love-quotes

100+ ಪ್ರೀತಿ ಮಾತುಗಳು : Love Quotes in Kannada – kannada love quotes – Kannada Love Status

Status

ಪ್ರತಿಕ್ಷಣ ನಿನ್ನ ದಾರಿಯನ್ನೇ ಕಾಯುವೆ ಜೀವವಿರುವರಿಗೂ ನಿನ್ನನ್ನೇ ಪ್ರೀತಿಸುವೆ…

ಜಗತ್ತು ದೊಡ್ಡದು ಆದರೆ ನನ್ನ ಪುಟ್ಟ ಲೋಕ ನೀನೇ ಅಲ್ಲವೇ

ಸಿಹಿಗನಸೊಂದು ಶುರುವಾಗಿದೆ ನಿನ್ನ ಕಣೋಟದಿಂದ, ಪ್ರೀತಿಯು ಹೆಚ್ಚಾಗಿದೆ ನನ್ನ ಹೃದಯದ ಮಿಡಿತದಿಂದ…

ನೀನು ಸಮುದ್ರದ ಒಂದು ಹನಿಯಲ್ಲ ನೀನೆ ಒಂದು ಹನಿಯಲ್ಲಿರುವ “ಸಮಗ್ರ ಸಮುದ್ರ”

ಯಾವುದೇ ವ್ಯಕ್ತಿಯನ್ನು ಅವರು ಇರುವಂತೆ ಸ್ವೀಕರಿಸಿದರೆ ಅದನ್ನ ನಿಜವಾದ ಪ್ರೀತಿಯೆಂದು ಕರೆಯುತ್ತಾರೆ

ಭಾವನೆಗಳಿಗೆ,ಬೆಲೆ ಕೊಡುವ ಮಾತಿನಲ್ಲಿ ಸೌಜನ್ಯವಿರುವ ಪ್ರೀತಿಗೆ ಗೌರವ,ವ್ಯಕ್ತಿಗೆ ಗೌರವ ಕೊಡುವ ಒಬ್ಬ ಒಳ್ಳೆ ವ್ಯಕ್ತಿ ಮಾತ್ರ ಜೀವನದಲ್ಲಿ ಒಳ್ಳೆ ಗೆಳೆಯ,ಗೆಳತಿ ಆಗಲು ಸಾಧ್ಯ…

ಬಂದರೆ ನೀ ನನ್ನ ಬಳಿಗೆ ಮಳೆಯಾದಂತೆ ಮನಕೆ,
ನಿನ್ನ ಹೆಸರ ಮೇಲೆ ನನ್ನೆಲ್ಲಾ ಕವನದ ಬಳಕೆ.

ಪುಸ್ತಕದ ಪುಟಗಳ ನಡುವೆ ಬಚ್ಚಿಟ್ಟ ಹಾಳೆಯ ಒಲವೇ ಓದಿನಲ್ಲಿ ನಿನ್ನನ್ನೇ ಮರೆತಿರುವೇ ಮೂಡಿರಲು ನಗುವೆಂಬ ಒಡವೇ ಅದುವೇ ಪ್ರೇಮ ಸಂದೇಶವೇ ಅಲ್ಲವೇ …

ಬಯಸಿದೆ ನಾ ನಿನ್ನನು ಬದಲಾಯಿಸಿದೆ ನೀ ನನ್ನನು, ನೀ ಹೇಳದೆ ಮಾತೊಂದನು, ನಾ ನಾದೆ ನಿನ್ನವನು..

ಯಾರೇ ನೀನು ಓಲವೇ,
ನನ್ನ ಮನಸು ಕದ್ದ ಚೆಲುವೆ,
ನೋಡುತ ನಿನ್ನ ಮುದ್ದಾದ ನಗುವೇ,
ಮರೆತೇ ಹೋದೆ ನಾ ಈ ಜಗವೇ…

ಬೇವು ಕಹಿಯಾದರೂ ಅದರ ನೆರಳು ತಂಪಾಗಿರೋ ರೀತಿ ನಾನಿನ್ನ ನೋಡ್ಕೊತೀನಿ. ನನ್ನನ್ನು ನೀನು ನಿರ್ಭಯವಾಗಿ ನಂಬಬಹುದು.

ನಿನ್ನಂಥ ಲೈಫ ಪಾರ್ಟನರ್ ಸಿಕ್ಕಿರುವಾಗ
ನಾನು ಎದೆ ತಟ್ಟಿಕೊಂಡು ಜಗತ್ತಿನ ಮೊಸ್ಟ್ ಲಕ್ಕಿ ಪರ್ಸನ್ ಅಂತಾ ಹೇಳುವೆ…

ನಾನು ಕಳೆದ ಜನ್ಮದಲ್ಲಿ ಬಹಳಷ್ಟು ಪುಣ್ಯ ಮಾಡಿದ್ದೇ ಅನಿಸುತ್ತೆ. ಏಕೆಂದರೆ ಏಳೇಳು ಜನ್ಮ ಪುಣ್ಯ ಮಾಡಿದವರಿಗೆ ಮಾತ್ರ ಒಳ್ಳೆ ಪಾರ್ಟನರ್ ಸಿಗುತ್ತಾರೆ…

ನನ್ನ ಎದೆಯ ಏರಿಳಿತಗಳನ್ನು ಅಳೆಯುವ ಸಾಮರ್ಥ್ಯ ನಿನಗಷ್ಟೇ ಇದೆ. ಏಕೆಂದರೆ ದಿನಾ ರಾತ್ರಿ ನನ್ನೆದೆ ಮೇಲೆ ತಲೆಯಿಟ್ಟು ಮಲಗುವ ಅಧಿಕಾರ ಅವಕಾಶ ಅದೃಷ್ಟ ನಿನಗಷ್ಟೇ ಇರೋದು…

ಈ ಹೃದಯದ ಶಾಂತಿಗೆ ಕಾರಣವಾಯಿತು
ಸಾವಿಗಾಗಿ ಪ್ರಾರ್ಥಿಸುತ್ತಿದ್ದರು ಆಗ ಆದರೆ
ಈಗ ನೀವು ಬದುಕಲು ನನ್ನ ಕಾರಣವಾಗಿದ್ದೀರಿ

ನೀನು ಜೊತೆಗಿರುವಾಗ ಯಾವ ಸಮಸ್ಯೆಯ ಸಂಕಟವಿಲ್ಲ, ಸಾವಿನ ಭಯವಿಲ್ಲ. ನೀನು ಜೊತೆಗಿರುವಾಗ ನೋವುಗಳೆಲ್ಲವು ನಗೆಯಾಗುತ್ತವೆ,

ಪ್ರೀತಿಯಲ್ಲಿಎಷ್ಟೇ ಜಗಳ ಬಂದ್ರು ಮಾತಿನಿಂದ ದೂರ ಇರಬಹುದು ಆದ್ರೆ ಮನಸ್ಸಿಂದ ಯಾವತ್ತೂ ದೂರ ಆಗೋಕ ಸಾಧ್ಯ ಇಲ್ಲ…

ಹುಚ್ಚನಂತೆ ಹಚ್ಚಿಕೊಂಡಿರುವೆ ನಾ ನಿನ್ನ ಯಾವುದೇ ಕಾರಣಕೂ ಬಿಟ್ಟು ಹೋಗದಿರು ನೀ ನನ್ನ.

ಫಿಲ್ಮ್ ಮಾಡೋಕೆ ಬೆಳಕು ಬೇಕು ಬಟ್ ಅದೇ ಫಿಲಂ ನೋಡೋಕೆ ಕತ್ತಲೆ ಬೇಕು ಪ್ರೀತಿ ಮಾಡೋಕೆ ಹೃದಯ ಬೇಕು ಬಟ್ ಅದೇ ಪ್ರೀತಿ ನಿಭಾಯಿಸೋಕೆ ನಂಬಿಕೆ ಬೇಕು

ಪ್ರೀತಿ ಸಿಗತ್ತೆ ಅಂದ್ರೆ ಪ್ರಾಣ ಬೇಕಾದರೂ ಕೊಡಿ ಆದ್ರೆ ಪ್ರೀತಿ ಸಿಗಲ್ಲ ಅಂತ ಮಾತ್ರ ಪ್ರಾಣ ಬಿಡಬೇಡಿ ಯಾಕಂದ್ರೆ ನಿಮ್ ಪ್ರೀತಿಗೋಸ್ಕರ ಇನ್ನೊಂದು ಜೀವ ಎಲ್ಲೋ ಕಾಯ್ತಾ ಇರುತ್ತೆ

ನಿಜ್ವಾದ್ ಪ್ರೀತಿಗೆ ಜಗಳ ಜಾಸ್ತಿ ನಿಜವಾದ ಮದುವೆಗೆ ಸ್ವಾರ್ಥ ಜಾಸ್ತಿ ನಿಜವಾದ ಸ್ನೇಹಕ್ಕೆ ವಿಶ್ವಾಸ ಜಾಸ್ತಿ ಏನಾದರೂ ನನಗೆ ನಿನ್ನ ನೆನಪು ಜಾಸ್ತಿ

ಹರಿಯುವ ಪ್ರೀತಿ,ಮರೆಯದ ಸ್ನೇಹ ಹರಿದುಹೋಗುವ ಹೊಳೆಯಲಿ ಏನೆಂದು ಬರೆಯಲಿ ಹೇಳು ಗೆಳತಿ.

ಕಣ್ಣು ಬಿಟ್ಟರೂ ಕಣ್ಣು ಮುಚ್ಚಿದರೂ ನೀನೇ ಕಾಣುವೆ.
ಈ ದೇಹದಲ್ಲಿ ಕೊನೆಯ ಉಸಿರು ಇರೋ ತನಕ ನಾ ನಿನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವೆ,
ಮಣ್ಣಲ್ಲಿ ಮಣ್ಣಾಗುವ ತನಕ ನಿನ್ನೊಂದಿಗೆ ಇರುವೆ…

ಯಾರೇ ನೀನು ಓಲವೇ,
ನನ್ನ ಮನಸು ಕದ್ದ ಚೆಲುವೇ
ನೋಡುತ ನಿನ್ನ ಮುದ್ದಾದ ನಗುವೇ,
ಮರೆತೇ ನಾ ನನ್ನ ಸಂಪೂರ್ಣ ಜಗವೇ…

ಪ್ರೀತಿ ಅನ್ನೋ ದುಡ್ಡನ್ನು ಹೃದಯ ಅನ್ನೋ ಬ್ಯಾಂಕಲ್ಲಿ ಭದ್ರವಾಗಿ ಇಟ್ಟಿದ್ದೆ.
ಆದ್ರೆ ಪ್ರೀತಿ ಸಾಲಕ್ಕೆ ಬಡ್ಡಿ ಕಟ್ಟೋ ನೆಪದಲ್ಲಿ ಆಕೆ ಬ್ಯಾಂಕನ್ನೇ ಲೂಟಿ ಮಾಡಿದಳು…

ನನ್ನೊಡನೆ ಧೈರ್ಯವಾಗಿ ತಂಗಾಳಿ ಮಾತಾಡುತ್ತದೆ.
ಆದರೆ ಅವಳು ಮಾತಾಡೋಕೆ ಹಿಂದೆಮುಂದೆ ನೋಡ್ತಾಳೆ.

ನಾವು ಯಾವಾಗಲೂ ಪರಸ್ಪರರನ್ನು ನಗುವಿನೊಂದಿಗೆ ಭೇಟಿಯಾಗೋಣ,
ಏಕೆಂದರೆ ನಗು ಪ್ರೀತಿಯ ಪ್ರಾರಂಭವಾಗಿದೆ.

ಆಳವಾಗಿ ಪ್ರೀತಿಸುವ ವ್ಯಕ್ತಿಯನ್ನು ತಡೆಯಲು ಯಾವುದೇ ಅಡೆತಡೆಗಳು ಸಾಧ್ಯವಿಲ್ಲ.

ನನಗರಿವಿಲ್ಲದೆ ನಿನ್ನ ಹುಡುಕಿ ಬರುವೆ, ನಿನ್ನೆಗಲಮೇಲೆ ಒರಗಿ ಜಗವ ಮರೆವೆ, ತುಸು ಮಾತನಾಡದೆ ಮೌನಿಯಗುವೆ, ಹೇಳು! ಇದಕೆಲ್ಲ ನಿನ್ನ ಪ್ರೀತಿಯೇ ಕಾರಣವೇ..

ಸಿಹಿಗನಸೊಂದು ಶುರುವಾಗಿದೆ ನಿನ್ನ ಕಣ್ಣೋಟದಿಂದ, ಪ್ರೀತಿಯು ಹೆಚ್ಚಾಗಿದೆ ನನ್ನ ಹೃದಯದ ಮಿಡಿತದಿಂದ…

ಜೊತೆಗೆ ಇರಬೇಕು ಅನ್ನೋ ಮನಸು
ನೀನು ಏನು ಮಾಡಿದ್ರೂ ಜೊತೆಗೆ ಇರುತ್ತೆ.

ನಿನ್ನ ಮನಸ್ಸು ನಿನಗಿಂತ ಸುಂದರವಾಗಿದೆ.

ಸೂರ್ಯನ ಕಾಂತಿಯನ್ನು ಎದುರಿಸಿ ನಿಂತೆ. ಆದ್ರೆ ನಿನ್ನ ಕಣ್ಣ ಕಾಂತಿಗೆ ಸುಲಭವಾಗಿ ಸೋತು ಶರಣಾದೆ.

ಕಾದಿರುವೆ ನಿನ್ನ ದಾರಿಗೆ, ತಪ್ಪದೆ ಬಾ ನನ್ನೆದೆ ಗೂಡಿಗೆ.. ನನ್ನೆದೆ ಗೂಡು ನಿನಗಾಗಿ ಕೆತ್ತಿದ ಗುಡಿಯಿದ್ದಂತೆ.

ಹುಚ್ಚನಂತೆ ಹಚ್ಚಿಕೊಂಡಿರುವೆ ನಾ ನಿನ್ನ ಯಾವುದೇ ಕಾರಣಕೂ ಬಿಟ್ಟು ಹೋಗದಿರು ನೀ ನನ್ನ.

ಫಿಲ್ಮ್ ಮಾಡೋಕೆ ಬೆಳಕು ಬೇಕು ಬಟ್ ಅದೇ ಫಿಲಂ ನೋಡೋಕೆ ಕತ್ತಲೆ ಬೇಕು ಪ್ರೀತಿ ಮಾಡೋಕೆ ಹೃದಯ ಬೇಕು ಬಟ್ ಅದೇ ಪ್ರೀತಿ ನಿಭಾಯಿಸೋಕೆ ನಂಬಿಕೆ ಬೇಕು

ನಿನ್ನ ಕನಸುಗಳ ಕಾಟಕ್ಕೆ ನನ್ನ ನಿದ್ರೆಗಳು ದೇಶಾಂತರ ಹಾರಿ ಹೋಗಿವೆ. ನಿನ್ನ ನಿದ್ರೆಗಳನ್ನು ನನಗೆ ಸಾಲವಾಗಿ ಕೊಡುವೆಯಾ?

ಹೃದಯದಲ್ಲಿ ಇರುವವಳಿಗೆ ಹೃದಯದಿಂದ ಕೇಳುವೆನು. ಈ ಹೃದಯವನ್ನು ಕದ್ದೆ ಯಾಕೆ ನೀನು…?

ನಾನು ಮಾತಿನ ಪರ್ವತ, ನೀನು ಮೌನ ಕಣಿವೆ. ಪ್ರೀತಿ ಸೇತುವೆ ಕಟ್ಟುವೆ ನಾನು,
ಇಬ್ಬರು ಜೊತೆಗೂಡಿ ಬಾಳಿದರೆ ಬದುಕೇ ಹಾಲು ಜೇನು….

ಕೆಲವರಿಗೆ ಪ್ರೀತಿ ಎಂದರೆ ಅನುಮಾನ. ಕೆಲವರಿಗೆ ಅದು ಸಂಬಂಧ,
ಇನ್ನು ಕೆಲವೊಬ್ಬರಿಗೆ ಅದು ಸೆಂಟಿಮೆಂಟ್, ಆದರೆ ಅದು ನನಗೆ ಒಂದು ಪುಟ್ಟ ಜಗತ್ತು,

ಜಗತ್ತು ದೊಡ್ಡದು ಆದರೆ ನನ್ನ ಪುಟ್ಟ ಲೋಕ ನೀನೇ ಅಲ್ಲವೇ….

ಬಿಟ್ಟು ಸಾಯುವುದು ತುಂಬಾ ಸುಲಭ… ಆದರೆ ಬಿಟ್ಟುಕೊಟ್ಟು ಬದುಕೋದಿದೆಯಲ್ಲಾ ನರಕಕ್ಕಿಂತ ನರಕ…

ಫಿಲ್ಮ್ ಮಾಡೋಕೆ ಬೆಳಕು ಬೇಕು ಬಟ್ ಅದೇ ಫಿಲಂ ನೋಡೋಕೆ ಕತ್ತಲೆ ಬೇಕು ಪ್ರೀತಿ ಮಾಡೋಕೆ ಹೃದಯ ಬೇಕು ಬಟ್ ಅದೇ ಪ್ರೀತಿ ನಿಭಾಯಿಸೋಕೆ ನಂಬಿಕೆ ಬೇಕು

ಪ್ರೀತಿ ಸಿಗತ್ತೆ ಅಂದ್ರೆ ಪ್ರಾಣ ಬೇಕಾದರೂ ಕೊಡಿ ಆದ್ರೆ ಪ್ರೀತಿ ಸಿಗಲ್ಲ ಅಂತ ಮಾತ್ರ ಪ್ರಾಣ ಬಿಡಬೇಡಿ ಯಾಕಂದ್ರೆ ನಿಮ್ ಪ್ರೀತಿಗೋಸ್ಕರ ಇನ್ನೊಂದು ಜೀವ ಎಲ್ಲೋ ಕಾಯ್ತಾ ಇರುತ್ತೆ

ನಿಜ್ವಾದ್ ಪ್ರೀತಿಗೆ ಜಗಳ ಜಾಸ್ತಿ ನಿಜವಾದ ಮದುವೆಗೆ ಸ್ವಾರ್ಥ ಜಾಸ್ತಿ ನಿಜವಾದ ಸ್ನೇಹಕ್ಕೆ ವಿಶ್ವಾಸ ಜಾಸ್ತಿ ಏನಾದರೂ ನನಗೆ ನಿನ್ನ ನೆನಪು ಜಾಸ್ತಿ

ಹರಿಯುವ ಪ್ರೀತಿ,ಮರೆಯದ ಸ್ನೇಹ ಹರಿದುಹೋಗುವ ಹೊಳೆಯಲಿ ಏನೆಂದು ಬರೆಯಲಿ ಹೇಳು ಗೆಳತಿ.

ಹುಚ್ಚನಂತೆ ಹಚ್ಚಿಕೊಂಡಿರುವೆ ನಾ ನಿನ್ನ ಯಾವುದೇ ಕಾರಣಕೂ ಬಿಟ್ಟು ಹೋಗದಿರು ನೀ ನನ್ನ.

ನಿನ್ನ ಪ್ರೀತಿಯಲ್ಲಿ ನಾ ಪಂಜರದ ಪಕ್ಷಿಯೇ ಆಗಿರಬಹುದು. ಆದರೆ ನನಗೆ ಯಾವತ್ತೂ ಸ್ವಾತಂತ್ರ್ಯ ಬೇಕು ಅಂತ ಅನಿಸಿಲ್ಲ. ಮುಂದೆ ಅನಿಸೋದು ಇಲ್ಲ.

Leave a Reply