಲಿ ಜನ್ಮತಾಳಿದ ಈ ಪ್ರೀತಿ ದೇಹ ಮಣ್ಣಲ್ಲಿ ಸೇರೋವರೆಗೂ ಹಾಗೆ ಇರುತ್ತೆ….

ನಂಬಿಕೆಗೆ ಮತ್ತೊಂದು ಹೆಸರೇ ನಿನ್ನದು… ನಿನ್ನ ಹೃದಯ ಎಂದಿಗೂ ನನ್ನದು. ನಿನ್ನ ಎಷ್ಟು ಪ್ರೀತಿಸಿದರೂ ಸಾಲದು. ನೀ ಜೊತೆಯಾಗಿದ್ದರೆ ಇಡೀ ಜಗತ್ತೇ ಕಾಣದು…

ನಾನು ನೀನಾಗಿ, ನೀನು ನಾನಾದರೆ ಎಷ್ಟು ಚೆನ್ನ, ನಾನು ನಿನ್ನಂತೆ ನೀನು ನನ್ನಂತಾದರೆ ಎಷ್ಟು ಚೆನ್ನ…

ಪ್ರೀತಿಯಲ್ಲಿ ಎಷ್ಟೇ ಜಗಳ ಬಂದರು ಮಾತು ಇಂದ ದೂರ ಇರಬಹುದು ಆದ್ರೆ ಮನಸ್ಸಿಂದ ಯಾವತ್ತೂ ದೂರ ಹಗೋಕೆ ಸಾಧ್ಯ ಇಲ್ಲ…

ನಿನ್ನ ನಗುವಿನ ರಸದೌತಣ ನನ್ನ ಪ್ರೀತಿಗೆ ನೀ ಕೊಡುವ ವೇತನ… ಅದನ್ನು ಕಡೆತನಕ ಗಳಿಸುವುದೇ ನನ್ನ ಜಾಣತನ…

ನನ್ನ ಪ್ರೇಯಸಿ ಅಪರೂಪದ ರೂಪಸಿ ಸತಾಯಿಸುವಳು ನನ್ನ ಸದಾ ಕಾಯಿಸಿ ಕಣ್ಣಲ್ಲೇ ಕೊಲ್ಲುವಳು ಪ್ರೀತಿಸಿ…

ನನ್ನ ಹೃದಯದ ಹೂದೋಟದಲ್ಲಿ ಅರಳಿ ನಿಂತ ಪ್ರೀತಿ ಹೂವನ್ನು ಅರಸುತ್ತ ಬಂದ ದುಂಬಿ ನೀನು…

ನಗುತ್ತಲೇ ಅಳುವೆನು ಅಳುತ್ತಲೇ ನಗುವೆನು ಏನಾದರೂ ನಿನ್ನ ಮಾತ್ರ ನಾನೆಂದು ಅಗಲೆನು… ನಿಜವಾಗಿಯೂ ಪ್ರೀತಿಗೆ ಕಣ್ಣಿಲ್ಲ ನನ್ನ ಪ್ರೀತಿಗೆ ನೀನೇ ಎಲ್ಲ…

ಕಂಗಳು ಎರಡಾಗಿದ್ದರೂ ಕಾಣೋ ಕನಸು ಒಂದೇ, ದೇಹಗಳು ಎರಡಾಗಿದ್ದರೂ ಉಸಿರಾಡೋ ಗಾಳಿ ಒಂದೇ, ಮನಸ್ಸುಗಳು ಎರಡಾಗಿದ್ದರೂ ಮಾಡೋ ಪ್ರೀತಿ ಒಂದೇ…

ನಗುವಿನಲಿ ಸಂದೇಶ ಕಳಿಸಿದೆ ಸುಮ್ಮೆ
ಸನ್ಮತಿ ಸೂಚಿಸಿತು ಅವಳ ಕಣ್ಸನ್ನೆ…

ನಿನ್ನ ನಗುವಲ್ಲಿ ಹೂ ಅರಳಿ ನಗುತ್ತಿದೆ.
ನೋಡ್ತಾ ನಿಂತರೆ ನಂದೇ ದೃಷ್ಟಿ ಆಗೋ ಹಂಗಿದೆ….

ನಿನ್ನ ಕಿಲಕಿಲ ನಗುವಿನ ಸದ್ದಲ್ಲಿ ನನ್ನೆದೆಯಲ್ಲಿನ ಪ್ರೀತಿಯನ್ನು ದೋಚುವ ಸಂಚಿದೆ….

ಮಳೆಯೂರಿನ ಹುಡುಗಿ ಕನಸೂರಿನ ಹುಡುಗನ ಮನದಂಗಳ ಸೇರಿದ್ದಾಳೆ ಈಗಂತೂ…
ಮಳೆಯೂರಲಿ ಕನಸುಗಳ ಮಳೆಬಿಲ್ಲಿನದ್ದೇ ರಂಗು ಕನಸೂರಿನ ತುಂಬೆಲ್ಲಾ ಪ್ರೀತಿ ಮಳೆಯದ್ದೇ ಜೋರು…

ಪ್ರೀತಿಯಿಂದ ನೋಡಿದಾಗ ಅವಳಲ್ಲಿ ಮೂಡುವ ಮುದ್ದು ನಗೆಗೆ, ನಾ ಮುಡಿಸ ಹೊರಟ ಮಲ್ಲಿಗೆ ಕೂಡ ನಾಚಿ ಕೆಂಪಾಗಿದ್ದಿದೆ..!

ಪ್ರಶಾಂತ ಸ್ಥಿತಿಯನ್ನು ಹೊಂದಲು ಭೂಮಿಯನ್ನು ಸುತ್ತುವ ಅಗತ್ಯವಿಲ್ಲ. ಅದು ನಿನ್ನೊಳಗೇ ಇದೆ. ಪ್ರೀತಿ, ಪ್ರೇಮ, ಕಾರುಣ್ಯ ಭಾವದಲ್ಲಿ ಮನೆಮಾಡಿದೆ…

ನೀನಿಲ್ಲದೆ ಈ ಬದುಕಿಲ್ಲ,
ನೀನಿಲ್ಲದೆ ನನ್ನ ಗುರಿಗೆ ಅರ್ಥವಿಲ್ಲ.
ನೀನಿಲ್ಲದೆ ನನ್ನ ಜೀವನಕ್ಕೂ ಅರ್ಥವಿಲ್ಲ.
ನೀನೇ ನನ್ನ ಭರವಸೆಯ ಬೆಳಕು,
ನೀನೇ ಇನ್ನು ಮುಂದೆ ನನ್ನ ಬದುಕು….

ಪ್ರೀತಿಸುವುದು ಏನೂ ಅಲ್ಲ. ಪ್ರೀತಿಸುವುದು ಏನು ಎಂದು ಗೊತ್ತಿಲ್ಲ. ಆದರೆ ಪ್ರೀತಿಸಲು ಮತ್ತು ಪ್ರೀತಿ ಪಡೆಯಲು ಶುರು ಮಾಡಿದಾಗ ಅದು ಜೀವನದಲ್ಲಿ ಎಲ್ಲವೂ ಆಗಿರುತ್ತದೆ…

ಪ್ರೀತಿ ಕೊಡುವುದು ಒಂದು ದೊಡ್ಡ ಉಡುಗೊರೆಯಾಗಿದೆ, ಪ್ರೀತಿ ಪಡೆಯುವುದು ಒಂದು ದೊಡ್ಡ ಬಹುಮಾನವಾಗಿದೆ.

ಹೃದಯ ಹೃದಯಕ್ಕೆ ಹೇಳಿದೆ, ಪ್ರೀತಿಯಾಗಿದೆ ನಿನ್ನ ಮೇಲೆ, ನನ್ನ ಪ್ರೀತಿಯ ಪ್ರೇಯಸಿ ನನ್ನನ್ನು ನೀ ತಿಳಿದುಕೋ, ನೀನು ನನ್ನ ಹಾಗೆ ಪ್ರೀತಿ ಮಾಡು ಐ ಲವ್ ಯು ಚಿನ್ನ….

ಆಕೆ ನನ್ನ ಕೈಹಿಡಿದಾಗ ಮರೆಯಾಯ್ತು ನನ್ನ ಬಾಳಲ್ಲಿದ್ದ ಏಕಾಂಗಿಯೆಂಬ ದೊಡ್ಡ ಸೊನ್ನೆ……

ಬೇವು ಕಹಿಯಾದರೂ ಅದರ ನೆರಳು ತಂಪಾಗಿರೋ ರೀತಿ ನಾನಿನ್ನ ನೋಡ್ಕೊತೀನಿ. ನನ್ನನ್ನು ನೀನು ನಿರ್ಭಯವಾಗಿ ನಂಬಬಹುದು…

ನಿನ್ನ ಮುಗುಳ್ಳಗೆಯ ಕನ್ನಡಿ, ನನ್ನ ಪ್ರೀತಿಗೆ ನೀ ಬರೆದ ಮುನ್ನುಡಿ…

ನಿನ್ನ ಕಿಲಕಿಲ ನಗುವಿನ ಸದ್ದಲ್ಲಿ ನನ್ನೆದೆಯಲ್ಲಿನ ಪ್ರೀತಿಯನ್ನು ದೋಚುವ ಸಂಚಿದೆ…

ಕೆಲವೊಮ್ಮೆ ನಿನ್ನನ್ನು ನೋಡುತ್ತೇನೆ ತುಂಬಾ ಸಮಾಧಾನವಾಯಿತು, ಎಂದು ದಿನವಿಡೀ ನಿನ್ನನ್ನೇ ನೋಡುತ್ತಿರುತ್ತೇನೆ….

ಮನಸ್ಸು ದೊಡ್ಡದು ಯಾಕೆಂದರೆ, ಅದು ಎಲ್ಲರಿಗೂ ಜಾಗ ಕೊಡುತ್ತದೆ. ಆದರೆ ಹೃದಯ ಚಿಕ್ಕದು ಯಾಕೆಂದರೆ ಅದು ಒಬ್ಬರಿಗೆ ಮಾತ್ರ ಮೀಸಲು..!!

ಯಾರನ್ನು ನಾವು ಪ್ರೀತಿಸುತ್ತೇವೋ ಅವರ ಬಗ್ಗೆ ಹೆಚ್ಚಿಗೆ ಆಲೋಚಿಸಬಾರದು ಏಕೆಂದರೆ ಆಲೋಚನೆ ಸಂಶಯವನ್ನು ಹುಟ್ಟಿಸುತ್ತದೆ. . ಮತ್ತು ಸಂಶಯ ಪ್ರೀತಿಯನ್ನು ಸಂಪೂರ್ಣವಾಗಿ ಮುಗಿಸಿ ಬಿಡುತ್ತದೆ…

ನೀ ನನ್ನ ನಿಜವಾದ ಪ್ರೇಮಿ ಮತ್ತು ಜೀವನ ಸಂಗಾತಿ ನಾ ನಿನ್ನ ಬಗ್ಗೆ ಆಶ್ಚರ್ಯ ಪಡುವಂತಿಲ್ಲ ನಿ ಇಲ್ಲದ ದಿನವನ್ನು ನಾನು ಊಹಿಸಲು ಸಾಧ್ಯವಿಲ್ಲ…

ಸೂರ್ಯ ಹುಟ್ಟಿದ್ರೇನೆ ಬೆಳಿಗ್ಗೆ ಆಗೊದು ನೀನು ನನ್ನ ಜೊತೆ ಇದ್ರೆನೇ ನಾನು ಖುಷಿಯಾಗಿರೊದು..

ಆಕೆ ನನ್ನ ಕೈಹಿಡಿದಾಗ ಮರೆಯಾಯ್ತು ನನ್ನ ಬಾಳಲ್ಲಿದ್ದ ಏಕಾಂಗಿಯೆಂಬ ದೊಡ್ಡ ಸೊನ್ನೆ……

ಹೂ ಅರಳಲು ಸೂರ್ಯನ ಬಿಸಿಲು ಬೇಕು. ನನ್ನ ಮನ ಅರಳಲು ನಿನ್ನ ನಗುವೊಂದೆ ಸಾಕು….

Leave a Reply