love-quotes

100+ ಪ್ರೀತಿ ಮಾತುಗಳು : Love Quotes in Kannada – kannada love quotes – Kannada Love Status

Status

ನಾವು ಯಾವಾಗಲೂ ಪರಸ್ಪರರನ್ನು ನಗುವಿನೊಂದಿಗೆ ಭೇಟಿಯಾಗೋಣ, ಏಕೆಂದರೆ ನಗು ಪ್ರೀತಿಯ ಪ್ರಾರಂಭವಾಗಿದೆ.

ನನ್ನ ಜೀವನಕ್ಕೆ ಸಂಭವಿಸಿದ ಮತ್ತು ನನ್ನ ಜೀವನವನ್ನು ಸಾರ್ಥಕಗೊಳಿಸಿದ ಆ ಸುಂದರವಾದ ವಿಷಯಗಳಲ್ಲಿ ನೀವು ಒಬ್ಬರು.

ಪ್ರಪಂಚದಲ್ಲಿ ಯಾರನ್ನು ಬೇಕಾದರೂ ಸೋಲಿಸಬಹುದು, ಆದರೆ ಸೋಲಿನಲ್ಲೂ ನಗುವವರನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ….

“ಎಲ್ಲಾ ಪ್ರಪಂಚದಲ್ಲಿ, ನಿಮ್ಮಂತೆ ನನಗೆ ಹೃದಯವಿಲ್ಲ, ಎಲ್ಲಾ ಜಗತ್ತಿನಲ್ಲಿ, ನನ್ನಂತೆ ನಿನಗಾಗಿ ಪ್ರೀತಿ ಇಲ್ಲ.”

“ನಿಮ್ಮ ಉಳಿದ ಜೀವನವನ್ನು ನೀವು ಯಾರೊಂದಿಗಾದರೂ ಕಳೆಯಲು ಬಯಸುತ್ತೀರಿ ಎಂದು ನೀವು ಅರಿತುಕೊಂಡಾಗ, ನಿಮ್ಮ ಉಳಿದ ಜೀವನವನ್ನು ಸಾಧ್ಯವಾದಷ್ಟು ಬೇಗ ಪ್ರಾರಂಭಿಸಲು ನೀವು ಬಯಸುತ್ತೀರಿ.”

“ಜಗತ್ತಿಗೆ ನೀವು ಒಬ್ಬ ವ್ಯಕ್ತಿಯಾಗಿರಬಹುದು, ಆದರೆ ಒಬ್ಬ ವ್ಯಕ್ತಿಗೆ ನೀವು ಜಗತ್ತು.”

“ನಾನು ನಿಮ್ಮ ಬಗ್ಗೆ ಯೋಚಿಸಿದ ಪ್ರತಿ ಬಾರಿಯೂ ನಾನು ಹೂವನ್ನು ಹೊಂದಿದ್ದರೆ … ನಾನು ನನ್ನ ತೋಟದಲ್ಲಿ ಶಾಶ್ವತವಾಗಿ ನಡೆಯಬಹುದು.”

“ನಾನು ನಿಮ್ಮ ಕಾರಣದಿಂದಾಗಿ ನಾನು ಆಗಿದ್ದೇನೆ. ನೀವು ಪ್ರತಿ ಕಾರಣ, ಪ್ರತಿ ಭರವಸೆ ಮತ್ತು ನಾನು ಕಂಡ ಪ್ರತಿಯೊಂದು ಕನಸು.”

ನಿನ್ನ ಜೊತೆ ಕಳೆದ ಸಮಯ ಯಾಕೊ ಗೊತ್ತಿಲ್ಲ ಖುಷಿ ನೀಡುತ್ತಿದೆ ನಿನ್ನ ಕಾಳಜಿಗೆ ಕಳೆದೊದೆ ನಾನು ನನ್ನಲ್ಲೆ
ಒಪ್ಪಿಕೊಂಡು ಇದ್ದುಬಿಡು ನೀ ನನ್ನ ಜೊತೆಯಲ್ಲೇ….

ನನಗರಿವಿಲ್ಲದೆ ನಿನ್ನ ಹುಡುಕಿ ಬರುವೆ, ನಿನ್ನೆಗಲಮೇಲೆ ಒರಗಿ ಜಗವ ಮರೆವೆ, ತುಸು ಮಾತನಾಡದೆ ಮೌನಿಯಗುವೆ, ಹೇಳು! ಇದಕೆಲ್ಲ ನಿನ್ನ ಪ್ರೀತಿಯೇ ಕಾರಣವೇ..

ನನ್ನ ಪ್ರೀತಿಯನ್ನು ಎಂದಿಗೂ ಅನುಮಾನಿಸಬೇಡ, ನನ್ನ ಪ್ರೀತಿಯು ಮೋಹದ ಮಾಯೆಯಲ್ಲ ನಿನ್ನ ನಂಬಿಕೆಯ ಛಾಯೆ….

ಬಯಸಿದೆ ನಾ ನಿನ್ನನು ಬದಲಾಯಿಸಿದೆ ನೀ ನನ್ನನು, ನೀ ಹೇಳದೆ ಮಾತೊಂದನು, ನಾ ನಾದೆ ನಿನ್ನವನು.

ತುಸು ಪ್ರೀತಿಯಾದರು ತೋರಿಸು
ನನ್ನ ಪ್ರೀತಿ ಕುಸಿಯುವ ಮುನ್ನ
ಕನಸೆ ಆಗಲಿ ಖಂಡಿಸುವೇ ನೀ ನನ್ನ ಅಗಲಿ ಹೊಗುವುದನ್ನ….

ಕುರುಡಾದ ನನ್ನ ಮನಕ ಬೆಳಕಾಗಿ ಬಂದೆ ನೀನು…. ಬರಡಾದ ನನ್ನ ಮನದ ಮಳೆಯಾಗಿ ಬಂದೆ ನೀನು….
ಯಾರಲೂ ನಿನ್ನನ್ನು ನೋಡೇನು ನಾನು
ನೀ ತಂದ ಪ್ರೀತಿಗೆ ಕಾರಣವೇನು….

ಒಬ್ಬ ವ್ಯಕ್ತಿಯ ಮೇಲಿನ ನಿಜವಾದ ಪ್ರೀತಿ ನಿಮ್ಮ ಕೋಪವನ್ನು ಅಳಿಸಿಹಾಕುತ್ತದೆ.

ನಾವು ಯಾವಾಗಲೂ ಪರಸ್ಪರರನ್ನು ನಗುವಿನೊಂದಿಗೆ ಭೇಟಿಯಾಗೋಣ, ಏಕೆಂದರೆ ನಗು ಪ್ರೀತಿಯ ಪ್ರಾರಂಭವಾಗಿದೆ.

ದೇಹ ಸೌಂದರ್ಯಕ್ಕಾಗಿ ಪ್ರೀತಿಸಿ ಒಂದಾದವರಿಗಿಂತ ಆತ್ಮ ಸೌಂದರ್ಯದಿಂದ ಪ್ರೀತಿಸಿ ಒಂದಾದ ಜೀವಗಳೇ ಇಲ್ಲಿ ಸುಖದಿಂದ ಬಾಳುತ್ತಿರುವುದು..

ನನಗರಿವಿಲ್ಲದೆ ನಿನ್ನ ಹುಡುಕಿ ಬರುವ, ನಿನ್ನೆಗಲಮೇಲೆ ಓರಲ ಆಗವ ಮರವ, ಮುನು ಮಾತನಾಡದೆ ಮೌನಿಯಗುವ. ಹೇಳು! ಇದಕೆಲ್ಲ ನಿನ್ನ ಪ್ರೀತಿಯ ಕಾರಣವೇ..

ಓ ಒಲವೇ ನನ್ನ ಮನ್ನಿಸು, ಈ ಜೀವಾ ನಿನ್ನದೇ ಪ್ರೀತಿಸು, ಓ ಚೆಲುವೆ ನನ್ನ ದಂಡಿಸು, ಈ ಉಸಿರು ನಿನ್ನದೇ ಬದುಕಿಸು…

ನಾವು ಯಾವಾಗಲೂ ಪರಸ್ಪರರನ್ನು ನಗುವಿನೊಂದಿಗೆ ಭೇಟಿಯಾಗೋಣ, ಏಕೆಂದರೆ ನಗು ಪ್ರೀತಿಯ ಪ್ರಾರಂಭವಾಗಿದೆ.

ನನ್ನ ಜೀವನಕ್ಕೆ ಸಂಭವಿಸಿದ ಮತ್ತು ನನ್ನ ಜೀವನವನ್ನು ಸಾರ್ಥಕಗೊಳಿಸಿದ ಆ ಸುಂದರವಾದ ವಿಷಯಗಳಲ್ಲಿ ನೀವು ಒಬ್ಬರು.

ಕೆಲಸ ಚಿಕ್ಕದಾಗಲಿ, ದೊಡ್ಡದಾಗಲೀ ಆರಂಭದಿಂದಲೂ ಶ್ರದ್ಧೆಯಿಂದಲೂ, ಸಂಪೂರ್ಣ ಶ್ರಮ ವಹಿಸಿ ಮಾಡಬೇಕು…

ದೊಡ್ಡ ದೊಡ್ಡ ಮಾತುಗಳನ್ನಾಡುವದರಿಂದ ಪ್ರಬುದ್ಧರಾಗುವುದಿಲ್ಲ… ಸಣ್ಣ ಸಣ್ಣ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿತಾಗ ಮಾತ್ರ ಪ್ರಬುದ್ಧರಾಗುತೇವೆ….

ಸಾವನ್ನು ಪಡೆಯಲು ಸಾವಿರ ದಾರಿಗಳಿವೆ ಆದರೆ ಬದುಕನ್ನು ಕಂಡುಕೊಳ್ಳಲು ಇರುವ ದಾರಿ ಒಂದೇ ಅದುವೇ ‘ಆತ್ಮವಿಶ್ವಾಸ’.

ನಿನ್ನ ಗುರಿಯನ್ನು ಸಾಧಿಸಲು ಹೊರಟಾಗ ತುಂಬಾ ಜನ ಕೆಣಕುತ್ತಾರೆ ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ, ನೀನು ನಿನ್ನ ಗುರಿನ ಸಾಧಿಸು ನಂತರ ನಿನ್ನ ಗುರಿನೇ ಅವರನ್ನ ಕೆಣಕುತ್ತೆ..

ಜೀವನದಲ್ಲಿ ನೀನು ಗೆದ್ದರೆ ನೀನು ಯಾರು ಅಂತ ಎಲ್ಲರಿಗೂ ಗೊತ್ತಾಗುತ್ತೆ, ಜೀವನದಲ್ಲಿ ನೀನು ಸೋತರೆ ನಿನ್ನವರು ಯಾರು ಅಂತ ನಿನಗೆ ಗೋತ್ತಾಗುತ್ತೆ…

ಜೀವನದಲ್ಲಿ ಯಾರಿಗೂ ನಿಮ್ಮನ್ನ ಮೆಚ್ಚಿಸುವುದಕ್ಕೆ ಪ್ರಯತ್ನ ಮಾಡಬೇಡಿ, ಒಳ್ಳೆತನದಿಂದ ಬದುಕೋಕೆ ಪ್ರಯತ್ನಪಡಿ, ನಿಮ್ಮ ಒಳ್ಳೆಯತನ ಯಾರಿಗಾದರೂ ಇಷ್ಟವಾಗುತ್ತೆ..

ಜೀವನ ಅನ್ನೋದು ಸೋಲು ಗೆಲುವಿನ ಆಟ, ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ, ಸೋತವನಿಗೆ ಗೆಲ್ಲಲೇಬೇಕೆಂಬ ಛಲವಿರುತ್ತೆ…

ಎಲ್ಲಿ ಮೋಹವಿರುತ್ತದೋ ಅಲ್ಲಿ ಭಯ, ದುಃಖ ಕಟ್ಟಿಟ್ಟ ಬುತ್ತಿ…

ತಾನು ಯಾರಿಗೂ ಅನಿವಾರ್ಯವಲ್ಲವೆಂದು ಗೊತ್ತಾದಾಗ ಮನುಷ್ಯನ‍ ಅಹಂಕಾರ ತಾನಾಗಿಯೇ ಕಡಿಮೆಯಾಗುತ್ತದೆ

ಮನೆಗಿಂತ ಬಾಗಿಲು ಚಿಕ್ಕದು ಬಾಗಿಲಿ ಗಿಂತ ಬೀಗ ಚಿಕ್ಕದು ಇದಕ್ಕಿಂತ ಬೀಗದಕೈ ಚಿಕ್ಕದು ಹೇಗೆ ಬೀಗದ ಕೈಯಿಂದ ನಾವು ಮನೆಯನ್ನು ಪ್ರವೇಶಿಸಬಲ್ಲವೋ ಹಾಗೆಯೇ ಒಂದು ಸಣ್ಣ ಉತ್ತಮ ಆಲೋಚನೆಯಿಂದ ದೊಡ್ಡ ಸಮಸ್ಯೆಯನ್ನು ಬಗೆಹರಿಸಬಹುದು‌…

ನಮ್ಮಷ್ಟಕ್ಕೆ ನಾವು ಬದುಕಿದರೆ ಸಂಬಳದಲ್ಲಿ ಸ್ವಲ್ಪ ಉಳಿಯುತ್ತೆ ಪಕ್ಕದ ಮನೆಯನ್ನು ನೋಡಿ ಬದುಕಿದರೆ ಸಂಬಳದ ಜೊತೆ ಸ್ವಲ್ಪ ಸಾಲ ಕೂಡ ಆಗುತ್ತೆ ಇಷ್ಟೇ ಜೀವನ….

ದೊಡ್ಡ ದೊಡ್ಡ ಮಾತುಗಳನ್ನಾಡುವದರಿಂದ ಪ್ರಬುದ್ಧರಾಗುವುದಿಲ್ಲ… ಸಣ್ಣ ಸಣ್ಣ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿತಾಗ ಮಾತ್ರ ಪ್ರಬುದ್ಧರಾಗುತೇವೆ….

ಅಂದೊಮ್ಮೆ ವಿಸ್ಮಯ… ಇಂದಲ್ಲ ಅಯೋಮಯ… ಎಲ್ಲವನ್ನು ಬದಲಾಯಿಸಿ ಮೂಕನನ್ನಾಗಿಸಿದೆ… ಈ ಸಮಯ

ಒಳ್ಳೆಯ ನಡವಳಿಕೆಯಿಂದಲೇ ದೇವರು, ಸತ್ಪುರುಷರೂ ಮತ್ತು ತಂದೆ ತಾಯಿಗಳನ್ನು ಸಂತೋಷ ಪಡಿಸಬಹುದು. ದಾಯಾದಿಗಳನ್ನು ತಿಂಡಿ ತೀರ್ಥಗಳನ್ನು ಕೊಟ್ಟು ಸಂತೋಷಪಡಿಸಬಹುದು, ಪಂಡಿತನನ್ನು ಒಳ್ಳೆಯ ಮಾತುಗಳಿಂದಲೇ ಸಂತೋಷಪಡುತ್ತಾನೆ…

ಈ ಪ್ರಪಂಚದಲ್ಲಿ ಮುಖವಾಡ ಬಹಳ ಆದರೆ ನಿಜರೂಪ ಮಾತ್ರ ವಿರಳ…

“ಎಲ್ಲಾ ಪ್ರಪಂಚದಲ್ಲಿ, ನಿಮ್ಮಂತೆ ನನಗೆ ಹೃದಯವಿಲ್ಲ, ಎಲ್ಲಾ ಜಗತ್ತಿನಲ್ಲಿ, ನನ್ನಂತೆ ನಿನಗಾಗಿ ಪ್ರೀತಿ ಇಲ್ಲ.”

“ನಿಮ್ಮ ಉಳಿದ ಜೀವನವನ್ನು ನೀವು ಯಾರೊಂದಿಗಾದರೂ ಕಳೆಯಲು ಬಯಸುತ್ತೀರಿ ಎಂದು ನೀವು ಅರಿತುಕೊಂಡಾಗ, ನಿಮ್ಮ ಉಳಿದ ಜೀವನವನ್ನು ಸಾಧ್ಯವಾದಷ್ಟು ಬೇಗ ಪ್ರಾರಂಭಿಸಲು ನೀವು ಬಯಸುತ್ತೀರಿ.”

“ಜಗತ್ತಿಗೆ ನೀವು ಒಬ್ಬ ವ್ಯಕ್ತಿಯಾಗಿರಬಹುದು, ಆದರೆ ಒಬ್ಬ ವ್ಯಕ್ತಿಗೆ ನೀವು ಜಗತ್ತು.”

“ನಾನು ನಿಮ್ಮ ಬಗ್ಗೆ ಯೋಚಿಸಿದ ಪ್ರತಿ ಬಾರಿಯೂ ನಾನು ಹೂವನ್ನು ಹೊಂದಿದ್ದರೆ … ನಾನು ನನ್ನ ತೋಟದಲ್ಲಿ ಶಾಶ್ವತವಾಗಿ ನಡೆಯಬಹುದು.”

“ನಾನು ನಿಮ್ಮ ಕಾರಣದಿಂದಾಗಿ ನಾನು ಆಗಿದ್ದೇನೆ. ನೀವು ಪ್ರತಿ ಕಾರಣ, ಪ್ರತಿ ಭರವಸೆ ಮತ್ತು ನಾನು ಕಂಡ ಪ್ರತಿಯೊಂದು ಕನಸು.”

ನಾವು ಒಟ್ಟಿಗೆ ಇರುವಾಗ ಅದು ಯಾವಾಗಲೂ ಉತ್ತಮವಾಗಿರುತ್ತದೆ.

ನಾನು ಏನೇ ಮಾಡಿದರು ನಿನ್ನ ಪ್ರೀತಿಗಾಗಿ ಮಾಡುತ್ತೇನೆ

ನನ್ನನ್ನು ನಿಮ್ಮ ಪ್ರೀತಿಯ ತೋಳುಗಳಲ್ಲಿ ಬಂಧಿಸಿ,ಸಾವಿರ ನಕ್ಷತುಗಳ ಬೆಳಕಿನಲ್ಲಿ ನನ್ನನ್ನು ಚುಂಬಿಸಿ.

ಕಣ್ಣಲೇ ಇದೆ ಎಲ್ಲ ಕಾಗದ ನೀನೆ ನನ್ನಯ ಅಂಚೆ ಪೆಟ್ಟಿಗೆ.. ಏನೇ ಕಂಡರೂ ನೀನೆ ಜ್ಞಾಪಕ ನೀನೆ ಔಷದಿ ನನ್ನ ಹುಚ್ಚಿಗೆ

ವ್ಯಕ್ತಿ ಎಷ್ಟೇ ಬೆಳ್ಳಗಿದ್ದರೆ, ಅವನ ನೆರಳು ಕಪ್ಪುಗೆ ಇರುತ್ತದೆ… ನಾನು ಶ್ರೇಷ್ಠವಾದ ಆತ್ಮವಿಶ್ವಾಸ ನಾನೇ ಶ್ರೇಷ್ಠ ಎನ್ನುವುದು, ಅಹಂಕಾರ

ಸ್ನೇಹದ ಮಧುರತೆಯ ಸವಿಯಲು ನನ್ನೆಲ್ಲಾ ನೋವುಗಳ ಮರೆಯಲು ನಿನ್ನ ಸವಿ ಸನಿಹವ ಪಡೆಯಲು ಕಾತುರದಿಂದ ಕಾಯುತಿರುವೆ ನಿನಗಾಗಿ ನಿನ್ನ ಸ್ನೇಹಕ್ಕಾಗಿ…

ಹೃದಯದಲ್ಲಿ ಪ್ರೀತಿಯೇ ತುಂಬಿದ್ದರೆ ವೈರಿಗಳೂ ಪ್ರೇಮಿಗಳಾಗುತ್ತಾರೆ… ಮನದಲ್ಲಿ ದ್ವೇಷವೇ ತುಂಬಿದ್ದರೆ ಪ್ರೇಮಿಗಳೂ ವೈರಿಯಾಗುತ್ತಾರೆ…

ಹೇ ಹುಡುಗಿ ಕೆಲವರ ದೃಷ್ಟಿಲಿ ನಾವು ಬೇಡವಾಗಿದ್ದರು ಅವರೇ ನಮ್ಮ ಮನಸ್ಸಿನಲ್ಲಿ ಗಾಢವಾಗಿರುತ್ತಾರೆ

ಪ್ರೀತಿ + ನಂಬಿಕೆ + ಪ್ರಾಮಾಣಿಕತೆ =

ದೀರ್ಘ ಸಂಬಂಧ

Leave a Reply