love-quotes

100+ ಪ್ರೀತಿ ಮಾತುಗಳು : Love Quotes in Kannada – kannada love quotes – Kannada Love Status

Status

ನನಗೆ ಚಂದ್ರ ಅಥವಾ ನಕ್ಷತ್ರಗಳ ಭರವಸೆ ಅಗತ್ಯವಿಲ್ಲ. ನನಗೆ ಅಗತ್ಯವಿರುವ

ಭರವಸೆ ಮಾತ್ರ ನೀವು ಅವರೊಂದಿಗೆ

ನನ್ನೊಂದಿಗೆ ಶಾಶ್ವತವಾಗಿ ಇರುತ್ತೀರಿ…

ಯಾರಾದರೂ ನಿಮಗೆ ಎರಡನೇ

ಅವಕಾಶವನ್ನು ನೀಡಿದರೆ, ಮತ್ತೆ ಅದೇ

ವ್ಯಕ್ತಿಯಾಗುವ ಮೂಲಕ ಅದನ್ನು ಹಾಳು

ಮಾಡದಿರಲು ಪ್ರಯತ್ನಿಸಿ,

ಒಂದು ಅಪ್ಪುಗೆ ನಾನು ನಿನ್ನನ್ನು ಎಷ್ಟು

ಪ್ರೀತಿಸುತ್ತೇನೆ ಎಂದು ಹೇಳಿದರೆ,

ನಾನು ನಿಮ್ಮನ್ನು ಶಾಶ್ವತವಾಗಿ ನನ್ನ

ತೋಳುಗಳಲ್ಲಿ ಹಿಡಿದಿಟ್ಟುಕೊಳ್ಳುತ್ತೇನೆ.

ಪ್ರೀತಿ ಎಂದರೆ ಎರಡು ತುದಿಗಳಲ್ಲಿ

ಎರಡು ಜನರು ಹಿಡಿದಿರುವ

ರಬ್ಬರ್ ಬ್ಯಾಂಡ್‌ನಂತೆ, ಒಬ್ಬರು

ಅದನ್ನು ತೊರೆದಾಗ, ಇನ್ನೊಬ್ಬರು

ಗಾಯಗೊಳ್ಳುತ್ತಾರೆ.

ನಿಮ್ಮ ಹೃದಯ ಜೈಲು ಆಗಿದ್ದರೆ, ನಾನು ಜೀವಾವಧಿ ಶಿಕ್ಷೆ ಅನುಭವಿಸಲು ಬಯಸುತ್ತೇನೆ.

ನನ್ನ ಜೀವನಕ್ಕೆ ಸಂಭವಿಸಿದ ಮತ್ತು ನನ್ನ ಜೀವನವನ್ನು ಸಾರ್ಥಕಗೊಳಿಸಿದ ಆ ಸುಂದರವಾದ ವಿಷಯಗಳಲ್ಲಿ ನೀವು ಒಬ್ಬರು.

ಹೃದಯವು ಸ್ವಾಧೀನಪಡಿಸಿಕೊಂಡಾಗ, ಮನಸ್ಸು ಒಂದು ಕೆಲಸವನ್ನು ಮಾಡಲು ಸಾಧ್ಯವಿಲ್ಲ !!

ನೀವು ನನ್ನ ಪ್ರತಿದಿನ ಪ್ರತಿ ನಿಮಿಷದವರಾಗಿದ್ದೀರಿ…

ನೀವು ಪರಿಪೂರ್ಣರೆಂದು ನನಗೆ ಅನ್ನಿಸಿತು, ಹಾಗಾಗಿ ನಾನು ನಿನ್ನನ್ನು ಪ್ರೀತಿಸಿದೆ. ಕೆಲವು ದಿನಗಳಲ್ಲಿ ನೀವು ಪರಿಪೂರ್ಣರಲ್ಲ ಎಂದು ನನಗೆ ಅನ್ನಿಸಿತು, ಆಗ ನಾನು ನಿನ್ನನ್ನು ಇನ್ನಷ್ಟು ಹೆಚ್ಚಾಗಿ ಪ್ರೀತಿಸಲುಪ್ರಾರಂಭಿಸಿದೆ.

ಪ್ರೀತಿ ಅನ್ನುವುದು ಜೀವನದ ಪುಟ ಮಾತ್ರ, ಸಂಬಂಧಗಳು ಅನ್ನುವುದು ಪೂರ್ತಿ ಪುಸ್ತಕ, ದಯವಿಟ್ಟು ಒಂದು ಪುಟಕ್ಕೋಸ್ಕರ ಪೂರ್ತಿ ಪುಸ್ತಕವನ್ನು ಕಳೆದುಕೊಳ್ಳಬೇಡಿ..

ದುಡ್ಡಿಂದ ಹುಡುಗಿನ maintain ಮಾಡೋದಲ್ಲ ಪ್ರೀತಿ, ಪ್ರೀತಿಯಿಂದ ಹುಡುಗಿನ maintain ಮಾಡೋದೇ ನಿಜವಾದ ಪ್ರೀತಿ..

ಸೋಲುವುದಾದರೆ ಯಾರ ಪ್ರೀತಿಗೆ ಸೋಲಬೇಕು ಎಂಬುದನ್ನು ತಿಳಿ, ಗೆಲ್ಲುವುದಾದರೆ ಯಾರ ಪ್ರೀತಿಯನ್ನು ಗೆಲ್ಲಬೇಕು ಎಂಬುದನ್ನು ಕಲಿ..

Lover ಅಂತ ಒಬ್ಬಳು ಇರೋದಕ್ಕೂ girlfriend’s ಅಂತ ಸಾವಿರ ಜನ ಇರೋದಕ್ಕೂ ತುಂಬಾನೇ ವ್ಯತ್ಯಾಸ ಇದೆ..

ನಿನ್ನ ಜೊತೆ ಕಳೆದ ಸಮಯ ಯಾಕೊ ಗೊತ್ತಿಲ್ಲ ಖುಷಿ ನೀಡುತ್ತಿದೆ ನಿನ್ನ ಕಾಳಜಿಗೆ ಕಳೆದೊದೆ ನಾನು ನನ್ನಲ್ಲೆ
ಒಪ್ಪಿಕೊಂಡು ಇದ್ದುಬಿಡು ನೀ ನನ್ನ ಜೊತೆಯಲ್ಲೇ….

ನನಗರಿವಿಲ್ಲದೆ ನಿನ್ನ ಹುಡುಕಿ ಬರುವೆ, ನಿನ್ನೆಗಲಮೇಲೆ ಒರಗಿ ಜಗವ ಮರೆವೆ, ತುಸು ಮಾತನಾಡದೆ ಮೌನಿಯಗುವೆ, ಹೇಳು! ಇದಕೆಲ್ಲ ನಿನ್ನ ಪ್ರೀತಿಯೇ ಕಾರಣವೇ..

ನನ್ನ ಪ್ರೀತಿಯನ್ನು ಎಂದಿಗೂ ಅನುಮಾನಿಸಬೇಡ, ನನ್ನ ಪ್ರೀತಿಯು ಮೋಹದ ಮಾಯೆಯಲ್ಲ ನಿನ್ನ ನಂಬಿಕೆಯ ಛಾಯೆ….

ಬಯಸಿದೆ ನಾ ನಿನ್ನನು ಬದಲಾಯಿಸಿದೆ ನೀ ನನ್ನನು, ನೀ ಹೇಳದೆ ಮಾತೊಂದನು, ನಾ ನಾದೆ ನಿನ್ನವನು.

ನಾವು ಯಾರಿಗೆ ಒಳ್ಳೆಯದನ್ನು ಬಯಸುತ್ತೇವೆಯೋ,
ಅವರೇ ನಮ್ಮನ್ನು ಕೆಟ್ಟವರನ್ನಾಗಿ ನೋಡುತ್ತಾರೆ,
ದೇವರೇ ನಮಗಿಂತ ಅವರನ್ನೇ ಚೆನ್ನಾಗಿಡು..

ನನ್ನ ಪ್ರೀತಿಯನ್ನು ಎಂದಿಗೂ ಅನುಮಾನಿಸಬೇಡ, ನನ್ನ ಪ್ರೀತಿಯು ಮೋಹದ ಮಾಯೆಯಲ್ಲಿ, ನಿನ್ನ ನಂಜಕೆಯ ಛಾಯೆ…

ಬಂದರೆ ನೀ ನನ್ನ ಬಳಿಗೆ ಮಳೆಯಾದಂತೆ ಮನ ನಿನ್ನ ಹೆಸರ ಮೇಲೆ ನನ್ನೆಲ್ಲಾ ಕವನದ ಬಳಕೆ…

ನನಗರಿವಿಲ್ಲದೆ ನಿನ್ನ ಹುಡುಕಿ ಬರುವ ನಿನ್ನೆಗಲಮೇಲೆ ಒರಣ ಜಗವ ಮರವ, ತುಸು ಮಾತನಾಡದೆ ಮೌನಿಯಗುವೆ, ಹೇಳು! ಇದಕೆಲ್ಲ ನಿನ್ನ ಪ್ರೀತಿಯೇ ಕಾರಣವೇ….

ಸಿಹಿಗನಸೊಂದು ಶುರುವಾಗಿದೆ ನಿನ್ನ ಕಣೋಟದಿಂದ, ಪ್ರೀತಿಯು ಹೆಚ್ಚಾಗಿದೆ ನನ್ನ ಹೃದಯದ ಬಡಿತದಿಂದ…

ನಿನ್ನ ಮಾತೆ ನನ್ನ ಸಂತಸ ನಿನ್ನ ಹಂಡೂಡನೆ ಹೇಳುತ್ತ ನನ್ನ ಮನ ಸಾವಕಾಶ…

ಕಣ್ಣು ಮುಚ್ಚಿದರೆ ನಿನ್ನನ್ನೇ ಕಾಣುವೆ, ಕಣ್ ತೆರೆದರೆ ನೀನಿಲ್ಲದೆ ಪರದಾಡುವೆ…

ಕಣ್ಣು ಕಣ್ಣು ಒಂದಾಗಿ ಪ್ರೀತಿ️ ಹುಟ್ಟಲ್ಲ… ಎದುರು ಸಿಕ್ಕಿದ ಎಲ್ಲರೂ ನಮ್ಮವರು ಆಗಲ್ಲ ಆದರೆ ಯಾರು ನಮ್ಮವರು ಅವರು ಯಾವತ್ತೂ ದೂರ ಆಗಲ್ಲ ನಮ್ಮನ್ನು ಬಿಟ್ಟು ಬೇರೆ ಯಾರನ್ನು ಪ್ರೀತಿ️ ಮಾಡಲ್ಲ…..

ಗೆಳತಿ… ನಾಳೆಯ ನಿನ್ನ ಭೇಟಿಗೆ ಇಂದು ಮನವು ತವಕಿಸುತ್ತಿದೆ..! ನಾಳೆ ಮಾತನಾಡಬೇಕಿದ್ದ ಮಾತುಗಳೆಲ್ಲವೂ ಇಂದು ತಾಲೀಮಿನಲ್ಲಿ ತೊಡಗಿವೆ…!

ಕನಸನ್ನ ಕದಿಯೋಕೆ ಸಾಧ್ಯವಿಲ್ಲ…. ನೆನಪನ್ನ ಮುಚ್ಚುವುದಕ್ಕೆ ಸಾಧ್ಯವಿಲ್ಲ…. ಹೇಳಿಕೇಳಿ ಪ್ರೀತಿ ಹುಟ್ಟಲ್ಲ … ನಂಬಿಕೆ…. ಆಯಸ್ಸು ಮುಗಿಯುವರೆಗೂ ಈ ಪ್ರೀತಿ ಸಾಯಲ್ಲ…..

ಹೃದಯವು ಸ್ವಾಧೀನಪಡಿಸಿಕೊಂಡಾಗ, ಮನಸ್ಸು ಒಂದು ಕೆಲಸವನ್ನು ಮಾಡಲು ಸಾಧ್ಯವಿಲ್ಲ !!
ಈ ಒಲವಿನ ಕಣ್ಣಲಿ ಸರ್ವವೂ ಸುಂದರ ಇಲ್ಲಿ ಬಾನು ಭೂಮಿಗಿಲ್ಲ ಅಂತರ ನಾನು ನೀನು ಇಲ್ಲ ನಮ್ಮಲಿ ಒಂದೇ ಜೀವ ಜೋಡಿ ಒಡಲಲಿ…

“ಫ್ರೀ ಇದ್ದಾಗ ಕಾಲ್, ಮೆಸೇಜ್ ಮಾಡೋದು ಪ್ರೀತಿ ಅಲ್ಲ, ಎಷ್ಟೇ ಬ್ಯುಸಿ ಇದ್ದರೂ ನಮ್ಮನ್ನ ಪ್ರೀತಿಸೋ
ನನ್ನ ಹೃದಯಕ್ಕೆ ಹಿಡಿಸಿದ ಮೊಗ ಅವಳದು…

ನನ್ನ ಕಣ್ಣಿಗೆ ಕಾಣಿಸಿದ ಚಂದವಾದ ಮುಖ ಅವಳದು..
ಮೃದು ಸ್ವಭಾವದ ಅತಿ ಪ್ರೀತಿ ನನ್ನವಳದು…

ಕಳೆದು ಹೋಗಬೇಕು ನಾ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುತಾ..
ನಿನ್ನಲ್ಲಿ ಬಂಧಿಯಾಗಿ ನನ್ನನ್ನು ನಾ ಮರೆಯುತಾ..

ಕೆಲವೊಂದ್ಘಾರಿ ಆಕಸ್ಮಿಕವಾಗಿ ಆಗುವಂತಹ ಪರಿಚಯಗಳು, ಆಕಸ್ಮಿಕವಾಗಿ ಬರುವ ವ್ಯಕ್ತಿಗಳು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿಬಿಡ್ತಾರೆ ಎಷ್ಟರಮಟ್ಟಿಗೆ ಅಂದ್ರೆ…..
ಅವರಿಲ್ಲ ಅಂದ್ರೆ ನಮಗೆ ಜೀವನವೇ ಇಲ್ಲ ಅನ್ನುವಷ್ಟು…..

ಸಮಯ ನೀಡಲು ಬಲವಂತ ಮಾಡಬಾರದು ಯಾಕೆಂದರೆ
ನಿಜವಾಗಿಯೂ ಪ್ರೀತಿಸುವವರು ಹೇಗಾದರೂ ಸಮಯ ಮಾಡಿಕೊಂಡು ಮಾತನಾಡುತ್ತಾರೆ ಅದೇ ನಿಜವಾದ ಪ್ರೀತಿ.

ಓ ದೇವರೆ ನನ್ನ ಜೊತೆ ಇದ್ದ ಒಂದು ಪುಟ್ಟ ಹೃದಯಕ್ಕೆ ಯಾವ ನೋವು ಬರದಂತೆ ನೋಡಿಕೊ ನನಗೇನಾದರೂ ಪರವಾಗಿಲ್ಲ ಆ ಒಂದು ಹೃದಯಕೆ ಏನು ಆಗದಿರಲಿ…!
ನಾವು ಪ್ರೀತಿ ಮಾಡುವ ವ್ಯಕ್ತಿಗೆ ನಮಗೋಸ್ಕರ

ಒಂದು ಜೀವನ ನಮಗೋಸ್ಕರ ಕಾಯ್ತಾ ಇರುತ್ತಾರೆ ಅಂತ ನೆನಪು ಮಾಡ್ಕೊಂಡು ಒಂದು ಮೆಸೇಜ್ ಮಾಡ್ತಾರಲ್ಲ ಅದೇ ಪ್ರೀತಿ”

ಪರಿಸ್ಥಿತಿ ಏನೇ ಆಗಲಿ ಸಂದರ್ಭ ಯಾವುದೇ ಇರಲಿ ಸಮಸ್ಯೆ ಹೇಗೆ ಬರಲಿ ಜೀವ ಹೋಗೊವರೆಗೂ ಕೈ ಬಿಡೋದಿಲ್ಲ ಎಂಬ ನಂಬಿಕೆ ಭರವಸೆ ಇದ್ದರೆ ಮಾತ್ರ ಪ್ರೀತಿ ಮಾಡಿ

ಮರೆಯೋ ಮನಸ್ಸು ನನ್ನದಲ್ಲ.. ಮರೆಯೋ ನೆನಪು ನಿನ್ನದಲ್ಲ.. ಕಣ್ಣಿಂದ ದೂರ ಇರಬಹುದು ಆದರೆ ಮನಸಿನಿಂದ ದೂರ ಆಗೋಕೆ ಯಾವತ್ತೂ ಸಾಧ್ಯವಿಲ್ಲ.

ಈ ಹೃದಯ ತನಗೆಷ್ಟೇ ನೋವಾದು ಸಹಿಸಿಕೊಳ್ಳುತ್ತೆ….ಆದರೆ ತಾನು ಇಷ್ಟ ಪಡುವ ಹೃದಯಕ್ಕೆ ಸ್ವಲ್ಪ ನೋವಾದ್ರು ಸಹಿಸೋದಿಲ್ಲ

ನೀನು ಪ್ರೀತಿ ಮಾತ್ರ ಕೊಡು ಸಾಕು ನಾನು ಜೀವನೇ ಕೊಡ್ತೀನಿ…..

ಪ್ರೀತಿ ಅನ್ನೋದು ಕಣ್ಣಲ್ಲಿ ಹುಟ್ಟಿ ಖಾಲಿಯಾಗೋ ಕಣ್ಣೀರಾಗಬಾರದು, ಮನಸಲ್ಲಿ ಹುಟ್ಟಿ ಮಣ್ಣಾದರು ಮರೆಯಲಾಗದ ನೆನಪಾಗಿರಬೇಕು.

ಕಣ್ಣು ಬಿಟ್ಟರೂ ಕಣ್ಣು ಮುಚ್ಚಿದರೂ ನೀನೇ ಕಾಣುವೆ. ಈ ದೇಹದಲ್ಲಿ ಕೊನೆಯ ಉಸಿರು ಇರೋ ತನಕ ನಾ ನಿನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವೆ, ಮಣ್ಣಲ್ಲಿ ಮಣ್ಣಾಗುವ ತನಕ ನಿನ್ನೊಂದಿಗೆ ಇರುವೆ…

ಆಳವಾಗಿ ಪ್ರೀತಿಸುವ ವ್ಯಕ್ತಿಯನ್ನು ತಡೆಯಲು ಯಾವುದ ಆಡೆತಡೆಗಳು ಸಾಧ್ಯವಿಲ್ಲ.

ಪುಸ್ತಕದ ಪುಟಗಳ ನಡುವೆ ಬಚ್ಚಿಟ್ಟ ಹಾಳೆಯ ಒಲವೇ ಓದಿನಲಿ ನಿನ್ನನ್ನೇ ಮರೆತಿರುವೆ ಮೂಡಿರಲು ನಗುವೆಂಬ ಓಡವೆ ಅದುವೇ ಪ್ರೇಮ ಸಂದೇಶವೇ ಅಲ್ಲವೇ…

.
.

ಕೆಸರಲ್ಲು ಕಮಲದಂತ ಸೌಂದರ್ಯ ಅರಳುತ್ತಿದೆ. ಅಂದರೆ ಅದಕೆ ನಿನ್ನೀ ಸ್ಪರ್ಶವೇ ಕಾರಣವಿರಬಹುದು

ನೀನು ಜೊತೆಗಿರುವಾಗ ಯಾವ ಸಮಸ್ಯೆಯ ಸಂಕಟವಿಲ್ಲ, ಸಾವಿನ ಭಯವಿಲ್ಲ. ನೀನು ಜೊತೆಗಿರುವಾಗ ನೋವುಗಳೆಲ್ಲವು ನಗೆಯಾಗುತ್ತವೆ. ಸಂಕಷ್ಟಗಳೆಲ್ಲ ಸಕ್ಸೆಸಾಗಿ ಬದಲಾಗುತ್ತವೆ

ಅರಳುವ ಕನಸಿಗೆ ನೀನೆ ರಾಯಭಾರಿ.. ಅರಳಿದ ಕನಸಿಗೆ ನೀನೆ ರುವಾರಿ…

ಪುಸ್ತಕದ ಪುಟಗಳ ನಡುವೆ ಬಚ್ಚಿಟ್ಟ ಹಾಳೆಯ ಒಲವೇ ಓದಿನಲಿ ನಿನ್ನನ್ನೇ ಮರೆತಿರುವೆ ಮೂಡಿರಲು ನಗುವೆಂಬ ಓಡವೆ ಅದುವೇ ಪ್ರೇಮ ಸಂದೇಶವೇ ಅಲ್ಲವೇ…

ಕೆಸರಲ್ಲು ಕಮಲದಂತ ಸೌಂದರ್ಯ ಅರಳುತ್ತಿದೆ. ಅಂದರೆ ಅದಕೆ ನಿನ್ನೀ ಸ್ಪರ್ಶವೇ ಕಾರಣವಿರಬಹುದು

ಆಳವಾಗಿ ಪ್ರೀತಿಸುವ ವ್ಯಕ್ತಿಯನ್ನು ತಡೆಯಲು ಯಾವುದ ಆಡೆತಡೆಗಳು ಸಾಧ್ಯವಿಲ್ಲ.

ನೀನು ಜೊತೆಗಿರುವಾಗ ಯಾವ ಸಮಸ್ಯೆಯ ಸಂಕಟವಿಲ್ಲ, ಸಾವಿನ ಭಯವಿಲ್ಲ. ನೀನು ಜೊತೆಗಿರುವಾಗ ನೋವುಗಳೆಲ್ಲವು ನಗೆಯಾಗುತ್ತವೆ. ಸಂಕಷ್ಟಗಳೆಲ್ಲ ಸಕ್ಸೆಸಾಗಿ ಬದಲಾಗುತ್ತವೆ.

ಅರಳುವ ಕನಸಿಗೆ ನೀನೆ ರಾಯಭಾರಿ.. ಅರಳಿದ ಕನಸಿಗೆ ನೀನೆ ರುವಾರಿ…

Leave a Reply