love-quotes

100+ ಪ್ರೀತಿ ಮಾತುಗಳು : Love Quotes in Kannada – kannada love quotes – Kannada Love Status

Status

ನಿಜ್ವಾದ್ ಪ್ರೀತಿಗೆ ಜಗಳ ಜಾಸ್ತಿ ನಿಜವಾದ ಮದುವೆಗೆ ಸ್ವಾರ್ಥ ಜಾಸ್ತಿ ನಿಜವಾದ ಸ್ನೇಹಕ್ಕೆ ವಿಶ್ವಾಸ ಜಾಸ್ತಿ ಏನಾದರೂ ನನಗೆ ನಿನ್ನ ನೆನಪು ಜಾಸ್ತಿ

ಹರಿಯುವ ಪ್ರೀತಿ,ಮರೆಯದ ಸ್ನೇಹ ಹರಿದುಹೋಗುವ ಹೊಳೆಯಲಿ ಏನೆಂದು ಬರೆಯಲಿ ಹೇಳು ಗೆಳತಿ.

ಹುಚ್ಚನಂತೆ ಹಚ್ಚಿಕೊಂಡಿರುವೆ ನಾ ನಿನ್ನ ಯಾವುದೇ ಕಾರಣಕೂ ಬಿಟ್ಟು ಹೋಗದಿರು ನೀ ನನ್ನ.

ನಿನ್ನ ಪ್ರೀತಿಯಲ್ಲಿ ನಾ ಪಂಜರದ ಪಕ್ಷಿಯೇ ಆಗಿರಬಹುದು. ಆದರೆ ನನಗೆ ಯಾವತ್ತೂ ಸ್ವಾತಂತ್ರ್ಯ ಬೇಕು ಅಂತ ಅನಿಸಿಲ್ಲ. ಮುಂದೆ ಅನಿಸೋದು ಇಲ್ಲ.

ಅಹಂಕಾರವಿಂದ ಪ್ರೀತಿಸುವವ ತನ್ನ ಶ್ರೀಮಂತಿಕೆಯನ್ನಷ್ಟೇ ಖರ್ಚು ಮಾಡುತ್ತಾನೆ. ಆದರೆ ಹೃದಯದಿಂದ ಪ್ರೀತಿಸುವವವ ತನ್ನ ಸರ್ವಸ್ವವನ್ನೂ ಅರ್ಪಿಸುತ್ತಾನೆ…

ಬಯಸಿದೆ ನಾ ನಿನ್ನನು ಬದಲಾಯಿಸಿದೆ ನೀ ನನ್ನನು, ನೀ ಹೇಳದೆ ಮಾತೊಂದನು, ನಾ ನಾದೆ ನಿನ್ನವನು..

ಅವಳು ನನ್ನ ಪ್ರೇಮದರಮನೆಯ ಮಹಾರಾಣಿಯು,
ನನ್ನ ಮನದಲ್ಲಿ ಮನೆ ಮಾಡಿದ
ಚಂದ್ರಚಕೋರಿಯು..

ನಿನ್ನ ಮೊಗದಲ್ಲಿ ಯಾವಾಗಲೂ
ನಗು ತುಂಬಿರಲಿ,
ಆ ನಗುವಿಗೆ ಯಾವಾಗಲೂ
ನಾ ಕಾರಣವಾಗಿರಲಿ.

ಉಸಿರಲ್ಲಿ ಉಸಿರಾಗಿ ಬೆರೆತು
ನಿನ್ನ ಪ್ರೀತಿ ನನ್ನುಸಿರಾಯಿತು….

ಪ್ರೀತಿಯೇ ನೀನಾಗಿರುವೆ ನನಗೆ
ಪ್ರೇಮವೂ ನೀನಾಗಿರುವೆ ನನಗೆ
ಜೀವವೆ ನೀನಾಗಿರುವೆ ನನಗೆ
ಜೀವನವೂ ನೀನಾಗಿರುವೆ ನನಗೆ
ಪ್ರತಿ ಜನುಮದಲ್ಲೂ ಬೇಕು ನೀ ನನಗೆ
ಇರದಿದ್ದರೆ ನೀ, ಇರುವುದೆ ಇಲ್ಲ ನನ್ನ ನಗೆ..

ಇರು ನೀ ನನ್ನೀ ಹೃದಯಕ್ಕಾಗಿ..
ಇರುತ್ತೆ ನನ್ನೀ ಮಿಡಿತ ನಿನಗಾಗಿ..
ಇರುವೆ ನೀ ಪ್ರತಿ ಜನ್ಮದಲ್ಲೂ
ನನ್ನ ಪ್ರೀತಿಯ ರಾಯಭಾರಿಯಾಗಿ..

ನಿನ್ನ ಜೊತೆ ಕಳೆದ ಸಮಯ ಯಾಕೊ ಗೊತ್ತಿಲ್ಲ ಖುಷಿ ನೀಡುತ್ತಿದೆ ನಿನ್ನ ಕಾಳಜಿಗೆ ಕಳೆದೊದೆ ನಾನು ನನ್ನಲ್ಲೆ ದೇವರೆ ಇವಳನ್ನು ಕೊಟ್ಟು ಬಿಡು ನನ್ ನನಗೆ

ಒಬ್ಬ ವ್ಯಕ್ತಿಯ ಮೇಲಿನ ನಿಜವಾದ ಪ್ರೀತಿ ನಿಮ್ಮ ಕೋಪವನ್ನು ಅಳಿಸಿಹಾಕುತ್ತದೆ.

ನಿನ್ನಲ್ಲಿ ನಾನು …. ನನ್ನಲ್ಲಿ ನೀನು …. ದೇಹಗಳು ದೂರ ಇದೆ ಅಷ್ಟೇ . ಮನಸುಗಳು ಮಾತ್ರ ಒಂದೆ …

ನಿನ್ನಲ್ಲಿ ನಾನು …. ನನ್ನಲ್ಲಿ ನೀನು …. ದೇಹಗಳು ದೂರ ಇದೆ ಅಷ್ಟೇ . ಮನಸುಗಳು ಮಾತ್ರ ಒಂದೆ …

ನೀವು ಪ್ರೀತಿಸಿದವರ ಹೃದಯ ಕಲ್ಲು ಅಂತ
ಗೊತ್ತಾದಮೇಲೆ ಯಾವತ್ತು ಅವರಿಂದ
ದೂರಾಗಬೇಡಿ ಎಕೆಂದರೆ ಕಲ್ಲಿನಲ್ಲಿ ಬರೆದ
ಹೆಸರು ಯಾವತ್ತೂ ಅಳಿಸಲ್ಲ..

ಮೋಡದ ಜೊತೆಗೆ ಮಳೆ ಫ್ರಿ, ಆರತಿ ಜೊತೆಗೆ ಪ್ರಸಾದ ಫ್ರಿ, ಗುಲಾಬಿ ಗಿಡದ ಜೊತೆಗೆ ಹೂವು ಫ್ರಿ, ಈ ಮೆಸೇಜ್‌ ಜೊತೆಗೆ ನನ್ನ ನೆನಪುಗಳು ಫ್ರೀ..

ಕಷ್ಟ ಅಂತ ಬಂದರೆ ಕರುಣೆ ತೋರಿ, ಇಷ್ಟ ಅಂತ
ಬಂದ್ರೆ ಪ್ರೀತಿ ನೀಡು, ನಿನ್‌ ನಂಬಿ ಬಂದವರಿಗೆ
ಉಸಿರು ಇರುವ ತನಕ ಪ್ರೀತಿ, ಸ್ನೇಹ ನೀಡು..

ದೂರದಿರು ನನ್ನನ್ನು ಓ ಗೆಳಯ
ನಿನಗಾಗಿಯೇ ಮೀಸಲಾಗಿದೆ ಈ ಹೃದಯ
ಕನಸ್ಸಲ್ಲು ಅನುಮಾನಿಸದಿರು ನನ್ನ ಪ್ರೀತಿಯ
ಜೀವಸವೆದರು ನೀನೇ ನನ್ನ ಇನಿಯ…

ಪೂರೈಸುವೆ ಎಂದಿಗೂ ನಾನು,
ಮನವ ಅರಿತು ನಿನ್ನ ಇಷ್ಟ..
ಸಹಿಸುವೆ ನಿನ್ನ ಸಲುವಾಗಿ,
ಬದುಕಿನ ಹಲವು ಕಷ್ಟ…
ನಮ್ಮಿಬ್ಬರ ಪ್ರೀತಿಯ ನಂಟಲ್ಲಿ ಎಂದೂ ಇಲ್ಲ ನಷ್ಟ…

“ಎಲ್ಲಾ ಪ್ರಪಂಚದಲ್ಲಿ, ನಿಮ್ಮಂತೆ ನನಗೆ ಹೃದಯವಿಲ್ಲ, ಎಲ್ಲಾ ಜಗತ್ತಿನಲ್ಲಿ, ನನ್ನಂತೆ ನಿನಗಾಗಿ ಪ್ರೀತಿ ಇಲ್ಲ.”

“ನಿಮ್ಮ ಉಳಿದ ಜೀವನವನ್ನು ನೀವು ಯಾರೊಂದಿಗಾದರೂ ಕಳೆಯಲು ಬಯಸುತ್ತೀರಿ ಎಂದು ನೀವು ಅರಿತುಕೊಂಡಾಗ, ನಿಮ್ಮ ಉಳಿದ ಜೀವನವನ್ನು ಸಾಧ್ಯವಾದಷ್ಟು ಬೇಗ ಪ್ರಾರಂಭಿಸಲು ನೀವು ಬಯಸುತ್ತೀರಿ.”

“ಜಗತ್ತಿಗೆ ನೀವು ಒಬ್ಬ ವ್ಯಕ್ತಿಯಾಗಿರಬಹುದು, ಆದರೆ ಒಬ್ಬ ವ್ಯಕ್ತಿಗೆ ನೀವು ಜಗತ್ತು.”

“ನಾನು ನಿಮ್ಮ ಬಗ್ಗೆ ಯೋಚಿಸಿದ ಪ್ರತಿ ಬಾರಿಯೂ ನಾನು ಹೂವನ್ನು ಹೊಂದಿದ್ದರೆ … ನಾನು ನನ್ನ ತೋಟದಲ್ಲಿ ಶಾಶ್ವತವಾಗಿ ನಡೆಯಬಹುದು.”

“ನಾನು ನಿಮ್ಮ ಕಾರಣದಿಂದಾಗಿ ನಾನು ಆಗಿದ್ದೇನೆ. ನೀವು ಪ್ರತಿ ಕಾರಣ, ಪ್ರತಿ ಭರವಸೆ ಮತ್ತು ನಾನು ಕಂಡ ಪ್ರತಿಯೊಂದು ಕನಸು.”

ಇರು ನೀ ನನ್ನೀ ಹೃದಯಕ್ಕಾಗಿ..
ಇರುತ್ತೆ ನನ್ನೀ ಮಿಡಿತ ನಿನಗಾಗಿ..
ಇರುವೆ ನೀ ಪ್ರತಿ ಜನ್ಮದಲ್ಲೂ
ನನ್ನ ಪ್ರೀತಿಯ ರಾಯಭಾರಿಯಾಗಿ..

ಕಂಡೆ ನಾ ಕನಸಲಿ ನಿನ್ನ…
ಆದೇ ನೀ ನನ್ನ ಹೃದಯದ ಬಡಿತ ಇನ್ನ…
ಪ್ರೀತಿಸುತ್ತಿರುವೆ ನಾ ನಿನ್ನ..
ಎಂದೆಂದಿಗೂ ನೀನೇ ನನ್ನ ಬಾಳಿಗೆ ಚೆನ್ನ…

ಮನಸಲ್ಲಿರೋದನ್ನ ಮನಸಲ್ಲೇ ಬಿಡೋಕೆ ಮನಸಿಲ್ಲ,
ಕನಸಲ್ಲಿ ಬರೋದನ್ನ ಬರಿ ಕನಸಾಗಿಸೋಕೆ ಮನಸೊಪ್ಪುತ್ತಿಲ್ಲ,
ಮನಸು ಕನಸಿನ ನಡುವೆ ಏನಾಗುವೆನೋ ಗೊತ್ತಿಲ್ಲ..

ಹುಚ್ಚನಂತೆ ಹಚ್ಚಿಕೊಂಡಿರುವೆ ನಾ ನಿನ್ನ ಯಾವುದೇ ಕಾರಣಕೂ ಬಿಟ್ಟು ಹೋಗದಿರು ನೀ ನನ್ನ.

ಫಿಲ್ಮ್ ಮಾಡೋಕೆ ಬೆಳಕು ಬೇಕು ಬಟ್ ಅದೇ ಫಿಲಂ ನೋಡೋಕೆ ಕತ್ತಲೆ ಬೇಕು ಪ್ರೀತಿ ಮಾಡೋಕೆ ಹೃದಯ ಬೇಕು ಬಟ್ ಅದೇ ಪ್ರೀತಿ ನಿಭಾಯಿಸೋಕೆ ನಂಬಿಕೆ ಬೇಕು

ಪ್ರೀತಿ ಸಿಗತ್ತೆ ಅಂದ್ರೆ ಪ್ರಾಣ ಬೇಕಾದರೂ ಕೊಡಿ ಆದ್ರೆ ಪ್ರೀತಿ ಸಿಗಲ್ಲ ಅಂತ ಮಾತ್ರ ಪ್ರಾಣ ಬಿಡಬೇಡಿ ಯಾಕಂದ್ರೆ ನಿಮ್ ಪ್ರೀತಿಗೋಸ್ಕರ ಇನ್ನೊಂದು ಜೀವ ಎಲ್ಲೋ ಕಾಯ್ತಾ ಇರುತ್ತೆ

ನಿಜ್ವಾದ್ ಪ್ರೀತಿಗೆ ಜಗಳ ಜಾಸ್ತಿ ನಿಜವಾದ ಮದುವೆಗೆ ಸ್ವಾರ್ಥ ಜಾಸ್ತಿ ನಿಜವಾದ ಸ್ನೇಹಕ್ಕೆ ವಿಶ್ವಾಸ ಜಾಸ್ತಿ ಏನಾದರೂ ನನಗೆ ನಿನ್ನ ನೆನಪು ಜಾಸ್ತಿ

ಹರಿಯುವ ಪ್ರೀತಿ,ಮರೆಯದ ಸ್ನೇಹ ಹರಿದುಹೋಗುವ ಹೊಳೆಯಲಿ ಏನೆಂದು ಬರೆಯಲಿ ಹೇಳು ಗೆಳತಿ.

ನಿನ್ನ ಕೋಮಲವಾದ ವದನದಲ್ಲಿ,
ಕಾಡುತಿರುವ ಕಂಗಳಲಿ,
ಕಿರುನಗುವ ಅಂದ ಅದರದಲಿ,
ನಾನಿರುವೆ ನಿನ್ನಲ್ಲಿ, ಬಳ್ಳಿ ಅಪ್ಪಿದ ಮರದಲಿ,
ಬಿಳಿ ಹೂಗಳ ಕಂಪಲಿ…

ಹೇ ಚಿನ್ನ ನಿನ್ನ ಪ್ರೀತಿಯ ಮೋಡಿಗೆ
ನಾ ಬಿದ್ದೆ ಬಲೆಗೆ ಸಿಲುಕಿದ ಮೀನಿನ ಹಾಗೇ ಸೋತು ಹೋಯ್ತು ಚಲುವೇ ನನ್ನ ಮನಸ್ಸು
ನಿನ್ನ ಅಂದ ಕಂಡಾಗ

ಇರು ನೀ ನನ್ನೀ ಹೃದಯಕ್ಕಾಗಿ..
ಇರುತ್ತೆ ನನ್ನೀ ಮಿಡಿತ ನಿನಗಾಗಿ..
ಇರುವೆ ನೀ ಪ್ರತಿ ಜನ್ಮದಲ್ಲೂ
ನನ್ನ ಪ್ರೀತಿಯ ರಾಯಭಾರಿಯಾಗಿ..

ಕಂಡೆ ನಾ ಕನಸಲಿ ನಿನ್ನ…
ಆದೇ ನೀ ನನ್ನ ಹೃದಯದ ಬಡಿತ ಇನ್ನ…
ಪ್ರೀತಿಸುತ್ತಿರುವೆ ನಾ ನಿನ್ನ..
ಎಂದೆಂದಿಗೂ ನೀನೇ ನನ್ನ ಬಾಳಿಗೆ ಚೆನ್ನ…

ಮನಸಲ್ಲಿರೋದನ್ನ ಮನಸಲ್ಲೇ ಬಿಡೋಕೆ ಮನಸಿಲ್ಲ,
ಕನಸಲ್ಲಿ ಬರೋದನ್ನ ಬರಿ ಕನಸಾಗಿಸೋಕೆ ಮನಸೊಪ್ಪುತ್ತಿಲ್ಲ,
ಮನಸು ಕನಸಿನ ನಡುವೆ ಏನಾಗುವೆನೋ ಗೊತ್ತಿಲ್ಲ..

ಹೇ ಚಿನ್ನ ನಿನ್ನ ಪ್ರೀತಿಯ ಮೋಡಿಗೆ
ನಾ ಬಿದ್ದೆ ಬಲೆಗೆ ಸಿಲುಕಿದ ಮೀನಿನ ಹಾಗೇ ಸೋತು ಹೋಯ್ತು ಚಲುವೇ ನನ್ನ ಮನಸ್ಸು
ನಿನ್ನ ಅಂದ ಕಂಡಾಗ

ಹೇ ಚಿನ್ನ ನಿನ್ನ ಪ್ರೀತಿಯ ಮೋಡಿಗೆ
ನಾ ಬಿದ್ದೆ ಬಲೆಗೆ ಸಿಲುಕಿದ ಮೀನಿನ ಹಾಗೇ ಸೋತು ಹೋಯ್ತು ಚಲುವೇ ನನ್ನ ಮನಸ್ಸು
ನಿನ್ನ ಅಂದ ಕಂಡಾಗ

ಅಡಕಸಬಿ ಕವಿ ನಾನು ಕಳೆದು ಹೋದ ಪದಗಳ ಜೋಡಿಸಿ
ನಿನ್ನ ಬಣ್ಣಿಸಲು ಕವಿತೆಯೊಂದ ಬರೆದೆ
ಮುಗಿಯದ ಕಾದಂಬರಿ ನೀನು ಕವಿತೆಯಲೇಕೆ ಕುಳಿತೆ

ಕದ್ದು ಮುಚ್ಚಿ ಪ್ರೀತಿ ಕೊಡುವೆ ಗೆಳತಿ ನೀ . . .
ನನಗೆ ತಿಳಿಯದೆ ಸಂಗ್ರಹಿಸಲು ಸಾಲದಾಗಿದೆ
ಹೃದಯವೆ ಒಲವಾಗಿ ಸೇರಿಬಿಡು ನೀನನ್ನೆದೆ

ಇರುಳುಗಳ ನಡುವಲ್ಲಿ ಕನಸುಗಳ ತೆರೆಯಲ್ಲಿ
ನಿನ್ನ ಬಿಂಬಗಳು ಪ್ರಿಯೆ ಮತ್ತೆ ಮತ್ತೆ ನಡೆದಿವೆ,
ತತ್ತರಿಸಿ ಹೋಗಿರುವ ಪ್ರೇಮ ಬಳ್ಳಿಯ ಚೆಲುವೆ ಮತ್ತೆ ನಡುವೆಯೇ ನಿನ್ನ ಪ್ರೇಮಧಾರೆಯ ಹರಿಸಿ….

ಬದುಕಿಕೋ ಎಂದು ಸಂತೆಯೊಳಗೆ ನೀ
ಬೆರಳು ಸೋಕಿಸಿ ಹೋದಾಗಿನಿಂದ
ಮತಿಭ್ರಮಣೆಯಾಗಿದೆ ಹುಡುಗೀ..
ಬದುಕುವುದೇನಿದ್ದರೂ ನಿನ್ನೊಂದಿಗೆ
ಸಹಿಸಿಕೋ ಈ ಅರೆಹುಚ್ಚನನ್ನು.

ಸುಖವಿರಲಿ ದುಖ:ವಿರಲಿ,
ಕನಸಿರಲಿ ನನಸಿರಲಿ…
ಜೀವನದ ಪ್ರತಿಯೊಂದು ಕ್ಷಣದಲ್ಲೂ ಮನದಲ್ಲಿನ ಪ್ರತಿಯೊಂದು ಕಣದಲ್ಲೂ… ಕಾಯುತ್ತಿರುವೆ ನಿನ್ನ ಆ ಒಂದು ಮೊಗವನ್ನ…

ನಿನಗೆ ಹೇಳದೆ ಉಳಿದಿರುವ ಹತ್ತು ಮಾತುಗಳಿವೆ. ನೀನೊಂದು ಫ್ಲಾಯಿಂಗ್ ಕಿಸ್ ಕೊಟ್ರೆ ಮಾತ್ರ ಅವುಗಳನ್ನು ಹೇಳುವೆ…

ನೀನು ನನ್ನವಳಾದ ಮೇಲೆ, ನಾನು ನಿನ್ನವನಾದ ಮೇಲೆ ನಮ್ಮಿಬ್ಬರ ಮಧ್ಯೆಯೇಕೆ ಈ ಮುಜುಗುರ? ಯಾಕೆ ಕದ್ದುಮುಚ್ಚಿ ಫೋನಲ್ಲಿ ಮಾತಾಡುವ ಅವಾಂತರ?

ಆವತ್ತು ನೀನಿಲ್ಲದೆ ನಿದ್ದೆ ಬರ್ತಿರಲಿಲ್ಲ. ಆದರೆ ಇವತ್ತು ನೀ ನನ್ನ ಜೊತೆಯಲ್ಲಿರುವಾಗಲೂ ನಿದ್ದೆ ಬರ್ತಿಲ್ಲ. ನಿನ್ನ ಸೌಂದರ್ಯ ನನ್ನನ್ನು ಕೆಡಿಸಿ ಬಿಟ್ಟಿದೆ.

ನಾನು ನಿನ್ನ ಮನಸ್ಸಿನ ಲವ್ ಅಕೌಂಟಿಗೆ ಲಾಗಿನ್ ಆಗಲು ಒದ್ದಾಡುತ್ತಿರುವೆ. ನಿನ್ನ ಮನಸ್ಸಿನ ಪಾಸವರ್ಡ ಕೊಡುವೆಯಾ?

ಕಣ್ಣಲ್ಲಿ ಕಾಂತಿ, ಮನಸ್ಸಲ್ಲಿ ಶಾಂತಿ, ತೋಳಲ್ಲಿ ತಾಕತ್ತು, ಕೆಲಸದಲ್ಲಿ ನಿಯತ್ತು ಮಾತಲ್ಲಿ ಮುತ್ತು ಇವೇ ನನ್ನ ಸಂಪತ್ತು. ನೀ ನನ್ನ ಬಾಳಸಂಗಾತಿಯಾದರೆ ನನಗಿಲ್ಲ ಯಾವ ಆಪತ್ತು.

Leave a Reply