love-quotes

100+ ಪ್ರೀತಿ ಮಾತುಗಳು : Love Quotes in Kannada – kannada love quotes – Kannada Love Status

Status

ಹುಚ್ಚನಂತೆ ಹಚ್ಚಿಕೊಂಡಿರುವೆ ನಾ ನಿನ್ನ ಯಾವುದೇ ಕಾರಣಕೂ ಬಿಟ್ಟು ಹೋಗದಿರು ನೀ ನನ್ನ.

ಫಿಲ್ಮ್ ಮಾಡೋಕೆ ಬೆಳಕು ಬೇಕು ಬಟ್ ಅದೇ ಫಿಲಂ ನೋಡೋಕೆ ಕತ್ತಲೆ ಬೇಕು ಪ್ರೀತಿ ಮಾಡೋಕೆ ಹೃದಯ ಬೇಕು ಬಟ್ ಅದೇ ಪ್ರೀತಿ ನಿಭಾಯಿಸೋಕೆ ನಂಬಿಕೆ ಬೇಕು

ಪ್ರೀತಿ ಸಿಗತ್ತೆ ಅಂದ್ರೆ ಪ್ರಾಣ ಬೇಕಾದರೂ ಕೊಡಿ ಆದ್ರೆ ಪ್ರೀತಿ ಸಿಗಲ್ಲ ಅಂತ ಮಾತ್ರ ಪ್ರಾಣ ಬಿಡಬೇಡಿ ಯಾಕಂದ್ರೆ ನಿಮ್ ಪ್ರೀತಿಗೋಸ್ಕರ ಇನ್ನೊಂದು ಜೀವ ಎಲ್ಲೋ ಕಾಯ್ತಾ ಇರುತ್ತೆ

ನಿಜ್ವಾದ್ ಪ್ರೀತಿಗೆ ಜಗಳ ಜಾಸ್ತಿ ನಿಜವಾದ ಮದುವೆಗೆ ಸ್ವಾರ್ಥ ಜಾಸ್ತಿ ನಿಜವಾದ ಸ್ನೇಹಕ್ಕೆ ವಿಶ್ವಾಸ ಜಾಸ್ತಿ ಏನಾದರೂ ನನಗೆ ನಿನ್ನ ನೆನಪು ಜಾಸ್ತಿ

ಹರಿಯುವ ಪ್ರೀತಿ,ಮರೆಯದ ಸ್ನೇಹ ಹರಿದುಹೋಗುವ ಹೊಳೆಯಲಿ ಏನೆಂದು ಬರೆಯಲಿ ಹೇಳು ಗೆಳತಿ.

ಯಾಕೇ ನಿನ್ನ ಈ ಮೌನ? ಹೇಳುವೆಯಾ ಒಮ್ಮೆ ಕಾರಣ?

ಚಂದ್ರನ ನಗು, ನವಿಲಿನ ವಯ್ಯಾರ, ಗಿಳಿಗಳ ಮಾತು, ನದಿಗಳ ಚಂಚಲತೆ, ಹೂಗಳ ಕೋಮಲತೆ, ಮೋಹಿನಿಯ ಮಾದಕತೆಗಳೆಲ್ಲ ಸೇರಿದಾಗ ನೀ ಸೃಷ್ಟಿಯಾಗಿದ್ದೀಯಾ..

ನನ್ನ ಹೃದಯದ ವೀಣೆಗೆ, ನಿನ್ನ ಒಲವು ತಂತಿ ತಾನೇ?

ನೀನು ನಾಚೋ ರೀತಿಗೆ ಹಿಮಾಲಯ ನಾಚಿ ತಲೆ ತಗ್ಗಿಸುತ್ತೆ ಅಂದ್ಮಲೆ ನನ್ನ ಹೃದಯ ಕಾಣೆಯಾಗದೆ ಇರುತ್ತಾ.?

ನೀನು ನನಗೆ ಸಿಕ್ಕ ಮೇಲೆ ಹಾರೋ ಹಕ್ಕಿಗೆ ಮತ್ತೆರಡು ರೆಕ್ಕೆ ಪುಕ್ಕ ಬಂದಂತಾಗಿದೆ.

ಪುಸ್ತಕದ ಪುಟಗಳ ನಡುವೆ ಬಚ್ಚಿಟ್ಟ ಹಾಳೆಯ ಒಲವೇ, ಓದಿನಲ್ಲಿ ನಿನ್ನನ್ನೇ ಮರೆತಿರುವೆ ಮೂಡಿರಲು ನಗುವೆಂಬ ಒಡವೆ, ಅದುವೇ ಪ್ರೇಮ ಸಂದೇಶವೇ ಅಲ್ಲವೇ …

ನಕ್ಷತ್ರ ಎಷ್ಟೇ ದೂರ ಇದ್ರು ಅದರ ಬೆಳಕು ಕಾಣಿಸುತ್ತದೆ, ಹಾಗೆ ನೀನು ಎಷ್ಟೇ ದೂರ ಇದ್ರು ನಿನ್ನ ನೆನಪು ನನ್ನ ಸದಾ ಕಾಡುತ್ತಿರುತ್ತದೆ !

ಭಾವನೆಗಳ ಬಚ್ಚಿಡಬೇಡ ಗೆಳತೀ ಬಾಯಿ ಬಿಚ್ಚಿ ಹೇಳಿಬಿಡು, ನಿನ್ನ ಅನಿಸಿಕೆಯ ಒಪ್ಪಿಗೆ ಇದ್ದರೆ ಶುರು ಮಾಡೋಣ ಪ್ರೀತಿ ಎಂಬ ಪ್ರಯಣ ನಂಬಿಕೆ ಎಂಬ ದೋಣಿಯಲ್ಲಿ ..

ಈ ಜಗತ್ತಿನಲ್ಲಿ ಅತ್ಯಂತ ಸುಂದರವಾದ ಜಾಗ ಅಂದ್ರೆ “ಹೃದಯ “, ಯಾಕಂದ್ರೆ ಅದನ್ನು ಯಾರು ನೋಡಕಾಗಲ್ಲ ಮುಟ್ಟೋಕಾಗಲ್ಲ.. ಆದರೆ ಅಲ್ಲಿ ಇಷ್ಟ ಆದೋರನ್ನು ಯಾವತ್ತೂ ಮರೆಯೋಕಾಗಲ್ಲ..

ನನ್ನ ಪ್ರೀತಿಯನ್ನು ಎಂದಿಗೂ ಅನುಮಾನಿಸಬೇಡ ನನ್ನ ಪ್ರೀತಿಯು ಮೋಹದ ಮಾಯೆಯಲ್ಲ, ನಿನ್ನ ನಂಬಿಕೆಯ ಛಾಯೆ….

ನಾವಿಬ್ಬರು ಖುಷಿಯಾಗಿರಲು ಒಳ್ಳೆಯ ಸಮಯವು ಏತಕೆ ಬೇಕು, ನಮ್ಮಿಬ್ಬರಲ್ಲೂ ಪ್ರೀತಿ ಜೀವಂತವಾಗಿದ್ದರೆ ಸಾಕು….

ಅಹಂಕಾರದಿಂದ ಪ್ರೀತಿಸುವವ ತನ್ನ ಶ್ರೀಮಂತಿಕೆಯನ್ನು ಖರ್ಚು ಮಾಡುತ್ತಾನೆ, ಆದರೆ ಹೃದಯದಿಂದ ಪ್ರೀತಿಸುವವ ತನ್ನ ಸರ್ವಸ್ವವನ್ನು ಅರ್ಪಿಸುತ್ತಾನೆ…

ನಿನ್ನ ಮಾತೆ ನನ್ನ ಸಂತಸ…
ನಿನ್ನ ಕಂಡೂಡನೆ ಹೇಳುತ್ತೆ
ನನ್ನ ಮನ ಸಾವಕಾಶ…

ಹೆಚ್ಚುತ್ತಿದೆ ದಿನೇ ದಿನೇ
ಅವಳ ಮೇಲಿನ ಪ್ರೀತಿ..
ತಿಳಿಯುವುದೇ ಅವಳಿಗೆ ನನ್ನೀ ಪ್ರೀತಿಯ ರೀತಿ..?

ನನ್ನವಳು ಅಂದ ನನಗವಳು ಚಂದ
ಬಾಳಬದುಕಿನಲಿ ನಾವಿಬ್ಬರೂ ಬಂಧ.

ಅಹಂಕಾರದಿಂದ ಪ್ರೀತಿಸುವವ ತನ್ನ ಶ್ರೀಮಂತಿಕೆಯನ್ನು ಖರ್ಚು ಮಾಡುತ್ತಾನೆ, ಆದರೆ ಹೃದಯದಿಂದ ಪ್ರೀತಿಸುವವ ತನ್ನ ಸರ್ವಸ್ವವನ್ನು ಅರ್ಪಿಸುತ್ತಾನೆ…

ನನ್ನವಳು ಅಂದ ನನಗವಳು ಚಂದ
ಬಾಳಬದುಕಿನಲಿ ನಾವಿಬ್ಬರೂ ಬಂಧ.

ಪ್ರೀತಿ ನಿಮ್ಮನ್ನು ನೋಯಿಸಬಹುದು, ನಿಮ್ಮನ್ನು ಒಡೆಯಬಹುದು ಅಥವಾ ನಾಶಪಡಿಸಬಹುದು ಆದರೆ ಮುಖ್ಯವಾಗಿ ಅದು ನಿಮಗೆ ಕಲಿಸುತ್ತದೆ.

ನೀವು ಜೀವನದಲ್ಲಿ ಹೊಂದಿರುವವರನ್ನು ಪ್ರೀತಿಸಿ, ನಿಮಗೆ ಹೆಚ್ಚು ಅಗತ್ಯವಿರುವಾಗ ಅವರು ನಿಮ್ಮೊಂದಿಗೆ ಇರುತ್ತಾರೆ.

ನಾವು ಪ್ರೀತಿಯ ಬಗ್ಗೆ ಹೇಗೆ ಮಾತನಾಡುತ್ತೇವೆಂದರೆ, ಅದು ಪ್ರತಿಯೊಂದು ಒರಟು ಹಾದಿಯಲ್ಲಿಯೂ ಇದ್ದಂತೆ.

ಹಣವು ನಿಮಗೆ ತೃಪ್ತಿಯನ್ನು ಖರೀದಿಸಿ ಕೊಡಬಹುದು ಆದರೆ ಪ್ರೀತಿಯನ್ನಲ್ಲ.

ಪ್ರೀತಿಯು ಅವಿವೇಕತನ ಅನಿಸಬಹುದು , ಅದು ಅಸಹ್ಯವಾಗಿ ಕಾಣಿಸಬಹುದು ಆದರೆ ಅದು ಅವಾಸ್ತವವಲ್ಲ.

ನೀವು ಹತಾಶರಾಗಿಲ್ಲ, ನಿಮಗೆ ಪ್ರೀತಿಯ ಅವಶ್ಯಕತೆಯಿದೆ ಮತ್ತು ಪ್ರತಿಯೊಬ್ಬರೂ ಅವರಿಗೆ ಅರ್ಹವಾದ ಪ್ರೀತಿಯನ್ನು ಪಡೆಯುವುದಿಲ್ಲ.

ನನ್ನ ಹೃದಯದ ಹೂದೋಟದಲ್ಲಿ ಅರಳಿ ನಿಂತ ಪ್ರೀತಿ ಹೂವನ್ನು ಅರಸುತ್ತ ಬಂದ ದುಂಬಿ ನೀನು.

ನಿಮಗೆ ಪ್ರೀತಿಯನ್ನು ಕಂಡುಹಿಡಿಯಲಾಗದಿದ್ದರೆ ಆದರೆ ನೀವು ಅದಕ್ಕೆ ಅರ್ಹರಾಗಿದ್ದರೆ ಜೀವನವು ನಿಮ್ಮಗೆ ಪ್ರೀತಿಯನ್ನೊದಗಿಸುತ್ತದೆ ಮತ್ತು ಅದು ಕಾದ ಕಾಲಕ್ಕೆ ಯೋಗ್ಯವಾಗಿರುತ್ತದೆ.

ಅವರನ್ನು ಶ್ಲಾಘಿಸಿ, ತಡವಾಗುವಮುನ್ನ ನೀವು ಅವರನ್ನು ಪ್ರೀತಿಸುತ್ತೀರಿ ಎಂದು ಹೇಳಿ.

ನೀವು ಪ್ರೀತಿಯ ಹಾದಿಯಲ್ಲಿ ಬರಲು ಸಾಧ್ಯವಾದರೆ ನೀವು ಖಂಡಿತವಾಗಿಯೂ ಕಠಿಣ ವಿಷಯಗಳನ್ನು ನಿಭಾಯಿಸಬಹುದು.

ಒಂದು ದಿನ ನೀವು ಜೀವನದ ಸಂತೋಷಗಳ ಬಗ್ಗೆ ಯೋಚಿಸುವಾಗ ಪ್ರೀತಿಯ ಮಹತ್ವವನ್ನು ನೀವು ಅರಿತುಕೊಳ್ಳುವಿರಿ.

ಪ್ರೀತಿ ನಿಮ್ಮನ್ನು ನೋಯಿಸಬಹುದು, ನಿಮ್ಮನ್ನು ಒಡೆಯಬಹುದು ಅಥವಾ ನಾಶಪಡಿಸಬಹುದು ಆದರೆ ಮುಖ್ಯವಾಗಿ ಅದು ನಿಮಗೆ ಕಲಿಸುತ್ತದೆ.

ನೀವು ಜೀವನದಲ್ಲಿ ಹೊಂದಿರುವವರನ್ನು ಪ್ರೀತಿಸಿ, ನಿಮಗೆ ಹೆಚ್ಚು ಅಗತ್ಯವಿರುವಾಗ ಅವರು ನಿಮ್ಮೊಂದಿಗೆ ಇರುತ್ತಾರೆ.

ನಾವು ಪ್ರೀತಿಯ ಬಗ್ಗೆ ಹೇಗೆ ಮಾತನಾಡುತ್ತೇವೆಂದರೆ, ಅದು ಪ್ರತಿಯೊಂದು ಒರಟು ಹಾದಿಯಲ್ಲಿಯೂ ಇದ್ದಂತೆ.

ಹಣವು ನಿಮಗೆ ತೃಪ್ತಿಯನ್ನು ಖರೀದಿಸಿ ಕೊಡಬಹುದು ಆದರೆ ಪ್ರೀತಿಯನ್ನಲ್ಲ.

ಪ್ರೀತಿಯು ಅವಿವೇಕತನ ಅನಿಸಬಹುದು , ಅದು ಅಸಹ್ಯವಾಗಿ ಕಾಣಿಸಬಹುದು ಆದರೆ ಅದು ಅವಾಸ್ತವವಲ್ಲ.

ನೀವು ಹತಾಶರಾಗಿಲ್ಲ, ನಿಮಗೆ ಪ್ರೀತಿಯ ಅವಶ್ಯಕತೆಯಿದೆ ಮತ್ತು ಪ್ರತಿಯೊಬ್ಬರೂ ಅವರಿಗೆ ಅರ್ಹವಾದ ಪ್ರೀತಿಯನ್ನು ಪಡೆಯುವುದಿಲ್ಲ.

ಪ್ರೀತಿಯ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದರಿಂದ ಮನಸ್ತಾಪಗಳು ಉಂಟಾಗಬಹುದು.

ಪ್ರೀತಿಯು ನಿಮ್ಮಿಂದ ಕಲ್ಪಿಸಲಾಗದ ಕೆಲಸಗಳನ್ನು ಮಾಡಿಸುತ್ತದೆ, ಆದರೆ ಅದು ಯೋಗ್ಯವಾಗಿದೆಯೇ?

ದ್ವೇಷ ತಾತ್ಕಾಲಿಕ, ಪ್ರೀತಿ ಶಾಶ್ವತ, ನಿಮ್ಮ ಜೀವನವನ್ನು ನೀವು ಬಯಸುವ ರೀತಿಯಲ್ಲಿ ನಿರ್ಧರಿಸಿ.

ನೀವು ಸರಿಯಾದ ದೃಷ್ಟಿಕೋನದಿಂದ ನೋಡಿದರೆ ಎಲ್ಲವೂ ಸುಂದರವಾಗಿ ಕಾಣುತ್ತದೆ.

ಶಾಶ್ವತವಾಗಿ ಉಳಿಯುವ ಪ್ರೀತಿಗಿಂತ ಶಕ್ತಿಶಾಲಿ ಮತ್ತೇನೂ ಇಲ್ಲ.

Leave a Reply